ಮೋದಿಗೂ ’ಆಧಾರ್’ ಚಾಲೆಂಜ್: ಟ್ರಾಯ್ ಅಧ್ಯಕ್ಷರ ವೈಯಕ್ತಿಕ ಮಾಹಿತಿ ಸೋರಿಕೆ!
ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ಎಲಿಯಟ್, ’ಹಾಯ್, ನಿಮ್ಮ ಆಧಾರ್ ಸಂಖ್ಯೆಯನ್ನು ಪ್ರಕಟಿಸುವಿರಾ(ನಿಮ್ಮಲ್ಲಿ ಇದ್ದರೆ)? ಎಂದು ಸವಾಲಿನ ಆಟ ಮುಂದುವರಿಸುವ ಇರಾದೆ ತೋರಿದ್ದಾರೆ.Last Updated 29 ಜುಲೈ 2018, 4:30 IST