ಮಂಗಳವಾರ, 17 ಫೆಬ್ರುವರಿ 2026
×
ADVERTISEMENT

Safety Awareness Program

ADVERTISEMENT

ಚಿಕ್ಕನಾಯಕನಹಳ್ಳಿ | ಶೆಟ್ಟಿಕೆರೆ ಗೇಟ್ ಬಳಿ ಅಡ್ಡಾದಿಡ್ಡಿ ಸಂಚಾರ

Road Safety Concern: ಶೆಟ್ಟಿಕೆರೆ ಗೇಟ್ ಬಳಿಯ ಅಸ್ತವ್ಯಸ್ತ ಸಂಚಾರದಿಂದ ಪಾದಚಾರಿಗಳಿಗೆ ಜೀವಘಾತಕ ಪರಿಸ್ಥಿತಿ ನಿರ್ಮಾಣವಾಗಿದ್ದು, ವೈಜ್ಞಾನಿಕ ವೇಗ ನಿಯಂತ್ರಕದ ಅವಶ್ಯಕತೆ ಕುರಿತಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 21 ಜನವರಿ 2026, 5:06 IST
ಚಿಕ್ಕನಾಯಕನಹಳ್ಳಿ | ಶೆಟ್ಟಿಕೆರೆ ಗೇಟ್ ಬಳಿ ಅಡ್ಡಾದಿಡ್ಡಿ ಸಂಚಾರ

ಹುಬ್ಬಳ್ಳಿ | ರಸ್ತೆ ಸುರಕ್ಷತಾ ಜಾಗೃತಿ: ಸೈಕಲ್ ಜಾಥಾ

Cycle Rally Hubli: ಯಾರಂಗ್ ಇಂಡಿಯನ್ಸ್ ಸಂಸ್ಥೆಯಿಂದ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಭಾನುವಾರ ಸೈಕಲ್ ಜಾಥಾ ಆಯೋಜನೆಯು ಹಮ್ಮಿಕೊಳ್ಳಲಾಗಿದ್ದು, 500 ಮಂದಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದರು.
Last Updated 20 ಜನವರಿ 2026, 5:51 IST
ಹುಬ್ಬಳ್ಳಿ | ರಸ್ತೆ ಸುರಕ್ಷತಾ ಜಾಗೃತಿ: ಸೈಕಲ್ ಜಾಥಾ

ಬೆಂಗಳೂರು | ಪಟಾಕಿ ಸುರಕ್ಷತೆ: ಸ್ಪರ್ಧೆಯ ಮೂಲಕ ಅರಿವು

Firecracker Safety Awareness: ನಾರಾಯಣ ನೇತ್ರಾಲಯ ಇಂದಿರಾನಗರ ಶಾಖೆ ಹಮ್ಮಿಕೊಂಡಿದ್ದ ದೀಪಾವಳಿ ಕಲಾ ಸ್ಪರ್ಧೆ ಪಟಾಕಿ ಸುರಕ್ಷತೆ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಿತು ಎಂದು ವೈದ್ಯರು ತಿಳಿಸಿದರು.
Last Updated 20 ಅಕ್ಟೋಬರ್ 2025, 19:26 IST
ಬೆಂಗಳೂರು | ಪಟಾಕಿ ಸುರಕ್ಷತೆ: ಸ್ಪರ್ಧೆಯ ಮೂಲಕ ಅರಿವು

ಈಜು ಕೊಳ: ಸುರಕ್ಷತೆಗಿಲ್ಲ ಮಾರ್ಗಸೂಚಿ

ನಿರ್ಮಾಣಕ್ಕೆ ಬಿಬಿಎಂಪಿಯಿಂದ ನಕ್ಷೆ ಅನುಮೋದನೆ ಅಗತ್ಯ; ರಕ್ಷಣೆಗೆ ಕೈಗೊಳ್ಳಬೇಕಾದ ಮಾನದಂಡಗಳೇ ಇಲ್ಲ
Last Updated 19 ನವೆಂಬರ್ 2024, 22:36 IST
ಈಜು ಕೊಳ: ಸುರಕ್ಷತೆಗಿಲ್ಲ ಮಾರ್ಗಸೂಚಿ

