ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

Sanjay Raut

ADVERTISEMENT

Asia Cup: ಭಾರತ–ಪಾಕ್ ಪಂದ್ಯದ ವೇಳೆ ₹1.5 ಲಕ್ಷ ಕೋಟಿ ಜೂಜು; ರಾವುತ್

ಭಾನುವಾರ ದುಬೈನಲ್ಲಿ ನಡೆದ ಭಾರತ-ಪಾಕಿಸ್ತಾನ ಟಿ20 ಏಷ್ಯಾ ಕಪ್ ಪಂದ್ಯದಲ್ಲಿ ₹1.5 ಲಕ್ಷ ಕೋಟಿ ಜೂಜು ನಡೆದಿದ್ದು, ₹25,000 ಕೋಟಿ ಪಾಕಿಸ್ತಾನಕ್ಕೆ ಹೋಗಿದೆ ಎಂದು ಸಂಜಯ್ ರಾವುತ್ ಹೇಳಿದ್ದಾರೆ.
Last Updated 15 ಸೆಪ್ಟೆಂಬರ್ 2025, 9:25 IST
Asia Cup: ಭಾರತ–ಪಾಕ್ ಪಂದ್ಯದ ವೇಳೆ ₹1.5 ಲಕ್ಷ ಕೋಟಿ ಜೂಜು; ರಾವುತ್

ಯುದ್ಧ ನಿಲ್ಲಿಸುವ ಮೋದಿಗೆ ಭಾರತ-ಪಾಕ್ ಪಂದ್ಯ ನಿಲ್ಲಿಸಲಾಗುತ್ತಿಲ್ಲ: ಸಂಜಯ್ ಲೇವಡಿ

‘ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರಿಂದ ಒತ್ತಡಕ್ಕೊಳಗಾಗಿ ಭಾರತ–ಪಾಕಿಸ್ತಾನ, ರಷ್ಯಾ-ಉಕ್ರೇನ್ ಯುದ್ಧವನ್ನು ನಿಲ್ಲಿಸುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತ–ಪಾಕ್‌ ನಡುವಿನ ಕ್ರಿಕೆಟ್ ಪಂದ್ಯವನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ’ ಎಂದು ಶಿವಸೇನಾ ನಾಯಕ ಸಂಜಯ್ ರಾವುತ್ ಕಿಡಿಕಾರಿದ್ದಾರೆ.
Last Updated 14 ಸೆಪ್ಟೆಂಬರ್ 2025, 10:07 IST
ಯುದ್ಧ ನಿಲ್ಲಿಸುವ ಮೋದಿಗೆ ಭಾರತ-ಪಾಕ್ ಪಂದ್ಯ ನಿಲ್ಲಿಸಲಾಗುತ್ತಿಲ್ಲ: ಸಂಜಯ್ ಲೇವಡಿ

ಜಗದೀಪ್‌ ಧನಕರ್ ಎಲ್ಲಿದ್ದಾರೆ: ಸಂಸದ ಸಂಜಯ್ ರಾವುತ್‌ ಪ್ರಶ್ನೆ

Vice President Resignation: ಉಪ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಜಗದೀಪ್ ಧನಕರ್ ಅವರ ಸ್ಥಿತಿ ಹಾಗೂ ಸ್ಥಳ ಕುರಿತು ಮಾಹಿತಿ ಲಭ್ಯವಾಗದಿರುವುದನ್ನು ಸಂಜಯ್ ರಾವುತ್ ಕಳವಳಕರ ಎಂದು ಹೇಳಿದ್ದಾರೆ
Last Updated 10 ಆಗಸ್ಟ್ 2025, 15:42 IST
ಜಗದೀಪ್‌ ಧನಕರ್ ಎಲ್ಲಿದ್ದಾರೆ: ಸಂಸದ ಸಂಜಯ್ ರಾವುತ್‌ ಪ್ರಶ್ನೆ

