ಶನಿವಾರ, 11 ಏಪ್ರಿಲ್ 2026
×
ADVERTISEMENT

Seva Teerth

ADVERTISEMENT

‘ಸೇವಾ ತೀರ್ಥ’ಕ್ಕೆ ಪ್ರಧಾನಿ ಕಚೇರಿ ಸ್ಥಳಾಂತರ: ಸಚಿವ ಸಂಪುಟದಲ್ಲಿ ಶ್ಲಾಘನೆ

New PMO Office: ನವದೆಹಲಿ: ಪ್ರಧಾನಿ ಕಾರ್ಯಾಲಯವನ್ನು ರೈಸಿನಾ ಹಿಲ್‌ನ ಸೌತ್‌ ಬ್ಲಾಕ್‌ನಿಂದ ಹೊಸದಾಗಿ ನಿರ್ಮಿಸಲಾದ ಸೇವಾ ತೀರ್ಥಕ್ಕೆ ಸ್ಥಳಾಂತರಿಸಿದ್ದನ್ನು ಶ್ಲಾಘಿಸಿ ಕೇಂದ್ರ ಸಚಿವ ಸಂಪುಟ ನಿರ್ಣಯ ಮಾಡಿದೆ. ಇದು ಭೂತ ಹಾಗೂ ಭವಿಷ್ಯದ ಸಂಗಮ ಎಂದು ಬಣ್ಣಿಸಿದೆ.
Last Updated 14 ಫೆಬ್ರುವರಿ 2026, 9:49 IST
‘ಸೇವಾ ತೀರ್ಥ’ಕ್ಕೆ ಪ್ರಧಾನಿ ಕಚೇರಿ ಸ್ಥಳಾಂತರ: ಸಚಿವ ಸಂಪುಟದಲ್ಲಿ ಶ್ಲಾಘನೆ

ಪಿಎಂಒ ಈಗ ‘ಸೇವಾ ತೀರ್ಥ’: ಮಹಿಳೆ, ರೈತರು, ಯುವ ಜನರ ಕಲ್ಯಾಣಕ್ಕೆ ಹಲವು ನಿರ್ಣಯ

Seva Teerth: ನವದೆಹಲಿಯಲ್ಲಿ ಪ್ರಧಾನ ಮಂತ್ರಿ ಕಚೇರಿ ನೂತನ ‘ಸೇವಾ ತೀರ್ಥ’ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಇನ್ನು ಮುಂದೆ ಪಿಎಂಒವನ್ನು ಸೇವಾ ತೀರ್ಥ ಎಂದೇ ಕರೆಯಲಾಗುತ್ತದೆ.
Last Updated 13 ಫೆಬ್ರುವರಿ 2026, 16:15 IST
ಪಿಎಂಒ ಈಗ ‘ಸೇವಾ ತೀರ್ಥ’: ಮಹಿಳೆ, ರೈತರು, ಯುವ ಜನರ ಕಲ್ಯಾಣಕ್ಕೆ ಹಲವು ನಿರ್ಣಯ

'ಸೇವಾ ತೀರ್ಥ' ಸಂಕೀರ್ಣ ಜನಾರ್ಪಣೆ: ಚಿತ್ರಗಳಲ್ಲಿ ನೋಡಿ..

Seva Teerth Complex: ಪ್ರಧಾನಿ ನರೇಂದ್ರ ಮೋದಿ ನವದೆಹಲಿಯಲ್ಲಿ ಸೇವಾ ತೀರ್ಥ ಸಂಕೀರ್ಣವನ್ನು ಉದ್ಘಾಟಿಸಿದರು. ಪಿಎಂಒ ಮತ್ತು ಪ್ರಮುಖ ಸಚಿವಾಲಯಗಳ ಕಚೇರಿಗಳು ಇಲ್ಲಿ ಕಾರ್ಯನಿರ್ವಹಿಸಲಿವೆ.
Last Updated 13 ಫೆಬ್ರುವರಿ 2026, 11:13 IST
'ಸೇವಾ ತೀರ್ಥ' ಸಂಕೀರ್ಣ ಜನಾರ್ಪಣೆ: ಚಿತ್ರಗಳಲ್ಲಿ ನೋಡಿ..
err

'ನಾಗರಿಕ ದೇವೋ ಭವ': ಸೇವಾ ತೀರ್ಥ ಸಂಕೀರ್ಣ ಉದ್ಘಾಟಿಸಿದ ಪ್ರಧಾನಿ ಮೋದಿ

Seva Teerth Complex: ಪ್ರಧಾನಿ ಮೋದಿ ನವದೆಹಲಿಯಲ್ಲಿ ಪಿಎಂಒ ಸೇರಿದಂತೆ ರಾಷ್ಟ್ರೀಯ ಭದ್ರತಾ ಮಂಡಳಿ ಮತ್ತು ಸಂಪುಟ ಸಚಿವಾಲಯಗಳನ್ನೊಳಗೊಂಡ ಸೇವಾ ತೀರ್ಥ ಸಂಕೀರ್ಣವನ್ನು ಉದ್ಘಾಟಿಸಿದರು.
Last Updated 13 ಫೆಬ್ರುವರಿ 2026, 10:40 IST
'ನಾಗರಿಕ ದೇವೋ ಭವ': ಸೇವಾ ತೀರ್ಥ ಸಂಕೀರ್ಣ ಉದ್ಘಾಟಿಸಿದ ಪ್ರಧಾನಿ ಮೋದಿ
ADVERTISEMENT
ADVERTISEMENT
ADVERTISEMENT
ADVERTISEMENT