ಸ್ಯಾನ್ ಡಿಯಾಗೋ ಮೃಗಾಲಯದ ಗೊರಿಲ್ಲಾಗಳಿಗೆ ಕೋವಿಡ್ ಪಾಸಿಟಿವ್
ಇಷ್ಟು ದಿನ ಮನುಷ್ಯರನ್ನು ಕಾಡುತ್ತಿದ್ದ ಕೊರೊನಾ ವೈರಸ್ ಇದೀಗ ಪ್ರಾಣಿಗಳನ್ನೂ ಕಾಡಲು ಆರಂಭಿಸಿದೆ. ಸ್ಯಾನ್ ಡಿಯಾಗೋದ ಮೃಗಾಲಯದ ಸಫಾರಿ ಪಾರ್ಕ್ನ ಹಲವು ಗೊರಿಲ್ಲಾಗಳಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದ್ದು, ದೇಶದಲ್ಲಿ ಇದೇ ಮೊದಲ ಬಾರಿಗೆ ವಾನರ ಪ್ರಭೇದದಲ್ಲಿ ಸೋಂಕು ಕಂಡು ಬಂದಿದೆ ಎಂದು ಫೆಡರಲ್ ಅಧಿಕಾರಿಗಳು ತಿಳಿಸಿದ್ದಾರೆ.Last Updated 12 ಜನವರಿ 2021, 9:12 IST