ಶನಿವಾರ, 11 ಏಪ್ರಿಲ್ 2026
×
ADVERTISEMENT

shabarimalai

ADVERTISEMENT

ಶಬರಿಮಲೆಗೆ ಮಹಿಳೆಯರ ಪ್ರವೇಶದ ಬಗ್ಗೆ ಸರ್ಕಾರ ಸೂಕ್ತ ಪ್ರತಿಕ್ರಿಯೆ ನೀಡಲಿ: ಸಿಪಿಎಂ

Sabarimala: ಶಬರಿಮಲೆ ಅಯ್ಯಪ್ಪ ದೇಗುಲವನ್ನು ಪ್ರವೇಶಿಸಲು ಮಹಿಳೆಯರಿಗೆ ಅವಕಾಶ ನೀಡಬೇಕೆ ಎಂಬುದಕ್ಕೆ ಸಂಬಂಧಿಸಿದಂತೆ, ಕಾನೂನು ಹಾಗೂ ಸಾಂವಿಧಾನಿಕ ಅಂಶಗಳನ್ನು ಪರಿಶೀಲಿಸಿದ ನಂತರ ಸೂಕ್ತ ಪ್ರತಿಕ್ರಿಯೆ ನೀಡಬೇಕು
Last Updated 13 ಮಾರ್ಚ್ 2026, 14:15 IST
ಶಬರಿಮಲೆಗೆ ಮಹಿಳೆಯರ ಪ್ರವೇಶದ ಬಗ್ಗೆ ಸರ್ಕಾರ ಸೂಕ್ತ ಪ್ರತಿಕ್ರಿಯೆ ನೀಡಲಿ: ಸಿಪಿಎಂ

ಚಿನ್ನ ನಾಪತ್ತೆ ಪ್ರಕರಣ: ತಂತ್ರಿ ಜಾಮೀನು ರದ್ದು ಕೋರಿ ಹೈಕೋರ್ಟ್‌ಗೆ SIT ಅರ್ಜಿ

Sabarimala temple gold: ಶಬರಿಮಲೆ ದೇವಾಲಯದ ಚಿನ್ನ ನಾಪತ್ತೆ ಪ್ರಕರಣದ ಆರೋಪಿ ಮುಖ್ಯ ಅರ್ಚಕ ಕಂಡರಾರು ರಾಜೀವರು (ತಂತ್ರಿ) ಅವರಿಗೆ ನೀಡಿರುವ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಶುಕ್ರವಾರ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
Last Updated 13 ಮಾರ್ಚ್ 2026, 13:15 IST
ಚಿನ್ನ ನಾಪತ್ತೆ ಪ್ರಕರಣ: ತಂತ್ರಿ ಜಾಮೀನು ರದ್ದು ಕೋರಿ ಹೈಕೋರ್ಟ್‌ಗೆ SIT ಅರ್ಜಿ

ಶಬರಿಮಲೆ ಅರ್ಚಕ ಮಹಾ ಕಳ್ಳ: ಸಿಪಿಎಂ ರಾಜ್ಯ ಕಾರ್ಯದರ್ಶಿ ಗೋವಿಂದನ್

Sabarimala Controversy: ಚಿನ್ನ ದರೋಡೆ ಪ್ರಕರಣದಲ್ಲಿ ಶಬರಿಮಲೆ ಮುಖ್ಯ ಅರ್ಚಕ ಕಂಡರಾರು ರಾಜೀವರನ್ನು ಸಿಪಿಎಂ ನಾಯಕ ಗೋವಿಂದನ್ ‘ಮಹಾ ಕಳ್ಳ’ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ರಾಜಕೀಯ ಪಿತೂರಿ ಎಂದಿದೆ.
Last Updated 22 ಫೆಬ್ರುವರಿ 2026, 14:42 IST
ಶಬರಿಮಲೆ ಅರ್ಚಕ ಮಹಾ ಕಳ್ಳ: ಸಿಪಿಎಂ ರಾಜ್ಯ ಕಾರ್ಯದರ್ಶಿ ಗೋವಿಂದನ್