ರಾಜ್, ಉದ್ಧವ್ ಒಗ್ಗಟ್ಟಿನಿಂದ ‘ಮಹಾಯುತಿ’ ಪಾಳಯದಲ್ಲಿ ನಡುಕ: ಸಂಜಯ್‌ ರಾವುತ್‌

ಸಂಜಯ್‌ ರಾವುತ್‌ ಹೇಳಿದರು, ರಾಜ್ ಠಾಕ್ರೆ ಮತ್ತು ಉದ್ಧವ್ ಠಾಕ್ರೆ ಒಗ್ಗಟ್ಟಿನಿಂದ 'ಮಹಾಯುತಿ' ಪಾಳಯದಲ್ಲಿ ನಡುಕ ಉಂಟಾಗಿದೆ. ಫಡಣವೀಸ್‌ ಹಾಗೂ ಶಿಂದೆ ವಿರುದ್ಧ ಅಲೋಚನೆ.
Last Updated 7 ಜುಲೈ 2025, 0:52 IST
ರಾಜ್, ಉದ್ಧವ್ ಒಗ್ಗಟ್ಟಿನಿಂದ ‘ಮಹಾಯುತಿ’ ಪಾಳಯದಲ್ಲಿ ನಡುಕ: ಸಂಜಯ್‌ ರಾವುತ್‌

ಭವಿಷ್ಯದಲ್ಲಿಯೂ ತ್ರಿಭಾಷಾ ನೀತಿಯನ್ನು ಸ್ವೀಕರಿಸುವುದಿಲ್ಲ: ಸಂಜಯ್ ರಾವುತ್

ತ್ರಿಭಾಷಾ ನೀತಿಯ ಅನುಷ್ಠಾನದ ಕುರಿತಾದ ಆದೇಶಗಳನ್ನು ಮಹಾರಾಷ್ಟ್ರ ಸರ್ಕಾರ ಹಿಂತೆಗೆದುಕೊಳ್ಳಲು ನಿರ್ಧರಿಸಿದ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್, ನಾವು ಭವಿಷ್ಯದಲ್ಲಿ ಎಂದಿಗೂ ಅಂತಹ ನೀತಿಯನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.
Last Updated 2 ಜುಲೈ 2025, 7:21 IST
ಭವಿಷ್ಯದಲ್ಲಿಯೂ ತ್ರಿಭಾಷಾ ನೀತಿಯನ್ನು ಸ್ವೀಕರಿಸುವುದಿಲ್ಲ: ಸಂಜಯ್ ರಾವುತ್

ಮಾನನಷ್ಟ ಮೊಕದ್ದಮೆ: ಮಹಾರಾಷ್ಟ್ರ ಸಚಿವ ನಿತೇಶ್ ವಿರುದ್ಧ ಜಾಮೀನು ರಹಿತ ವಾರಂಟ್

Defamation Case Warrant: ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಅವರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ವಿರುದ್ಧ ಮುಂಬೈ ನ್ಯಾಯಾಲಯವು ಗುರುವಾರ ಜಾಮೀನು ರಹಿತ ವಾರಂಟ್ ಹೊರಡಿಸಿದೆ.
Last Updated 26 ಜೂನ್ 2025, 14:41 IST
ಮಾನನಷ್ಟ ಮೊಕದ್ದಮೆ: ಮಹಾರಾಷ್ಟ್ರ ಸಚಿವ ನಿತೇಶ್ ವಿರುದ್ಧ ಜಾಮೀನು ರಹಿತ ವಾರಂಟ್

AI ನಿರೂಪಕನನ್ನು ಸೃಷ್ಟಿಸಿದ ‘ಸಾಮ್ನಾ’: ಮರಾಠಿ ಮಾಧ್ಯಮದಲ್ಲಿಯೇ ಮೊದಲ ಪ್ರಯೋಗ

ಮರಾಠಿ ಮಾಧ್ಯಮದಲ್ಲಿಯೇ ಮೊದಲ ಪ್ರಯೋಗ: ಸಂಜಯ್‌ ರಾವುತ್‌
Last Updated 31 ಮೇ 2025, 16:41 IST
AI ನಿರೂಪಕನನ್ನು ಸೃಷ್ಟಿಸಿದ ‘ಸಾಮ್ನಾ’: ಮರಾಠಿ ಮಾಧ್ಯಮದಲ್ಲಿಯೇ ಮೊದಲ ಪ್ರಯೋಗ
ADVERTISEMENT

