ಸೋಮವಾರ, 17 ನವೆಂಬರ್ 2025
×
ADVERTISEMENT

Russian

ADVERTISEMENT

ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿದ ಎಂಆರ್‌ಪಿಎಲ್

US Sanctions: ಅಮೆರಿಕದ ನಿರ್ಬಂಧಗಳ ಹಿನ್ನೆಲೆ ರಷ್ಯಾದ ರೊಸ್ನೆಫ್ಟ್ ಮತ್ತು ಲುಕಾಯಿಲ್ ಕಂಪನಿಗಳಿಂದ ಕಚ್ಚಾ ತೈಲ ಖರೀದಿ ನಿಲ್ಲಿಸಿದ ಎಂಆರ್‌ಪಿಎಲ್, ನವೆಂಬರ್ ಮತ್ತು ಡಿಸೆಂಬರ್ ಅಗತ್ಯಗಳಿಗೆ ಸಾಕಷ್ಟು ತೈಲ ಸಂಗ್ರಹ ಹೊಂದಿದೆ ಎಂದು ತಿಳಿಸಿದೆ.
Last Updated 29 ಅಕ್ಟೋಬರ್ 2025, 15:42 IST
ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿದ ಎಂಆರ್‌ಪಿಎಲ್

ಇಂಡಿಯನ್ ಆಯಿಲ್ ಲಾಭ ಹಲವು ಪಟ್ಟು ಏರಿಕೆ

Indian Oil Earnings: ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ಸೆಪ್ಟೆಂಬರ್ ತ್ರೈಮಾಸಿಕ ಲಾಭ ₹7,610 ಕೋಟಿ ತಲುಪಿದ್ದು, ಇಂಧನ ಮಾರಾಟ ಮತ್ತು ತೈಲ ಸಂಸ್ಕರಣೆಯಲ್ಲಿ ಶೇ 6ರಷ್ಟು ಮತ್ತು ಶೇ 5ರಷ್ಟು ಹೆಚ್ಚಳ ಕಂಡುಬಂದಿದೆ.
Last Updated 27 ಅಕ್ಟೋಬರ್ 2025, 14:32 IST
ಇಂಡಿಯನ್ ಆಯಿಲ್ ಲಾಭ ಹಲವು ಪಟ್ಟು ಏರಿಕೆ

ಉಕ್ರೇನ್‌ ಮೇಲೆ ರಷ್ಯಾ ತೀವ್ರ ದಾಳಿ

Ukraine Drone Strike: ಕೀವ್‌: ಉಕ್ರೇನ್‌ ಮೇಲೆ ರಷ್ಯಾ ನೂರಾರು ಡ್ರೋನ್‌ ಮತ್ತು ಕ್ಷಿಪಣಿಗಳ ಮೂಲಕ ದಾಳಿ ನಡೆಸಿದ್ದು, ಶುಕ್ರವಾರ ರಾತ್ರಿ ಇಬ್ಬರು ಮೃತಪಟ್ಟಿದ್ದಾರೆ. ರಷ್ಯಾ ಪಡೆಯು 597 ಡ್ರೋನ್‌ ಮತ್ತು 26 ಕ್ಷಿಪಣಿಗಳಿಂದ ದಾಳಿ ನಡೆಸಿದೆ.
Last Updated 12 ಜುಲೈ 2025, 13:49 IST
ಉಕ್ರೇನ್‌ ಮೇಲೆ ರಷ್ಯಾ ತೀವ್ರ ದಾಳಿ

Russia–Ukraine war | ಮತ್ತೊಂದು ಗ್ರಾಮ ವಶಕ್ಕೆ: ರಷ್ಯಾ

ಕುರ್ಸ್ಕ್ ಪ್ರದೇಶದಿಂದ ಉಕ್ರೇನ್‌ ಸೇನೆಯನ್ನು ಹಿಮ್ಮೆಟ್ಟಿಸಿದ್ದು ಗಡಿ ಭಾಗದ ತನ್ನ ಗ್ರಾಮ ಒಲೆಶ್‌ನ್ಯಾದ ಮೇಲೆ ಸೇನೆ ನಿಯಂತ್ರಣ ಸಾಧಿಸಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಶನಿವಾರ ತಿಳಿಸಿದೆ.
Last Updated 19 ಏಪ್ರಿಲ್ 2025, 15:54 IST
Russia–Ukraine war | ಮತ್ತೊಂದು ಗ್ರಾಮ ವಶಕ್ಕೆ: ರಷ್ಯಾ

ಉಕ್ರೇನ್‌ ಮೇಲೆ ದಾಳಿ ಮುಂದುವರಿಸಿದ ರಷ್ಯಾ

ಉಕ್ರೇನ್‌ನ ಬಂದರು ನಗರ ಒಡೆಸಾದ ಮೇಲೆ ರಷ್ಯಾ ನಡೆಸಿದ ಡ್ರೋನ್‌ಗಳ ದಾಳಿಯಲ್ಲಿ ಮೂವರಿಗೆ ಗಾಯಗಳಾಗಿವೆ ಎಂದು ಉಕ್ರೇನ್‌ನ ಅಧಿಕಾರಿಗಳು ಹೇಳಿದ್ದಾರೆ.
Last Updated 21 ಮಾರ್ಚ್ 2025, 16:10 IST
ಉಕ್ರೇನ್‌ ಮೇಲೆ ದಾಳಿ ಮುಂದುವರಿಸಿದ ರಷ್ಯಾ

