ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

S Bangarappa

ADVERTISEMENT

ಬಂಗಾರಪ್ಪ ಜನ್ಮದಿನ: ಜನಸಾಮಾನ್ಯರ ಸಂಕಷ್ಟ ಅರಿತಿದ್ದ ನಾಯಕ - ಎಸ್.ಜಿ.ಸಿದ್ದರಾಮಯ್ಯ

S Bangarappa Legacy: ಬಂಗಾರಪ್ಪನವರ 93ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಅವರು, ಬಂಗಾರಪ್ಪ, ದೇವರಾಜ ಅರಸು ಮತ್ತು ಸಿದ್ದರಾಮಯ್ಯನವರು ಜನಪರ ನಾಯಕತ್ವದಲ್ಲಿ ಅಗ್ರಪಂಕ್ತಿಯವರು ಎಂದರು.
Last Updated 27 ಅಕ್ಟೋಬರ್ 2025, 6:20 IST
ಬಂಗಾರಪ್ಪ ಜನ್ಮದಿನ: ಜನಸಾಮಾನ್ಯರ ಸಂಕಷ್ಟ ಅರಿತಿದ್ದ ನಾಯಕ - ಎಸ್.ಜಿ.ಸಿದ್ದರಾಮಯ್ಯ

ಬಂಗಾರಪ್ಪ ಜನ್ಮದಿನ: ‘ಸಂಗೀತಪ್ರೇಮಿ’ಗೆ ರಾಮಣ್ಣನ ‘ವಾದ್ಯ’ ಗೌರವ

S Bangarappa Tribute: ಸೊರಬದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪ ಅವರ ಸಮಾಧಿ ಸ್ಥಳ ಬಂಗಾರಧಾಮದಲ್ಲಿ ಭಾನುವಾರ ಸಂಜೆ ಜಿಟಿಜಿಟಿ ಮಳೆಯ ನಡುವೆಯೇ ಆನವಟ್ಟಿಯ ರಾಮಣ್ಣ ಭಜಂತ್ರಿ ಅವರು ತಮ್ಮ ಬಳಗದೊಂದಿಗೆ ಕುಳಿತು ಶಹನಾಯ್ ನುಡಿಸಿದರು.
Last Updated 27 ಅಕ್ಟೋಬರ್ 2025, 6:16 IST
ಬಂಗಾರಪ್ಪ ಜನ್ಮದಿನ: ‘ಸಂಗೀತಪ್ರೇಮಿ’ಗೆ ರಾಮಣ್ಣನ ‘ವಾದ್ಯ’ ಗೌರವ

ಸಾಮಾನ್ಯ ಜನರ ಸಂಕಷ್ಟ ಅರಿತಿದ್ದ ನಾಯಕ ಬಂಗಾರಪ್ಪ: ಎಸ್.ಜಿ.ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ 93ನೇ‌ ಜನ್ಮದಿನಾಚರಣೆ, ವಿಚಾರ ಸಂಕಿರಣ
Last Updated 26 ಅಕ್ಟೋಬರ್ 2025, 9:04 IST
ಸಾಮಾನ್ಯ ಜನರ ಸಂಕಷ್ಟ ಅರಿತಿದ್ದ ನಾಯಕ ಬಂಗಾರಪ್ಪ: ಎಸ್.ಜಿ.ಸಿದ್ದರಾಮಯ್ಯ

ಸೊರಬ | ಎಸ್.ಬಂಗಾರಪ್ಪ ಜನ್ಮದಿನ ಆಚರಣೆ: ಸಾಧಕರಿಗೆ ಪ್ರಶಸ್ತಿ ಪ್ರದಾನ ನಾಳೆ

Last Updated 24 ಅಕ್ಟೋಬರ್ 2025, 23:30 IST
ಸೊರಬ | ಎಸ್.ಬಂಗಾರಪ್ಪ ಜನ್ಮದಿನ ಆಚರಣೆ: ಸಾಧಕರಿಗೆ ಪ್ರಶಸ್ತಿ ಪ್ರದಾನ ನಾಳೆ

ಸರ್ಕಾರಿ ಯೋಜನೆಗೆ ಬಂಗಾರಪ್ಪ ಹೆಸರಿಡಿ: ಈಡಿಗರ ಸಂಘ ಮನವಿ

Last Updated 21 ಅಕ್ಟೋಬರ್ 2025, 19:34 IST
ಸರ್ಕಾರಿ ಯೋಜನೆಗೆ ಬಂಗಾರಪ್ಪ ಹೆಸರಿಡಿ: ಈಡಿಗರ ಸಂಘ ಮನವಿ