ಸಂಸದರ ನಿಯೋಗವನ್ನು ‘ಇಂಡಿಯಾ’ ಮೈತ್ರಿಕೂಟ ಬಹಿಷ್ಕರಿಸಬೇಕಿತ್ತು: ಸಂಜಯ್‌ ರಾವುತ್‌

ಆಪರೇಷನ್ ಸಿಂಧೂರ ನಂತರ ಕೇಂದ್ರ ಸರ್ಕಾರ ವಿವಿಧ ದೇಶಗಳಿಗೆ ಕಳಿಸುತ್ತಿರುವ ಸರ್ವ ಪಕ್ಷಗಳ ನಿಯೋಗವನ್ನು ‘ಇಂಡಿ’ ಕೂಟದ(ಕಾಂಗ್ರೆಸ್‌ ಮತ್ತಿತರ ಪಕ್ಷಗಳ ಮೈತ್ರಿಕೂಟ) ಸಂಸದರು ಬಹಿಷ್ಕರಿಸಬೇಕಿತ್ತು ಎಂದು ಶಿವಸೇನೆ(ಯುಬಿಟಿ) ನಾಯಕ ಸಂಜಯ್‌ ರಾವುತ್‌ ಹೇಳಿದ್ದಾರೆ.
Last Updated 18 ಮೇ 2025, 16:27 IST
ಸಂಸದರ ನಿಯೋಗವನ್ನು ‘ಇಂಡಿಯಾ’ ಮೈತ್ರಿಕೂಟ ಬಹಿಷ್ಕರಿಸಬೇಕಿತ್ತು: ಸಂಜಯ್‌ ರಾವುತ್‌

ಬಿಜೆಪಿಗೆ ಅಧಿಕಾರ ತಪ್ಪಿಸಿದ್ದಕ್ಕೆ ಬಂಧನ: ಸಂಜಯ್ ರಾವುತ್ ಆರೋಪ

2019ರಲ್ಲಿ ಬಿಜೆಪಿಯು ಮಹಾರಾಷ್ಟ್ರದಲ್ಲಿ ಅಧಿಕಾರ ಹಿಡಿಯುವುದನ್ನು ತಪ್ಪಿಸಿದ ಒಂದೇ ಒಂದು ಕಾರಣಕ್ಕೆ ನನ್ನನ್ನು ಜಾರಿ ನಿರ್ದೇಶನಾಲಯದ ಮೂಲಕ ಹಣ ಅಕ್ರಮ ವರ್ಗಾವಣೆ ಆರೋಪ ಹೊರಿಸಿ ಬಂಧಿಸಲಾಗಿತ್ತು ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವುತ್ ಆರೋಪಿಸಿದ್ದಾರೆ.
Last Updated 18 ಮೇ 2025, 14:39 IST
ಬಿಜೆಪಿಗೆ ಅಧಿಕಾರ ತಪ್ಪಿಸಿದ್ದಕ್ಕೆ ಬಂಧನ: ಸಂಜಯ್ ರಾವುತ್ ಆರೋಪ

‘ಟೂರ್ಸ್‌ ಆ್ಯಂಡ್‌ ಟ್ರಾವೆಲ್ಸ್‌’ ಕಂಪನಿ ತೆರೆಯಲು ಹೊರಟ ಮೋದಿ ಸರ್ಕಾರ: ರಾವುತ್

ಆಪರೇಷನ್‌ ಸಿಂಧೂರ ಮತ್ತು ಭಯೋತ್ಪಾದನೆ ಹೆಸರಿನಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 'ಟೂರ್ಸ್‌ ಆ್ಯಂಡ್ ಟ್ರಾವೆಲ್ಸ್‌’ ಕಂಪನಿ ತೆರೆಯಲು ಹೊರಟಿದೆ ಎಂದು ಶಿವಸೇನಾ(ಯುಬಿಟಿ) ರಾಜ್ಯಸಭಾ ಸದಸ್ಯಸಂಜಯ್ ರಾವುತ್ ಹೇಳಿದ್ದಾರೆ.
Last Updated 18 ಮೇ 2025, 10:31 IST
‘ಟೂರ್ಸ್‌ ಆ್ಯಂಡ್‌ ಟ್ರಾವೆಲ್ಸ್‌’ ಕಂಪನಿ ತೆರೆಯಲು ಹೊರಟ ಮೋದಿ ಸರ್ಕಾರ: ರಾವುತ್
ADVERTISEMENT
ADVERTISEMENT
ADVERTISEMENT