ರಷ್ಯಾ ಸೇನೆಯಿಂದ 85 ಭಾರತೀಯರ ಬಿಡುಗಡೆ: ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ

ರಷ್ಯಾ ಸೇನೆಯು ಈವರೆಗೆ ಭಾರತ ಮೂಲದ 85 ಸೈನಿಕರನ್ನು ಬಿಡುಗಡೆ ಮಾಡಿದೆ. ಉಳಿದ 20 ಸೈನಿಕರನ್ನು ವಾಪಸ್‌ ಕರೆಸಿಕೊಳ್ಳುವ ಪ್ರಯತ್ನ ಮುಂದುವರಿದಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ತಿಳಿಸಿದರು.
Last Updated 22 ಅಕ್ಟೋಬರ್ 2024, 12:21 IST
ರಷ್ಯಾ ಸೇನೆಯಿಂದ 85 ಭಾರತೀಯರ ಬಿಡುಗಡೆ: ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ

ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದ ಬಳಿ ಓಡಾಟ: 6 ಮಂದಿ ರಷ್ಯನ್ನರು ವಶಕ್ಕೆ

ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದ ಸಮೀಪ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ 6 ಮಂದಿ ರಷ್ಯನ್ನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
Last Updated 23 ಜುಲೈ 2024, 6:15 IST
ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದ ಬಳಿ ಓಡಾಟ: 6 ಮಂದಿ ರಷ್ಯನ್ನರು ವಶಕ್ಕೆ
ADVERTISEMENT

ಉತ್ತರ ಕೊರಿಯಾದೊಂದಿಗೆ ಹೊಸ ರಕ್ಷಣಾ ಒಪ್ಪಂದ: ರಷ್ಯಾ ರಾಯಭಾರಿಗೆ ಸಮನ್ಸ್

ಉತ್ತರ ಕೊರಿಯಾದೊಂದಿಗೆ ಹೊಸ ರಕ್ಷಣಾ ಒಪ್ಪಂದ ಮಾಡಿಕೊಂಡಿದ್ದನ್ನು ಪ್ರತಿಭಟಿಸುವುದರ ಭಾಗವಾಗಿ, ದಕ್ಷಿಣ ಕೊರಿಯಾವು ಶುಕ್ರವಾರ ರಷ್ಯಾದ ರಾಯಭಾರಿಗೆ ಸಮನ್ಸ್‌ ನೀಡಿತು.
Last Updated 21 ಜೂನ್ 2024, 14:09 IST
ಉತ್ತರ ಕೊರಿಯಾದೊಂದಿಗೆ ಹೊಸ ರಕ್ಷಣಾ ಒಪ್ಪಂದ: ರಷ್ಯಾ ರಾಯಭಾರಿಗೆ ಸಮನ್ಸ್

ಒಡೆಸಾ ಮೇಲೆ ಕ್ಷಿಪಣಿ ದಾಳಿ: 14 ಜನರಿಗೆ ಗಾಯ

ಖಾಸಗಿ ಕಂಪನಿಯ ಗೋದಾಮಿಗೆ ಬೆಂಕಿ
Last Updated 2 ಮೇ 2024, 13:46 IST
ಒಡೆಸಾ ಮೇಲೆ ಕ್ಷಿಪಣಿ ದಾಳಿ: 14 ಜನರಿಗೆ ಗಾಯ

ರಷ್ಯಾ– ಉಕ್ರೇನ್‌ ಯುದ್ಧದಿಂದ ನೊಂದು ಕಾಶಿಗೆ ಬಂದು ದೀಕ್ಷೆ ಪಡೆದ ಮಹಿಳೆ

ರಷ್ಯಾ–ಉಕ್ರೇನ್‌ ಯದ್ಧದಿಂದ ನೊಂದಿದ್ದೇನೆ, ಶಾಂತಿ ಬೇಕಿದೆ ಎಂದು ರಷ್ಯಾ ಮೂಲದ ಮಹಿಳೆಯೊಬ್ಬರು ವಾರಾಣಸಿಗೆ ಬಂದು ತಾಂತ್ರಿಕ ದೀಕ್ಷೆ ಪಡೆದುಕೊಂಡಿದ್ದಾರೆ.
Last Updated 9 ಫೆಬ್ರುವರಿ 2024, 4:19 IST
ರಷ್ಯಾ– ಉಕ್ರೇನ್‌ ಯುದ್ಧದಿಂದ ನೊಂದು ಕಾಶಿಗೆ ಬಂದು ದೀಕ್ಷೆ ಪಡೆದ ಮಹಿಳೆ
ADVERTISEMENT
ADVERTISEMENT
ADVERTISEMENT