ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

sankranthi

ADVERTISEMENT

ಆಂಧ್ರಪ್ರದೇಶ: ಸಂಕ್ರಾಂತಿ ಕೋಳಿ ಕಾಳಗ ನೋಡಲು ನೂಕುನುಗ್ಗಲು- ವಿದೇಶದಿಂದಲೂ ಆಗಮನ!

ಸಂಕ್ರಾಂತಿ ಪ್ರಯುಕ್ತ ಆಂಧ್ರಪ್ರದೇಶದ ಉಭಯ ಗೋದಾವರಿ ಜಿಲ್ಲೆ ಸೇರಿದಂತೆ ವಿವಿಧೆಡೆ ನಡೆದ ವಾರ್ಷಿಕ ಕೋಳಿ ಕಾಳಗದಲ್ಲಿ ಭಾಗವಹಿಸಲು (ಪಂಟರ್‌) ಮತ್ತು ನೋಡಲು ಭಾರಿ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು.
Last Updated 30 ಜನವರಿ 2024, 12:13 IST
ಆಂಧ್ರಪ್ರದೇಶ: ಸಂಕ್ರಾಂತಿ ಕೋಳಿ ಕಾಳಗ ನೋಡಲು ನೂಕುನುಗ್ಗಲು- ವಿದೇಶದಿಂದಲೂ ಆಗಮನ!

ಸೋಮವಾರಪೇಟೆ: ಸಂಕ್ರಾಂತಿಯ ಮರುದಿನ ಜಾತ್ರೋತ್ಸವದ ಸಡಗರ

ಸೋಮವಾರಪೇಟೆ ತಾಲ್ಲೂಕಿನಲ್ಲಿ ಜಾತ್ರೋತ್ಸವದ ಸಡಗರ ಮೇಳೈಸಿತ್ತು. ಇಲ್ಲಿಗೆ ಸಮೀಪದ ಶಾಂತಳ್ಳಿಯಲ್ಲಿ ಕುಮಾರಲಿಂಗೇಶ್ವರ ದೇವಾಲಯದಲ್ಲಿ ರಥೋತ್ಸವ ನಡೆದರೆ, ಶನಿವಾರಸಂತೆ ಸಮೀಪದ ಕೊಡ್ಲಿಪೇಟೆ ಹೋಬಳಿಗೆ ಸೇರಿದ ಬೆಂಬಳೂರು ಗ್ರಾಮದಲ್ಲಿ ಬಾಣಂತಮ್ಮ ಮತ್ತು ಆಕೆಯ ಪುತ್ರ ಕುಮಾರಲಿಂಗೇಶ್ವರ ಜಾತ್ರಾ ಮಹೋತ್ಸವ ನಡೆಯಿತು
Last Updated 17 ಜನವರಿ 2024, 6:04 IST
ಸೋಮವಾರಪೇಟೆ: ಸಂಕ್ರಾಂತಿಯ ಮರುದಿನ ಜಾತ್ರೋತ್ಸವದ ಸಡಗರ

ಕಂಚೀಪುರ | ಸಂಕ್ರಾಂತಿ: ಮೊಲ ಹಿಡಿದು ಓಲೆ ಹಾಕಿ ಕಾಡಿಗೆ ಬಿಟ್ಟ ಗ್ರಾಮಸ್ಥರು

ಹೊಸದುರ್ಗ ತಾಲ್ಲೂಕಿನ ಕಂಚೀಪುರದಲ್ಲಿ ಕಾಡಿನ ಮೊಲ ಬೇಟೆಯಾಡಿ, ಆ ಮೊಲಕ್ಕೆ ಓಲೆ ಧರಿಸಿ ಪುನಃ ಕಾಡಿಗೆ ಬಿಡುವ ಮೂಲಕ ವಿಶೇಷವಾಗಿ ಸಂಕ್ರಾಂತಿ ಹಬ್ಬ ಆಚರಿಸಲಾಯಿತು.
Last Updated 16 ಜನವರಿ 2024, 5:26 IST
ಕಂಚೀಪುರ | ಸಂಕ್ರಾಂತಿ: ಮೊಲ ಹಿಡಿದು ಓಲೆ ಹಾಕಿ ಕಾಡಿಗೆ ಬಿಟ್ಟ ಗ್ರಾಮಸ್ಥರು

ಬೆಂಗಳೂರು: ಸುಗ್ಗಿಯ ಸಂಕ್ರಾಂತಿ– ಹಿಗ್ಗಿದ ಸಂಭ್ರಮ

ಬೆಂಗಳೂರು ನಗರದಲ್ಲಿ ಸೋಮವಾರ ಸುಗ್ಗಿಯ ಸಂಕ್ರಾಂತಿ ಹಬ್ಬದ ಸಂಭ್ರಮ ಎಲ್ಲೆಡೆ ಪಸರಿಸಿತ್ತು. ಮಹಿಳೆಯರು ಮನೆಗಳ ಮುಂದೆ ರಂಗೋಲಿ ಬಿಡಿಸಿ, ಎಳ್ಳು–ಬೆಲ್ಲ ಹಂಚಿ ಸಂಭ್ರಮಿಸಿದರು.
Last Updated 15 ಜನವರಿ 2024, 16:30 IST
ಬೆಂಗಳೂರು: ಸುಗ್ಗಿಯ ಸಂಕ್ರಾಂತಿ– ಹಿಗ್ಗಿದ ಸಂಭ್ರಮ