‘ಬಂಗಾರ ಪ್ರಶಸ್ತಿ’ ಪ್ರಕಟ: ಕಾಳೇಗೌಡ ನಾಗವಾರ ಸೇರಿ ಮೂವರಿಗೆ ಪ್ರಶಸ್ತಿ

Bangarappa Birth Anniversary: ಎಸ್. ಬಂಗಾರಪ್ಪ ವಿಚಾರ ವೇದಿಕೆ ಪ್ರಕಟಿಸಿದ 2025ನೇ ಸಾಲಿನ ‘ಸಾಹಿತ್ಯ’, ‘ಜಾನಪದ’, ‘ರಂಗ’, ‘ಸೇವಾ ಬಂಗಾರ’ ಪ್ರಶಸ್ತಿಗಳಿಗೆ ನಾಲ್ವರು ಪ್ರತಿಭಾವಂತರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯನ್ನು ಅಕ್ಟೋಬರ್ 26ರಂದು ಸೊರಬದಲ್ಲಿ ಪ್ರದಾನ ಮಾಡಲಾಗುತ್ತದೆ.
Last Updated 20 ಅಕ್ಟೋಬರ್ 2025, 19:35 IST
‘ಬಂಗಾರ ಪ್ರಶಸ್ತಿ’ ಪ್ರಕಟ: ಕಾಳೇಗೌಡ ನಾಗವಾರ ಸೇರಿ ಮೂವರಿಗೆ ಪ್ರಶಸ್ತಿ

ಎಸ್.ಬಂಗಾರಪ್ಪಗೆ ಮರಣೋತ್ತರವಾಗಿ ವಿಶ್ವಮಾನವ ಪ್ರಶಸ್ತಿ

S. Bangarappa ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರಿಗೆ ಮರಣೋತ್ತರವಾಗಿ ವಿಶ್ವಮಾನವ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಮಿತಿಯ ಅಧ್ಯಕ್ಷ ಬಿ.ಎನ್.ರಾಜು ತಿಳಿಸಿದರು.
Last Updated 12 ಆಗಸ್ಟ್ 2025, 7:03 IST
ಎಸ್.ಬಂಗಾರಪ್ಪಗೆ ಮರಣೋತ್ತರವಾಗಿ ವಿಶ್ವಮಾನವ ಪ್ರಶಸ್ತಿ
ADVERTISEMENT

ಎಸ್‌.ಬಂಗಾರಪ್ಪ ಕಂಚಿನ ಪ್ರತಿಮೆ ಸ್ಥಾಪನೆಗೆ ಆಗ್ರಹ

ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪ ಅವರ ಪ್ರತಿಮೆಯನ್ನು ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ಸ್ಥಾಪಿಸಬೇಕು ಎಂದು ಕೆ.ಪಿ.ಸಿ.ಸಿ. ಸಂಯೋಜಕ ಆರ್.ಮೋಹನ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
Last Updated 10 ಮಾರ್ಚ್ 2025, 13:59 IST
ಎಸ್‌.ಬಂಗಾರಪ್ಪ ಕಂಚಿನ ಪ್ರತಿಮೆ ಸ್ಥಾಪನೆಗೆ ಆಗ್ರಹ

ಎಸ್.ಬಂಗಾರಪ್ಪ ಯುವ ರಾಜಕಾರಣಿಗಳಿಗೆ ಮಾದರಿ: ಅನಿತಾ ಮಧು ಬಂಗಾರಪ್ಪ

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ 13ನೇ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಗುರುವಾರ ಅವರ ಸಮಾಧಿ ಸ್ಥಳಕ್ಕೆ ಕುಟುಂಬ ವರ್ಗದವರು ಹಾಗೂ ಅಭಿಮಾನಿಗಳು ಪಟ್ಟಣದ ಬಂಗಾರ ಧಾಮದಲ್ಲಿರುವ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.
Last Updated 26 ಡಿಸೆಂಬರ್ 2024, 13:37 IST
ಎಸ್.ಬಂಗಾರಪ್ಪ ಯುವ ರಾಜಕಾರಣಿಗಳಿಗೆ ಮಾದರಿ: ಅನಿತಾ ಮಧು ಬಂಗಾರಪ್ಪ

ಆನವಟ್ಟಿ: ಸಂತೆ ಮಾರುಕಟ್ಟೆಗೆ ಬಂಗಾರಪ್ಪ ಹೆಸರು ನಾಮಕರಣ ಮಾಡಿ

ರೈತರ, ಬಡವರ, ಕೂಲಿ ಕಾರ್ಮಿಕರ ಹಾಗೂ ವಿದ್ಯಾವಂತ ಯುವಕರ ಪರವಾಗಿ ಕೃಪಾಂಕ, ಅಕ್ಷಯ, ಆರಾಧನಾ, ರೈತರಿಗೆ ಉಚಿತ ವಿದ್ಯುತ್‌ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದ ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಅವರ ಹೆಸರನ್ನು ಆನವಟ್ಟಿಯ ಮಾರುಕಟ್ಟೆಗೆ ನಾಮಕರಣ ಮಾಡಬೇಕು ಎಂದು ಮನವಿ ಸಲ್ಲಿಸಲಾಯಿತು
Last Updated 27 ಅಕ್ಟೋಬರ್ 2024, 15:19 IST
ಆನವಟ್ಟಿ: ಸಂತೆ ಮಾರುಕಟ್ಟೆಗೆ ಬಂಗಾರಪ್ಪ ಹೆಸರು ನಾಮಕರಣ ಮಾಡಿ
ADVERTISEMENT
ADVERTISEMENT
ADVERTISEMENT