ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

sampaje ghat

ADVERTISEMENT

ಸುಳ್ಯ: ಸಂಪಾಜೆಯಲ್ಲಿ ಮತ್ತೆ ಪ್ರವಾಹ, ಭಾರಿ ಹಾನಿ

ಸಂಪಾಜೆ ಭಾಗದಲ್ಲಿ ಸೋಮವಾರ ಮತ್ತೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಭಾರಿ ಹಾನಿ ಸಂಭವಿಸಿದೆ.
Last Updated 29 ಆಗಸ್ಟ್ 2022, 4:50 IST
ಸುಳ್ಯ: ಸಂಪಾಜೆಯಲ್ಲಿ ಮತ್ತೆ ಪ್ರವಾಹ, ಭಾರಿ ಹಾನಿ

ಸಂಪಾಜೆ: ಭಾರಿ ಮಳೆಗೆ ಉಕ್ಕಿದ ಪಯಸ್ವಿನಿ ನದಿ, ರಸ್ತೆಯಲ್ಲಿ ಸಿಲುಕಿದ ವಾಹನಗಳು

ಭಾರಿ ಮಳೆಯಿಂದಾಗಿ ಪಯಸ್ವಿನಿ ನದಿ ಉಕ್ಕಿಹರಿದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶದಲ್ಲಿರುವ ಸಂಪಾಜೆ ಸಮೀಪದ ಪೆರಾಜೆ ಬಿಳಿಯಾರು ಎಂಬಲ್ಲಿ ಹಳ್ಳವೊಂದು ಸೇತುವೆ ಮೇಲೆ ಉಕ್ಕಿ ಹರಿದು ರಸ್ತೆ ಜಲಾವೃತವಾಗಿದೆ.
Last Updated 3 ಆಗಸ್ಟ್ 2022, 1:37 IST
ಸಂಪಾಜೆ: ಭಾರಿ ಮಳೆಗೆ ಉಕ್ಕಿದ ಪಯಸ್ವಿನಿ ನದಿ, ರಸ್ತೆಯಲ್ಲಿ ಸಿಲುಕಿದ ವಾಹನಗಳು

ಸಂಪಾಜೆಯಲ್ಲಿ 10 ಸೆಂ.ಮೀ ಮಳೆ

ಕೊಡಗು ಜಿಲ್ಲೆಯಲ್ಲಿ ಗುರುವಾರ ಬಿರುಸಿನ ಮಳೆ ಮುಂದುವರಿದಿದೆ. ಸಂಪಾಜೆಯಲ್ಲಿ ಕಳೆದ 12 ಗಂಟೆಗಳ ಅವಧಿಯಲ್ಲಿ 10 ಸೆಂ.ಮೀಗೂ ಅಧಿಕ ಮಳೆ ಸುರಿದಿದೆ. ಪೆರಾಜೆಯಲ್ಲಿ 8, ಭಾಗಮಂಡಲ ಹಾಗೂ ಕರಿಕೆಯಲ್ಲಿ 7 ಸೆಂ.ಮೀ ಮಳೆಯಾಗಿದೆ. ಜಿಲ್ಲೆಯ ಬಹತೇಕ ಎಲ್ಲ ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಗಾಳಿಯು ರಭಸದಿಂದ ಬೀಸುತ್ತಿದೆ.
Last Updated 30 ಜೂನ್ 2022, 9:49 IST
ಸಂಪಾಜೆಯಲ್ಲಿ 10 ಸೆಂ.ಮೀ ಮಳೆ

ಸಂಪಾಜೆ ಘಾಟ್‌: ಮತ್ತೊಮ್ಮೆ ಹೆದ್ದಾರಿಯ ತಾತ್ಕಾಲಿಕ ದುರಸ್ತಿ

ಅನುದಾನದ ಕೊರತೆ – ಶಾಶ್ವತ ಕಾಮಗಾರಿ ಮರೀಚಿಕೆ
Last Updated 5 ಜೂನ್ 2019, 12:05 IST
ಸಂಪಾಜೆ ಘಾಟ್‌: ಮತ್ತೊಮ್ಮೆ ಹೆದ್ದಾರಿಯ ತಾತ್ಕಾಲಿಕ ದುರಸ್ತಿ

ಭೂಕುಸಿತದ ಭೀತಿಯಲ್ಲೇ ಇದೆ ಸಂಪಾಜೆ ಘಾಟಿ

ಕೇಂದ್ರ– ರಾಜ್ಯ ಸರ್ಕಾರಗಳ ಹಗ್ಗ ಜಗ್ಗಾಟದಲ್ಲಿ ನಡೆಯದ ಶಾಶ್ವತ ಕಾಮಗಾರಿ
Last Updated 14 ಮೇ 2019, 20:36 IST
ಭೂಕುಸಿತದ ಭೀತಿಯಲ್ಲೇ ಇದೆ ಸಂಪಾಜೆ ಘಾಟಿ

ಸಂಪಾಜೆ ಘಾಟಿ: ಸಿದ್ಧವಾಗಿದೆ ತಾತ್ಕಾಲಿಕ ರಸ್ತೆ

ಬೃಹತ್‌ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲು ಕೊಡಗು ಜಿಲ್ಲಾಡಳಿತಕ್ಕೆ ಶಿಫಾರಸು
Last Updated 1 ನವೆಂಬರ್ 2018, 20:15 IST
ಸಂಪಾಜೆ ಘಾಟಿ: ಸಿದ್ಧವಾಗಿದೆ ತಾತ್ಕಾಲಿಕ ರಸ್ತೆ

ಸಂಪಾಜೆ ಘಾಟಿ ರಸ್ತೆ : 20 ದಿನದಲ್ಲಿ ಲಘು ವಾಹನ ಸಂಚಾರ

ಭಾರಿ ಮಳೆ, ಭೂಕುಸಿತದಿಂದ ಸಂಪೂರ್ಣ ನಾಶವಾಗಿರುವ ಸುಳ್ಯ–ಮಡಿಕೇರಿ ನಡುವಣ ಸಂಪಾಜೆ ಘಾಟಿ ರಸ್ತೆ ದುರಸ್ತಿಗೊಳಿಸುವ ಕಾರ್ಯ ಭರದಿಂದ ಸಾಗಿದ್ದು, 20 ದಿನಗಳಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ ದೊರಕುವ ನಿರೀಕ್ಷೆ ಇದೆ.
Last Updated 2 ಸೆಪ್ಟೆಂಬರ್ 2018, 19:22 IST
fallback
ADVERTISEMENT
ADVERTISEMENT
ADVERTISEMENT
ADVERTISEMENT