ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Sanjay Nirupam

ADVERTISEMENT

ರಾಜಕೀಯ ನಿಮ್ಮ ಕ್ಷೇತ್ರವಲ್ಲ,ಅದರ ಮಾತು ಬೇಡ: ಶಂಕರಾಚಾರ್ಯರಿಗೆ ಸಂಜಯ ನಿರುಪಮ ಮನವಿ

‘ರಾಜಕೀಯವು ಉತ್ತರಾಖಂಡದ ಜ್ಯೋತಿರ್‌ ಪೀಠದ ಶಂಕರಾಚಾರ್ಯ, ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರ ಕ್ಷೇತ್ರವಲ್ಲ. ಹೀಗಾಗಿ ಆ ಕುರಿತು ಅವರು ಪ್ರತಿಕ್ರಿಯಿಸದಿರುವುದೇ ಒಳ್ಳೆಯದು’ ಎಂದು ಶಿವಸೇನಾ ಮುಖಂಡ ಸಂಜಯ ನಿರುಪಮ ಹೇಳಿದ್ದಾರೆ.
Last Updated 16 ಜುಲೈ 2024, 16:02 IST
ರಾಜಕೀಯ ನಿಮ್ಮ ಕ್ಷೇತ್ರವಲ್ಲ,ಅದರ ಮಾತು ಬೇಡ: ಶಂಕರಾಚಾರ್ಯರಿಗೆ ಸಂಜಯ ನಿರುಪಮ ಮನವಿ

ಕಾಂಗ್ರೆಸ್‌ನಿಂದ ಸಂಜಯ್‌ ನಿರುಪಮ್ ಉಚ್ಚಾಟನೆ

ಶಿವಸೇನಾ(ಉದ್ಧವ್ ಠಾಕ್ರೆ) ಗುರಿಯಾಗಿಸಿ ಹೇಳಿಕೆ ನೀಡಿದ್ದ ಪಕ್ಷದ ಮುಖಂಡ ಸಂಜಯ್‌ ನಿರುಪಮ್‌ ಅವರನ್ನು ಪಕ್ಷದಿಂದ ಆರು ವರ್ಷಗಳ ಅವಧಿಗೆ ಬುಧವಾರ ಉಚ್ಚಾಟಿಸಲಾಗಿದೆ.
Last Updated 3 ಏಪ್ರಿಲ್ 2024, 19:28 IST
ಕಾಂಗ್ರೆಸ್‌ನಿಂದ ಸಂಜಯ್‌ ನಿರುಪಮ್ ಉಚ್ಚಾಟನೆ

ಕಾಂಗ್ರೆಸ್‌ಗಿದು 'ಮಹಾ' ಕಳಂಕ, ತಕ್ಷಣ ರಾಹುಲ್ ಗಾಂಧಿ ಮರಳಲಿ: ಸಂಜಯ್ ನಿರುಪಮ್

ಸೋನಿಯಾ ಗಾಂಧಿಗೆ ತಪ್ಪು ಮಾಹಿತಿ ನೀಡುತ್ತಿರುವ ಸಿಡಬ್ಲ್ಯುಸಿ ವಿಸರ್ಜಿಸಲು ಸಲಹೆ
Last Updated 23 ನವೆಂಬರ್ 2019, 9:54 IST
ಕಾಂಗ್ರೆಸ್‌ಗಿದು 'ಮಹಾ' ಕಳಂಕ, ತಕ್ಷಣ ರಾಹುಲ್ ಗಾಂಧಿ ಮರಳಲಿ: ಸಂಜಯ್ ನಿರುಪಮ್

ಉತ್ತರ ಪ್ರದೇಶ ಫಲಿತಾಂಶ ಮರೆಯದಿರಿ: ಪಕ್ಷದ ನಾಯಕನಿಂದಲೇ ಕಾಂಗ್ರೆಸ್‌ಗೆ ಎಚ್ಚರಿಕೆ

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಸಲುವಾಗಿ ಶಿವಸೇನಾ ಜೊತೆ ಮೈತ್ರಿ ಮಾಡಿಕೊಂಡರೆ, ಉತ್ತರ ಪ್ರದೇಶದ ಫಲಿತಾಂಶವೇ ಮರುಕಳಿಸುತ್ತದೆ ಎಂದು ಕಾಂಗ್ರೆಸ್‌ ನಾಯಕ ಸಂಜಯ್‌ ನಿರುಪಮ್‌ ತಮ್ಮ ಪಕ್ಷಕ್ಕೆ ಎಚ್ಚರಿಸಿದ್ದಾರೆ.
Last Updated 21 ನವೆಂಬರ್ 2019, 15:23 IST
ಉತ್ತರ ಪ್ರದೇಶ ಫಲಿತಾಂಶ ಮರೆಯದಿರಿ: ಪಕ್ಷದ ನಾಯಕನಿಂದಲೇ ಕಾಂಗ್ರೆಸ್‌ಗೆ ಎಚ್ಚರಿಕೆ

ಉತ್ತರ ಭಾರತೀಯರೇ ಮುಂಬೈ ಜೀವನಾಡಿಗಳು: ನಿರುಪಮ್

ಒಂದು ವೇಳೆ ಮುಂಬೈನಲ್ಲಿರುವ ಉತ್ತರ ಭಾರತೀಯರು ಮುಷ್ಕರ ಹೂಡಿದರೆ, ಇಡೀ ಮಹಾನಗರ ಸ್ಥಬ್ಧವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ಹೇಳಿದ್ದಾರೆ.
Last Updated 8 ಅಕ್ಟೋಬರ್ 2018, 20:00 IST
ಉತ್ತರ ಭಾರತೀಯರೇ ಮುಂಬೈ ಜೀವನಾಡಿಗಳು: ನಿರುಪಮ್

‘ಮೋದಿ ಅನಕ್ಷರಸ್ಥ, ಅವರ ಜೀವನಚಿತ್ರ ನೋಡುವುದರಿಂದ ಮಕ್ಕಳು ಏನನ್ನು ಕಲಿಯಲು ಸಾಧ್ಯ’

ಶಾಲೆಗಳಲ್ಲಿ ಮೋದಿ ಕಿರುಚಿತ್ರ ಪ್ರದರ್ಶಿಸುವ ಮಹಾರಾಷ್ಟ್ರ ಸರ್ಕಾರದ ಕ್ರಮಕ್ಕೆ ವಿರೋಧ
Last Updated 13 ಸೆಪ್ಟೆಂಬರ್ 2018, 6:27 IST
‘ಮೋದಿ ಅನಕ್ಷರಸ್ಥ, ಅವರ ಜೀವನಚಿತ್ರ ನೋಡುವುದರಿಂದ ಮಕ್ಕಳು ಏನನ್ನು ಕಲಿಯಲು ಸಾಧ್ಯ’
ADVERTISEMENT
ADVERTISEMENT
ADVERTISEMENT
ADVERTISEMENT