ಕುಟುಂಬ ನಿರ್ವಹಣೆಗಾಗಿ ಜ್ಯೂಸ್ ಮಾರುತ್ತಿದ್ದಾರೆ ಕಾರ್ಗಿಲ್ ಹೀರೊ!
ಕಾರ್ಗಿಲ್ ಯುದ್ಧದಲ್ಲಿ ಗಾಯಗೊಂಡ ಯೋಧರಿಗೆ ಹಲವಾರು ಯೋಜನೆಗಳನ್ನು ಅಂದಿನ ಸರ್ಕಾರ ಘೋಷಿಸಿತ್ತು.ಆದರೆ ಇಲ್ಲೊಬ್ಬ ಯೋಧ ತಮ್ಮ ಕುಟುಂಬ ನಿರ್ವಹಣೆಗಾಗಿ ದೆಹಲಿಯ ಹಳ್ಳಿಯೊಂದರಲ್ಲಿ ಜ್ಯೂಸ್ ಅಂಗಡಿ ನಡೆಸುತ್ತಿದ್ದಾರೆ.Last Updated 9 ಜುಲೈ 2019, 3:03 IST