ಗುರುವಾರ, 3 ಜುಲೈ 2025
×
ADVERTISEMENT

rti activist

ADVERTISEMENT

ಪಶ್ಚಿಮ ಘಟ್ಟ ಸಂರಕ್ಷಣೆಗೆ ಆರ್‌ಟಿಐಯನ್ನೇ ಅಸ್ತ್ರ ಮಾಡಿಕೊಂಡ ಗಿರಿಧರ ಕುಲಕರ್ಣಿ

ಅರಣ್ಯ ಅಧಿಕಾರಿಯಾಗಬೇಕು ಎಂಬ ಕನಸು ನನಸಾಗದೇ ಇದ್ದಾಗ, ವೈಯಕ್ತಿಕ ಆಸಕ್ತಿಯಿಂದಲಾದರೂ ಅರಣ್ಯ, ವನ್ಯಜೀವಿ ಸಂರಕ್ಷಣೆ ಕಾರ್ಯ ಮಾಡಬೇಕು ಎಂದು ಹೊರಟವರು ಬೆಳಗಾವಿಯ ಗಿರಿಧರ ಕುಲಕರ್ಣಿ. ಮಾಹಿತಿ ಹಕ್ಕು ಕಾಯ್ದೆಯ ನೆರವಿನಿಂದ ಪಶ್ಚಿಮ ಘಟ್ಟ ಸಂರಕ್ಷಣೆಯ ಕೆಲಸ ಮಾಡುತ್ತಿರುವ ಇವರು...
Last Updated 11 ಜನವರಿ 2025, 6:25 IST
ಪಶ್ಚಿಮ ಘಟ್ಟ ಸಂರಕ್ಷಣೆಗೆ ಆರ್‌ಟಿಐಯನ್ನೇ ಅಸ್ತ್ರ ಮಾಡಿಕೊಂಡ ಗಿರಿಧರ ಕುಲಕರ್ಣಿ

ಹೂವಿನಹಡಗಲಿ | ಆರೋಗ್ಯಾಧಿಕಾರಿ ಸಪ್ನಾ ಕಟ್ಟಿಗೆ ಕಿರುಕುಳ: RTI ಕಾರ್ಯಕರ್ತನ ಬಂಧನ

ಹೂವಿನಹಡಗಲಿಯ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸಪ್ನಾ ಕಟ್ಟಿ ಅವರಿಗೆ ನಿರಂತರ ಕಿರುಕುಳ ನೀಡಿ, ಬೆದರಿಕೆ ಹಾಕಿದ್ದ ಆರೋಪದಡಿ ಹೊಳಗುಂದಿಯ ಆರ್‌ಟಿಐ ಕಾರ್ಯಕರ್ತ ಎಂ. ಸುರೇಶ ಎಂಬಾತನನ್ನು ಪೊಲೀಸರು ಶನಿವಾರ ಮಧ್ಯರಾತ್ರಿ ಬಂಧಿಸಿದ್ದಾರೆ.
Last Updated 22 ಸೆಪ್ಟೆಂಬರ್ 2024, 6:52 IST
ಹೂವಿನಹಡಗಲಿ | ಆರೋಗ್ಯಾಧಿಕಾರಿ ಸಪ್ನಾ ಕಟ್ಟಿಗೆ ಕಿರುಕುಳ: RTI ಕಾರ್ಯಕರ್ತನ ಬಂಧನ

ನಿಗಮ–ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನದ ವಿರುದ್ಧ ಪಿಐಎಲ್: ಎಚ್ಚರಿಕೆ

ಬೆಳಗಾವಿಯಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಎಚ್ಚರಿಕೆ
Last Updated 28 ನವೆಂಬರ್ 2023, 6:18 IST
ನಿಗಮ–ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನದ ವಿರುದ್ಧ ಪಿಐಎಲ್: ಎಚ್ಚರಿಕೆ

ಭೀಮಪ್ಪ ಗಡಾದ್ ಅವರಿಗೆ ʻಮಾಹಿತಿ ಹಕ್ಕು ಸೇವಾ ಭೂಷಣʼ ಪ್ರಶಸ್ತಿ

ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ಅವರನ್ನು ‘ಮಾಹಿತಿ ಹಕ್ಕು ಸೇವಾ ಭೂಷಣ’ ಪ್ರಶಸ್ತಿಗೆ ಕನ್ನಡ ಸಾಹಿತ್ಯ ಪರಿಷತ್ತು ಆಯ್ಕೆ ಮಾಡಿದೆ.
Last Updated 3 ಜೂನ್ 2023, 15:37 IST
ಭೀಮಪ್ಪ ಗಡಾದ್ ಅವರಿಗೆ ʻಮಾಹಿತಿ ಹಕ್ಕು ಸೇವಾ ಭೂಷಣʼ ಪ್ರಶಸ್ತಿ

