ಸಾಮ್ರಾಟ್ ಜ್ಯುವೆಲ್ಸ್ ದರೋಡೆ ಯತ್ನ: ಮಹಾರಾಷ್ಟ್ರದಲ್ಲಿ ಸಿಕ್ಕಿಬಿದ್ದ ಸೂತ್ರಧಾರ
ಪ್ಯಾಲೆಸ್ ಗುಟ್ಟಹಳ್ಳಿ ಮುಖ್ಯರಸ್ತೆಯಲ್ಲಿರುವ ಸಾಮ್ರಾಟ್ ಜ್ಯುವೆಲ್ಸ್ ಚಿನ್ನದ ಮಳಿಗೆಯಲ್ಲಿ ನಡೆದಿದ್ದ ದರೋಡೆ ಯತ್ನ ಪ್ರಕರಣದ ಪ್ರಮುಖ ಆರೋಪಿ ಪ್ರಹ್ಲಾದ್ ಅಲಿಯಾಸ್ ಕೈಲಾಸ್ ಚೌಧರಿ ಎಂಬಾತನನ್ನು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.Last Updated 25 ಆಗಸ್ಟ್ 2019, 19:37 IST