ತೆಲಂಗಾಣದಲ್ಲಿ ‘ಸೈಬರ್ ಅಂಬಾಸಿಡರ್ಸ್ ಪ್ಲಾಟ್‌ಫಾರ್ಮ್’ ಅನಾವರಣ

ಶಾಲೆಗೆ ಹೋಗುವ ಹದಿಹರೆಯದ ವಿದ್ಯಾರ್ಥಿಗಳಲ್ಲಿ ಸೈಬರ್ ಅಪರಾಧಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ 'ಸೈಬರ್ ಅಂಬಾಸಿಡರ್ಸ್ ಪ್ಲಾಟ್‌ಫಾರ್ಮ್' (ಸಿಎಪಿ) ಅನ್ನು ಪ್ರಾರಂಭಿಸಲಾಗಿದೆ ಎಂದು ತೆಲಗಾಂಣ ಗೃಹ ಸಚಿವ ಮಹಮೂದ್ ಅಲಿ ತಿಳಿಸಿದರು.
Last Updated 11 ಜನವರಿ 2023, 13:21 IST
ತೆಲಂಗಾಣದಲ್ಲಿ ‘ಸೈಬರ್ ಅಂಬಾಸಿಡರ್ಸ್ ಪ್ಲಾಟ್‌ಫಾರ್ಮ್’ ಅನಾವರಣ

ನಿಯಮ ಪಾಲಿಸಿ, ಅಪಘಾತ ತಪ್ಪಿಸಿ: ತಿಪಟೂರಿನಲ್ಲಿ ರಸ್ತೆ ಸುರಕ್ಷತಾ ಸಪ್ತಾಹ

ತಿಪಟೂರಿನಲ್ಲಿ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ
Last Updated 28 ಜನವರಿ 2021, 1:44 IST
ನಿಯಮ ಪಾಲಿಸಿ, ಅಪಘಾತ ತಪ್ಪಿಸಿ: ತಿಪಟೂರಿನಲ್ಲಿ ರಸ್ತೆ ಸುರಕ್ಷತಾ ಸಪ್ತಾಹ

ಸಾರಿಗೆ ಇಲಾಖೆಯಿಂದ ರಸ್ತೆ ಸುರಕ್ಷತೆ ಜಾಗೃತಿ

32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸದ ಅಂಗವಾಗಿ ನಗರ ಹೊರವಲಯದ ಸೇಡಂ ರಸ್ತೆಯಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲಾಯಿತು.
Last Updated 22 ಜನವರಿ 2021, 16:38 IST
ಸಾರಿಗೆ ಇಲಾಖೆಯಿಂದ ರಸ್ತೆ ಸುರಕ್ಷತೆ ಜಾಗೃತಿ
ADVERTISEMENT

ಸಂಚಾರ ನಿಯಮಗಳ ಅರಿವು, ಅಪಘಾತ ತಪ್ಪಿಸಲು ನೆರವು

ಜಾಗೃತಿ ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಶಂಕರ ಹೇಳಿಕೆ
Last Updated 22 ಜನವರಿ 2021, 14:03 IST
ಸಂಚಾರ ನಿಯಮಗಳ ಅರಿವು, ಅಪಘಾತ ತಪ್ಪಿಸಲು ನೆರವು

₹70 ಸಾವಿರ ಬೈಕ್‌ನೊಂದಿಗೆ ₹500 ಹೆಲ್ಮೆಟ್‌ ಖರೀದಿಸಿ: ಸೈದುಲು ಅಡಾವತ್‌ ಸಲಹೆ

ಬಳ್ಳಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲು ಅಡಾವತ್‌ ಸಲಹೆ
Last Updated 22 ಜನವರಿ 2021, 10:50 IST
₹70 ಸಾವಿರ ಬೈಕ್‌ನೊಂದಿಗೆ ₹500 ಹೆಲ್ಮೆಟ್‌ ಖರೀದಿಸಿ: ಸೈದುಲು ಅಡಾವತ್‌ ಸಲಹೆ

ಮಾದರಿ ಸಂಚಾರ ವ್ಯವಸ್ಥೆಗೆ ಸಹಕರಿಸಿ: ಪೊಲೀಸ್ ಕಮಿಷನರ್‌ ಎನ್. ಶಶಿಕುಮಾರ್

ನಗರ ಪೊಲೀಸ್ ಕಮಿಷನರ್‌ ಎನ್. ಶಶಿಕುಮಾರ್
Last Updated 20 ಜನವರಿ 2021, 11:27 IST
ಮಾದರಿ ಸಂಚಾರ ವ್ಯವಸ್ಥೆಗೆ ಸಹಕರಿಸಿ: ಪೊಲೀಸ್ ಕಮಿಷನರ್‌ ಎನ್. ಶಶಿಕುಮಾರ್
ADVERTISEMENT
ADVERTISEMENT
ADVERTISEMENT