ದಾವಣಗೆರೆ: ಆರ್‌ಟಿಐ ಕಾರ್ಯಕರ್ತ ಸಾವು, ಇಬ್ಬರು ಪೊಲೀಸರ ಅಮಾನತು

ಪೊಲೀಸರ ವಶದಲ್ಲಿದ್ದಾಗ ಆರ್‌ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಗಾಂಧಿನಗರ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಕೃಷ್ಣಪ್ಪ ಹಾಗೂ ಕಾನ್‌ಸ್ಟೆಬಲ್ ದೇವರಾಜ್ ಅವರನ್ನು ಅಮಾನತು ಮಾಡಲಾಗಿದೆ.
Last Updated 29 ಮೇ 2023, 12:51 IST
ದಾವಣಗೆರೆ: ಆರ್‌ಟಿಐ ಕಾರ್ಯಕರ್ತ ಸಾವು, ಇಬ್ಬರು ಪೊಲೀಸರ ಅಮಾನತು

VIDEO | ಡೇಟಾ ರಕ್ಷಣಾ ಮಸೂದೆ: RTI ದುರ್ಬಲ– ಭ್ರಷ್ಟರು ಸಬಲ?

Last Updated 8 ಡಿಸೆಂಬರ್ 2022, 13:09 IST
fallback

ಮಾಹಿತಿ ಸ್ವೀಕರಿಸಲು ಎತ್ತಿನ ಬಂಡಿ ಏರಿ ಬಂದ ಆರ್‌ಟಿಐ ಕಾರ್ಯಕರ್ತ!

ಮಧ್ಯಪ್ರದೇಶದ ಮಖನ್‌ ಧಕಡ್‌ ತಾವು ಕೇಳಿದ್ದ ಮಾಹಿತಿ ಸಿಕ್ಕ ಸಂತೋಷದಲ್ಲಿ ಎತ್ತಿನಬಂಡಿ ಏರಿ ಬಂದ ಆರ್‌ಟಿಐ ಕಾರ್ಯಕರ್ತ.
Last Updated 5 ನವೆಂಬರ್ 2022, 13:00 IST
ಮಾಹಿತಿ ಸ್ವೀಕರಿಸಲು ಎತ್ತಿನ ಬಂಡಿ ಏರಿ ಬಂದ ಆರ್‌ಟಿಐ ಕಾರ್ಯಕರ್ತ!
ADVERTISEMENT

ಆರ್‌ಟಿಐ ಕಾರ್ಯಕರ್ತ ಕೊಲೆ ಪ್ರಕರಣ: ತ್ವರಿತ ವಿವೇವಾರಿ: ಹೈಕೋರ್ಟ್‌ಗೆ ಸೂಚನೆ

ಬೆಂಗಳೂರಿನಆರ್‌ಟಿಐ ಕಾರ್ಯಕರ್ತ ಲಿಂಗರಾಜು ಕೊಲೆ ಪ್ರಕರಣದ ಅಪರಾಧಿಯಾಗಿರುವ ಸಿ. ಗೋವಿಂದರಾಜು (ಬಿಬಿಎಂಪಿ ಮಾಜಿ ಸದಸ್ಯೆ ಗೌರಮ್ಮ ಪತಿ) ಅವರಿಗೆ ಸುಪ್ರೀಂ ಕೋರ್ಟ್‌ ಮಂಗಳವಾರ ಜಾಮೀನು ನೀಡಿದೆ.
Last Updated 2 ಆಗಸ್ಟ್ 2022, 21:00 IST
ಆರ್‌ಟಿಐ ಕಾರ್ಯಕರ್ತ ಕೊಲೆ ಪ್ರಕರಣ: ತ್ವರಿತ ವಿವೇವಾರಿ: ಹೈಕೋರ್ಟ್‌ಗೆ ಸೂಚನೆ

ಒಳನೋಟ | RTI - ಮಾಹಿತಿ ತಡೆಗೆ ಅಕ್ರಮ ದಾರಿ

ಆಡಳಿತದಲ್ಲಿ ಪಾರದರ್ಶಕತೆ ತರುವ ಆಶಯಕ್ಕೆ ಮುಕ್ಕು
Last Updated 18 ಜೂನ್ 2022, 20:15 IST
ಒಳನೋಟ | RTI - ಮಾಹಿತಿ ತಡೆಗೆ ಅಕ್ರಮ ದಾರಿ

ಒಳನೋಟ | ಮಾಹಿತಿ ನೀಡಿದ್ದಕ್ಕೆ ಜೀವ ತೆತ್ತ ಯಲ್ಲಾಲಿಂಗ

ಸರ್ಕಾರದ ಕಾಮಗಾರಿ ಗಳ ಭ್ರಷ್ಟಾಚಾರದ ಬಗ್ಗೆ ಮಾಧ್ಯಮ ಗಳಿಗೆ ಮಾಹಿತಿ ನೀಡಿದ ಎಂಬ ಕಾರಣಕ್ಕೆ ಯಲ್ಲಾಲಿಂಗ ಎಂಬ ವಿದ್ಯಾರ್ಥಿ ಜೀವವನ್ನೇ ಕಳೆದು ಕೊಳ್ಳಬೇಕಾಯಿತು.
Last Updated 18 ಜೂನ್ 2022, 20:04 IST
ಒಳನೋಟ | ಮಾಹಿತಿ ನೀಡಿದ್ದಕ್ಕೆ ಜೀವ ತೆತ್ತ ಯಲ್ಲಾಲಿಂಗ
ADVERTISEMENT
ADVERTISEMENT
ADVERTISEMENT