ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

SCO summit

ADVERTISEMENT

ಎಸ್‌ಸಿಒ ಶೃಂಗ | ಭಯೋತ್ಪಾದನೆ ಸಮರ್ಥನೀಯವಲ್ಲ: ಸದಸ್ಯ ರಾಷ್ಟ್ರಗಳ ನಾಯಕರ ಒಕ್ಕೊರಲ ಮಾತು

‘ತಮ್ಮ ರಾಜಕೀಯ ಹಾಗೂ ಜಾಗತಿಕ ರಾಜಕಾರಣದ ಗುರಿಗಳ ಸಾಧನೆಗಾಗಿ ಉಗ್ರರನ್ನು ಹಾಗೂ ಭಯೋತ್ಪಾದಕ ಗುಂಪುಗಳನ್ನು ಬಳಸಿಕೊಳ್ಳುವುದನ್ನು ಒಪ್ಪಲಾಗದು. ಇಂಥ ಕೃತ್ಯ ಅಪರಾಧ ಮತ್ತು ಸಮರ್ಥನೀಯವಲ್ಲ’
Last Updated 4 ಜುಲೈ 2023, 23:30 IST
ಎಸ್‌ಸಿಒ ಶೃಂಗ | ಭಯೋತ್ಪಾದನೆ ಸಮರ್ಥನೀಯವಲ್ಲ: ಸದಸ್ಯ ರಾಷ್ಟ್ರಗಳ ನಾಯಕರ ಒಕ್ಕೊರಲ ಮಾತು

ಭಯೋತ್ಪಾದನೆ: ಭಾರತ–ಪಾಕ್ ಜಟಾಪಟಿ, ಟೀಕಾಪ್ರಹಾರಕ್ಕೆ ವೇದಿಕೆಯಾದ ಶಾಂಘೈ ಶೃಂಗಸಭೆ

ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್ ಪರಸ್ಪರ ಪರೋಕ್ಷವಾಗಿ ಟೀಕಾಪ್ರಹಾರ ಮಾಡಲು ಮಂಗಳವಾರ ವರ್ಚುವಲ್‌ ವಿಧಾನದ ಮೂಲಕ ನಡೆದ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಶೃಂಗಸಭೆ ಸಾಕ್ಷಿಯಾಯಿತು.
Last Updated 4 ಜುಲೈ 2023, 16:31 IST
ಭಯೋತ್ಪಾದನೆ: ಭಾರತ–ಪಾಕ್ ಜಟಾಪಟಿ, ಟೀಕಾಪ್ರಹಾರಕ್ಕೆ ವೇದಿಕೆಯಾದ ಶಾಂಘೈ ಶೃಂಗಸಭೆ

Video: ಶಾಂಘೈ ಶೃಂಗದಲ್ಲಿ ಮೋದಿಗೆ ರಷ್ಯಾ ಸಂಪ್ರದಾಯದಂತೆ ಪುಟಿನ್‌ ಶುಭ ಹಾರೈಕೆ

ಉಜ್ಬೇಕಿಸ್ತಾನದ ಸಮರ್ಕಂಡ್ ನಗರದಲ್ಲಿ ಶುಕ್ರವಾರ ನಡೆದ ಶಾಂಘೈ ಸಹಕಾರ ಸಂಘಟನೆಯ ವಾರ್ಷಿಕ ಶೃಂಗಸಭೆಯ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಸಭೆ ನಡೆಸಿದರು. ಈ ವೇಳೆ ಪುಟಿನ್‌ ಅವರು ಮೋದಿ ಅವರಿಗೆ ಶುಭಾಶಯ ಕೋರಿದ್ದಾರೆ.
Last Updated 17 ಸೆಪ್ಟೆಂಬರ್ 2022, 2:32 IST
Video: ಶಾಂಘೈ ಶೃಂಗದಲ್ಲಿ ಮೋದಿಗೆ ರಷ್ಯಾ ಸಂಪ್ರದಾಯದಂತೆ ಪುಟಿನ್‌ ಶುಭ ಹಾರೈಕೆ

ಶಾಂಘೈ ಶೃಂಗದಲ್ಲಿ ಪ್ರಧಾನಿ ಮೋದಿ – ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಮುಖಾಮುಖಿ

ಉಜ್ಬೇಕಿಸ್ತಾನದ ಐತಿಹಾಸಿಕ ನಗರ ಸಮರ್ಕಂಡ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪಾಲ್ಗೊಂಡರು.
Last Updated 16 ಸೆಪ್ಟೆಂಬರ್ 2022, 7:27 IST
ಶಾಂಘೈ ಶೃಂಗದಲ್ಲಿ ಪ್ರಧಾನಿ ಮೋದಿ – ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಮುಖಾಮುಖಿ

