ಶುಕ್ರವಾರ, 4 ಜುಲೈ 2025
×
ADVERTISEMENT

Sandeep unnikrishnan

ADVERTISEMENT

ರಾಣಾ ಗಡೀಪಾರು: ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ತಂದೆ ಹೇಳಿದ್ದೇನು?

Rana Return: ‍‘ಇದು ಭಾರತಕ್ಕೆ ದೊರೆತ ರಾಜತಾಂತ್ರಿಕ ಯಶಸ್ಸು...’ 26/11 ಮುಂಬೈ ದಾಳಿಯ ರೂವಾರಿ ತಹವ್ವುರ್ ರಾಣಾನನ್ನು ಭಾರತಕ್ಕೆ ಕರೆತಂದಿರುವ ಬಗ್ಗೆ ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ಅವರ ತಂದೆ ಕೆ. ಉನ್ನಿಕೃಷ್ಣನ್‌ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
Last Updated 10 ಏಪ್ರಿಲ್ 2025, 10:36 IST
ರಾಣಾ ಗಡೀಪಾರು: ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ತಂದೆ ಹೇಳಿದ್ದೇನು?

ಪುತ್ತೂರು: ಮೇಜರ್ ಸಂದೀಪ್ ಉಣ್ಣಿಕೃಷ್ಣನ್ ಸ್ಮಾರಕ ವೃತ್ತಕ್ಕೆ ಹಸಿರುಬಟ್ಟೆ ಹೊದಿಕೆ

ಪುತ್ತೂರು ತಾಲ್ಲೂಕಿನ ಈಶ್ವರಮಂಗಲ ಪೇಟೆಯ ಜಂಕ್ಷನ್ ಭಾಗದಲ್ಲಿರುವ ‘ಮೇಜರ್ ಸಂದೀಪ್ ಉಣ್ಣಿಕೃಷ್ಣನ್’ ಸ್ಮಾರಕ ವೃತ್ತಕ್ಕೆ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಮರ ತಂಡ ಹಸಿರು ಬಟ್ಟೆಯನ್ನು ಹೊದಿಸಿ, ಉಣ್ಣಿಕೃಷ್ಣನ್ ಹೆಸರನ್ನು ಮರೆಮಾಚುವಂತೆ ಮಾಡಿರುವುದು ಹಿಂದುತ್ವ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಯಿತು.
Last Updated 8 ಅಕ್ಟೋಬರ್ 2022, 14:22 IST
ಪುತ್ತೂರು: ಮೇಜರ್ ಸಂದೀಪ್ ಉಣ್ಣಿಕೃಷ್ಣನ್ ಸ್ಮಾರಕ ವೃತ್ತಕ್ಕೆ ಹಸಿರುಬಟ್ಟೆ ಹೊದಿಕೆ

ಮೇಜರ್ ಸಂದೀಪ್ ಪಾಠ ಕೈಬಿಟ್ಟಿದ್ದ ಬರಗೂರು ಸಮಿತಿ: ಬಿಜೆಪಿ ತಿರುಗೇಟು

ಬರಗೂರು ರಾಮಚಂದ್ರಪ್ಪ ನೇತೃತ್ವದ ಈ ಹಿಂದಿನ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಪರಿಷ್ಕರಿಸಿದ ಪಠ್ಯ ಪುಸ್ತಕಗಳಲ್ಲಿ ‘ತಪ್ಪು’ಗಳನ್ನು ಎತ್ತಿ ತೋರಿಸಲು ಇದೀಗ ಬಿಜೆಪಿ ಪರ ಗುಂಪು ಮುಂದಾಗಿದೆ!
Last Updated 7 ಜೂನ್ 2022, 19:32 IST
ಮೇಜರ್ ಸಂದೀಪ್ ಪಾಠ ಕೈಬಿಟ್ಟಿದ್ದ ಬರಗೂರು ಸಮಿತಿ: ಬಿಜೆಪಿ ತಿರುಗೇಟು

ಸಂದೀಪ್ ಉನ್ನಿಕೃಷ್ಣನ್ ಜೀವನಾಧಾರಿತ ‘ಮೇಜರ್’ ಸಿನಿಮಾ ಜುಲೈ 2ಕ್ಕೆ ಬಿಡುಗಡೆ

ಟಾಲಿವುಡ್ ಸೂಪರ್‌ಸ್ಟಾರ್‌ ಮಹೇಶ್‌ಬಾಬು ಬಹುನಿರೀಕ್ಷಿತ ತೆಲುಗು ಸಿನಿಮಾ ‘ಮೇಜರ್‌’ನ ಬಿಡುಗಡೆ ದಿನಾಂಕವನ್ನು ಬಹಿರಂಗ ಪಡಿಸಿದ್ದಾರೆ. ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜೀವನಾಧಾರಿತ ಈ ಸಿನಿಮಾವೂ ಪ್ರಪಂಚದಾದ್ಯಂತ ಜುಲೈ 2ಕ್ಕೆ ಬಿಡುಗಡೆಯಾಗಲಿದೆ.
Last Updated 29 ಜನವರಿ 2021, 10:41 IST
ಸಂದೀಪ್ ಉನ್ನಿಕೃಷ್ಣನ್ ಜೀವನಾಧಾರಿತ ‘ಮೇಜರ್’ ಸಿನಿಮಾ ಜುಲೈ 2ಕ್ಕೆ ಬಿಡುಗಡೆ

ಮುಂಬೈ ಮೇಲೆ ಉಗ್ರರ ದಾಳಿಗೆ ದಶಕ: ಇನ್ನೂ ಮಾಸದ ಕರಾಳ ನೆನಪು

ವಾಣಿಜ್ಯ ನಗರಿ ಮುಂಬೈ ಮೇಲೆ ಉಗ್ರರು ನಡೆಸಿದ ದಾಳಿಗೆ ಈಗ ದಶಕ. ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ದಾಳಿ ಇದಾಗಿತ್ತು. ಈ ಕರಾಳ ಘಟನೆ ದೇಶದ ಆಂತರಿಕ ಸುರಕ್ಷತೆ ಮತ್ತು ಭದ್ರತೆಗೂ ಸವಾಲೊಡ್ಡಿತ್ತು.
Last Updated 25 ನವೆಂಬರ್ 2018, 18:57 IST
ಮುಂಬೈ ಮೇಲೆ ಉಗ್ರರ ದಾಳಿಗೆ ದಶಕ: ಇನ್ನೂ ಮಾಸದ ಕರಾಳ ನೆನಪು

ಸಂದೀಪ್‌ ಉನ್ನಿಕೃಷ್ಣನ್‌ ನಾಮಫಲಕಕ್ಕೆ ಹಾನಿ

ಹಾಲಿನ ವಾಹನ ಡಿಕ್ಕಿ ಹೊಡೆದು ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ಅವರ ಭಾವಚಿತ್ರವಿದ್ದ ನಾಮಫಲಕಕ್ಕೆ ಹಾನಿಯಾಗಿದೆ.
Last Updated 17 ಸೆಪ್ಟೆಂಬರ್ 2018, 20:13 IST
ಸಂದೀಪ್‌ ಉನ್ನಿಕೃಷ್ಣನ್‌ ನಾಮಫಲಕಕ್ಕೆ ಹಾನಿ
ADVERTISEMENT
ADVERTISEMENT
ADVERTISEMENT
ADVERTISEMENT