ವಿಧಾನ ಪರಿಷತ್ | ಸಚಿವ, ಶಾಸಕರೇ ಸೀಟ್ಬೆಲ್ಟ್ ಧರಿಸಲ್ಲ: ಬೋಜೇಗೌಡ
ರಸ್ತೆ ಅಪಘಾತಗಳಿಂದ ಪ್ರತಿ ವರ್ಷ 10 ಸಾವಿರ ಸಾವು; ವಿಧಾನಪರಿಷತ್ನಲ್ಲಿ ಚರ್ಚೆ ವೇಳೆ ಜೆಡಿಎಸ್ ಸದಸ್ಯ ಬೋಜೇಗೌಡ, ‘ಸಚಿವರು, ಶಾಸಕರು ಸೀಟ್ಬೆಲ್ಟ್ ಹಾಕುವುದೇ ಇಲ್ಲ’ ಎಂದು ಟೀಕಿಸಿದರು...Last Updated 13 ಆಗಸ್ಟ್ 2025, 15:52 IST