ಧಾರವಾಡದ ರೋಹಿತ್ ವಿಂಬಲ್ಡನ್ ಟೂರ್ನಿಗೆ ಅಂಪೈರ್
ಎಟಿಪಿ ವರ್ಲ್ಡ್ ಟೂರ್, ಫೆಡರೇಷನ್ ಕಪ್, ಚೆನ್ನೈ ಓಪನ್ ಟೂರ್ನಿಗಳಲ್ಲಿ ಅಂಪೈರ್ ಆಗಿ ಕೆಲಸ ಮಾಡಿದ್ದರು. 2014ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದಿದ್ದ ಡಬ್ಲ್ಯೂಟಿಎ ಟೂರ್ನಿಯಲ್ಲಿ ಮೊದಲ ಬಾರಿ ಅಂಪೈರ್ ಆಗಿದ್ದರು.Last Updated 20 ಜೂನ್ 2018, 18:45 IST