ರಾಯಚೂರು | ಸಾಂಪ್ರದಾಯಿಕ ಕಲೆಯ ಅನಾವರಣ

ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಜ್ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಆವರಣದಲ್ಲಿ ನಡೆದ ಮೂರು ದಿನಗಳ ಹಾಲುಮತ ಸಂಸ್ಕೃತಿ ವೈಭವ–2024ಕ್ಕೆ ಭಾನುವಾರ ಸಂಜೆ ತೆರೆ ಬಿದ್ದಿತು. ಈ ಸಮಾವೇಶ ಕುರುಬ ಸಮುದಾಯದ ಸಂಸ್ಕೃತಿ, ಸಂಪ್ರದಾಯ ಹಾಗೂ ಸಮಾಜದ ಅಭಿವೃದ್ಧಿಯ ಮೇಲೆ ಬೆಳೆಕು ಚೆಲ್ಲಿತು.
Last Updated 15 ಜನವರಿ 2024, 6:34 IST
ರಾಯಚೂರು | ಸಾಂಪ್ರದಾಯಿಕ ಕಲೆಯ ಅನಾವರಣ

ಸಂಕ್ರಾಂತಿ: ಮಾರುಕಟ್ಟೆಯಲ್ಲಿ ಖರೀದಿ ಸಂಭ್ರಮ

ಕಬ್ಬು, ಗೆಣಸು ಹಾಗೂ ಅವರೆಕಾಯಿ ರಾಶಿ l ಖರೀದಿ ಭರಾಟೆಯೂ ಹೆಚ್ಚು
Last Updated 14 ಜನವರಿ 2024, 0:14 IST
ಸಂಕ್ರಾಂತಿ: ಮಾರುಕಟ್ಟೆಯಲ್ಲಿ ಖರೀದಿ ಸಂಭ್ರಮ

ಸಂಕ್ರಾಂತಿ ಸಂಭ್ರಮ: ರಾಸು ಸೊಗಸು

ಚುಮುಚುಮು ಚಳಿಯ ನಡುವೆ ರಾಸುಗಳಿಗೆ ಬಿಸಿನೀರಿನ ಸ್ನಾನ, ಕೊಂಬು, ಹೆಗಲಿಗೆ ಎಣ್ಣೆಯ ಲೇಪನ, ಮೈತುಂಬ ಬಣ್ಣದ ಮಿಂಚು, ರೇಷ್ಮೆ ವಸ್ತ್ರದ ಹೊದಿಕೆ, ಕಾಲಿಗೆ ಗೆಜ್ಜೆ, ಕೊರಳಿಗೆ ಗಂಟೆ, ಹೂವಿನ ದಂಡೆ, ಹಣ್ಣುಗಳ ಹಾರ, ಕಿವಿಯ ಸುತ್ತಲೂ ಕುಚ್ಚು, ಕೊಂಬಿನ ತುದಿಗೆ ಬೆಳ್ಳಿಯ ಕಳಶ, ಹಣೆಗೆ ಬಾಸಿಂಗ, ಕಣ್ಣಿಗೆ ಕಾಡಿಗೆ.
Last Updated 13 ಜನವರಿ 2024, 23:30 IST
ಸಂಕ್ರಾಂತಿ ಸಂಭ್ರಮ: ರಾಸು ಸೊಗಸು
ADVERTISEMENT

ದೊಡ್ಡಬಳ್ಳಾಪುರ: ‘ಬರ’ಕ್ಕೆ ಕಳೆಗುಂದಿದ ಸುಗ್ಗಿಹಬ್ಬ

ಗ್ರಾಮೀಣ ಪ್ರದೇಶದಲ್ಲಿ ‘ಬರ’ಕ್ಕೆ ಕಳೆಗುಂದಿದ  ಸುಗ್ಗಿ ಹಬ್ಬ ಸಂಕ್ರಾಂತಿ
Last Updated 13 ಜನವರಿ 2024, 15:26 IST
ದೊಡ್ಡಬಳ್ಳಾಪುರ: ‘ಬರ’ಕ್ಕೆ ಕಳೆಗುಂದಿದ ಸುಗ್ಗಿಹಬ್ಬ

ಸಂಕ್ರಾತಿ | ಪಟ್ಟಣಕ್ಕೆ ಬಾರದ ಗ್ರಾಹಕರು; ವ್ಯಾಪಾರಿಗಳಲ್ಲಿ ನಿರಾಶೆ

ಹಳ್ಳಿಗಳಲ್ಲಿ ಮನೆ ಬಾಗಿಲಿಗೆ ಸಂಕ್ರಾತಿ ವ್ಯಾಪಾರ
Last Updated 13 ಜನವರಿ 2024, 15:19 IST
ಸಂಕ್ರಾತಿ | ಪಟ್ಟಣಕ್ಕೆ ಬಾರದ ಗ್ರಾಹಕರು; ವ್ಯಾಪಾರಿಗಳಲ್ಲಿ ನಿರಾಶೆ

ಚನ್ನಪಟ್ಟಣ: ವೈದ್ಯಕೀಯ ಕಾಲೇಜಿನಲ್ಲಿ ಸುಗ್ಗಿ ಸಂಭ್ರಮ

ತಾಲ್ಲೂಕಿನ ಮುದಗೆರೆ ಬಳಿಯ ಚಾಮುಂಡೇಶ್ವರಿ ವೈದ್ಯಕೀಯ ಮಹಾವಿದ್ಯಾಲಯಲ್ಲಿ ‘ಸುಗ್ಗಿ ಸಂಭ್ರಮ’ ಶೀರ್ಷಿಕೆಯಡಿ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು.
Last Updated 13 ಜನವರಿ 2024, 12:38 IST
ಚನ್ನಪಟ್ಟಣ: ವೈದ್ಯಕೀಯ ಕಾಲೇಜಿನಲ್ಲಿ ಸುಗ್ಗಿ ಸಂಭ್ರಮ
ADVERTISEMENT
ADVERTISEMENT
ADVERTISEMENT