ಚೀನಾ ಆಮದು ಕಡಿತ, ಎಚ್ಚರಿಕೆ ನೀತಿ ಅಗತ್ಯ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವರದಿ
ಚೀನಾದಿಂದ ಆಮದು ಮಾಡಿಕೊಳ್ಳುವ ಸರಕುಗಳಿಗೆ ನಿರ್ಬಂಧ ವಿಧಿಸುವ ವಿಷಯದಲ್ಲಿ ಎಚ್ಚರಿಕೆಯ ಧೋರಣೆ ತಳೆಯಬೇಕು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಂಶೋಧನಾ ವರದಿಯು ತಿಳಿಸಿದೆ.Last Updated 8 ಜುಲೈ 2020, 16:04 IST