SCO Summit: ಉಜ್ಬೇಕಿಸ್ತಾನಕ್ಕೆ ಬಂದಿಳಿದ ಭಾರತ ಪ್ರಧಾನಿ ಮೋದಿ

ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉಜ್ಬೇಕಿಸ್ತಾನದ ಐತಿಹಾಸಿಕ ಸಮರ್ಕಂಡ್ ನಗರಕ್ಕೆ ಬಂದಿಳಿದಿದ್ದಾರೆ.
Last Updated 16 ಸೆಪ್ಟೆಂಬರ್ 2022, 2:21 IST
SCO Summit: ಉಜ್ಬೇಕಿಸ್ತಾನಕ್ಕೆ ಬಂದಿಳಿದ ಭಾರತ ಪ್ರಧಾನಿ ಮೋದಿ

ಭಾರತದಲ್ಲಿ ನಡೆಯುವ ಭಯೋತ್ಪಾದನಾ ನಿಗ್ರಹ ಕವಾಯತಿನಲ್ಲಿ ಪಾಕ್‌ ಭಾಗಿ?

ಶಾಂಘೈ ಸಹಕಾರ ಸಂಘಟನೆ ಅಡಿಯಲ್ಲಿ ನಡೆಯುವ ಸಮಾವೇಶ
Last Updated 13 ಆಗಸ್ಟ್ 2022, 11:18 IST
ಭಾರತದಲ್ಲಿ ನಡೆಯುವ ಭಯೋತ್ಪಾದನಾ ನಿಗ್ರಹ ಕವಾಯತಿನಲ್ಲಿ ಪಾಕ್‌ ಭಾಗಿ?

ತಾಲಿಬಾನ್‌ಗೆ ಮಾನ್ಯತೆ: ತಳ್ಳಿಹಾಕಿದ ಪ್ರಧಾನಿ

ಶಾಂಘೈ ಸಹಕಾರ ಸಂಘಟನೆಯ ವಾರ್ಷಿಕ ಶೃಂಗಸಭೆ
Last Updated 17 ಸೆಪ್ಟೆಂಬರ್ 2021, 18:02 IST
ತಾಲಿಬಾನ್‌ಗೆ ಮಾನ್ಯತೆ: ತಳ್ಳಿಹಾಕಿದ ಪ್ರಧಾನಿ
ADVERTISEMENT

ಶಾಂಘೈ ಸಹಕಾರ ಸಮಾವೇಶ: ದುಶಾಂಬೆಗೆ ರಾಜನಾಥ್ ಸಿಂಗ್

ತಜಕಿಸ್ತಾನಕ್ಕೆ ರಕ್ಷಣಾ ಸಚಿವರ ಮೂರು ದಿನಗಳ ಪ್ರವಾಸ
Last Updated 27 ಜುಲೈ 2021, 13:26 IST
ಶಾಂಘೈ ಸಹಕಾರ ಸಮಾವೇಶ: ದುಶಾಂಬೆಗೆ ರಾಜನಾಥ್ ಸಿಂಗ್

ನೆರೆ ರಾಷ್ಟ್ರಗಳ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆ ಗೌರವಿಸಿ: ಮೋದಿ

‘ಎಲ್ಲರೂ ನೆರೆ ರಾಷ್ಟ್ರಗಳ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 10 ನವೆಂಬರ್ 2020, 12:53 IST
ನೆರೆ ರಾಷ್ಟ್ರಗಳ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆ ಗೌರವಿಸಿ: ಮೋದಿ

ನವೆಂಬರ್‌ 30ರಂದು ಎಸ್‌ಸಿಒ ಶೃಂಗಸಭೆ: ಭಾರತದ ಆತಿಥ್ಯ

ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಸದಸ್ಯ ರಾಷ್ಟ್ರಗಳ ಶೃಂಗಸಭೆಯ ಆತಿಥ್ಯವನ್ನು ಈ ಬಾರಿ ಭಾರತ ವಹಿಸಿಕೊಳ್ಳಲಿದ್ದು, ನವೆಂಬರ್‌ 30ರಂದು ಈ ಶೃಂಗಸಭೆ ನಡೆಯುವುದು.
Last Updated 3 ಸೆಪ್ಟೆಂಬರ್ 2020, 14:08 IST
ನವೆಂಬರ್‌ 30ರಂದು ಎಸ್‌ಸಿಒ ಶೃಂಗಸಭೆ: ಭಾರತದ ಆತಿಥ್ಯ
ADVERTISEMENT
ADVERTISEMENT
ADVERTISEMENT