ನಕಲಿ ದಾಖಲೆ ಪ್ರಕರಣ; ತನಿಖೆಗೆ ಸಹಕಾರ ನೀಡಲಾಗುವುದು ಎಂದ ಸತ್ವ ಗ್ರೂಪ್
Fraud Case Update: ಆವಲಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ನಕಲಿ ದಾಖಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ವ ಗ್ರೂಪ್ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ. ಆರೋಪಗಳು ಮತ್ತು ವಾಸ್ತವ ಸ್ಥಿತಿಯಲ್ಲಿ ವ್ಯತ್ಯಾಸವಿದೆ ಎಂದು ಸಂಸ್ಥೆ ಹೇಳಿದೆ.Last Updated 13 ನವೆಂಬರ್ 2025, 15:56 IST