ಅಯ್ಯಪ್ಪ ಸಂಗಮ್: ಅಕ್ರಮ ಇರುವುದನ್ನು ಒಪ್ಪಿಕೊಂಡ ಟಿಡಿಬಿ

Global Ayyappa Sangam: ಕಾರ್ಯಕ್ರಮ ಆಯೋಜನೆಯಲ್ಲಿ ಅಸಮರ್ಪಕ ಪ್ರಾಯೋಜಕತ್ವ ಸೇರಿದಂತೆ ಕೆಲವು ದೋಷಗಳಿರುವುದನ್ನು ತಿರುವಾಂಕೂರು ದೇವಸ್ವಂ ಮಂಡಳಿ ಒಪ್ಪಿಕೊಂಡಿದೆ. ವೆಚ್ಚ ಲೆಕ್ಕಪತ್ರದ ಕುರಿತು ಸ್ಪಷ್ಟೀಕರಣ ನೀಡಲಿದೆ.
Last Updated 17 ಫೆಬ್ರುವರಿ 2026, 15:51 IST
ಅಯ್ಯಪ್ಪ ಸಂಗಮ್: ಅಕ್ರಮ ಇರುವುದನ್ನು ಒಪ್ಪಿಕೊಂಡ ಟಿಡಿಬಿ

ಕೇರಳ: ಶಬರಿಮಲೆ ನ್ಯಾಯಕ್ಕಾಗಿ ಬಿಜೆಪಿ ಹೋರಾಟ; ನಿತಿನ್ ನವೀನ್

BJP Kerala Politics: ಶಬರಿಮಲೆ ಚಿನ್ನ ಕಳವು ಪ್ರಕರಣದ ಬೆನ್ನಲ್ಲೆ ಕೇರಳದಲ್ಲಿ ನ್ಯಾಯ ಒದಗಿಸಲು ಬಿಜೆಪಿ ಹೋರಾಟ ನಡೆಸಲಿದೆ ಎಂದು ನಿತಿನ್ ನವೀನ್ ತಿಳಿಸಿದ್ದಾರೆ.
Last Updated 7 ಫೆಬ್ರುವರಿ 2026, 8:06 IST
ಕೇರಳ: ಶಬರಿಮಲೆ ನ್ಯಾಯಕ್ಕಾಗಿ ಬಿಜೆಪಿ ಹೋರಾಟ; ನಿತಿನ್ ನವೀನ್

ಶಬರಿಮಲೆ ಚಿನ್ನ ಕಳವು: ಟಿಡಿಬಿ ಮಾಜಿ ಅಧಿಕಾರಿ ಮುರಾರಿ ವಿಚಾರಣೆ

ED questions ex-TDB official ಶಬರಿಮಲೆ ಚಿನ್ನ ಕಳವು ಪ್ರಕರಣದೊಂದಿಗೆ ತಳಕು ಹಾಕಿಕೊಂಡಿರುವ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ತಿರುವಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಮಾಜಿ ಅಧಿಕಾರಿ ಮುರಾರಿ ಬಾಬು ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಂಗಳವಾರ ವಿಚಾರಣೆ ನಡೆಸಿದ್ದಾರೆ.
Last Updated 3 ಫೆಬ್ರುವರಿ 2026, 14:49 IST
ಶಬರಿಮಲೆ ಚಿನ್ನ ಕಳವು: ಟಿಡಿಬಿ ಮಾಜಿ ಅಧಿಕಾರಿ ಮುರಾರಿ ವಿಚಾರಣೆ

ಶಬರಿಮಲೆ ಚಿನ್ನ ಕಳವು ಪ್ರಕರಣ: ಸಮಗ್ರ ತನಿಖೆ ಎಂದ ಮೋದಿ

Modi in Kerala: ಶಬರಿಮಲೆ ಚಿನ್ನ ಕಳವು ಪ್ರಕರಣವನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಚುನಾವಣೆ ಬಳಿಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.
Last Updated 23 ಜನವರಿ 2026, 14:45 IST
ಶಬರಿಮಲೆ ಚಿನ್ನ ಕಳವು ಪ್ರಕರಣ: ಸಮಗ್ರ ತನಿಖೆ ಎಂದ ಮೋದಿ
ADVERTISEMENT

ಶಬರಿಮಲೆ ಚಿನ್ನ ಕಳವು ಪ್ರಕರಣ: ಮುರಾರಿ ಬಾಬುಗೆ ಜಾಮೀನು

Gold Theft Case: ಶಬರಿಮಲೆ ಚಿನ್ನ ಕಳವು ಪ್ರಕರಣದ ಆರೋಪಿ ಟಿಡಿಬಿ ಮಾಜಿ ಅಧಿಕಾರಿ ಮುರಾರಿ ಬಾಬುಗೆ, 90 ದಿನದೊಳಗೆ ಆರೋಪ ಪಟ್ಟಿಯು ಸಲ್ಲಿಸಲಿಲ್ಲ ಎಂಬ ತಾಂತ್ರಿಕ ಕಾರಣದಿಂದ ಕೊಲ್ಲಂ ನ್ಯಾಯಾಲಯ ಜಾಮೀನು ನೀಡಿದೆ.
Last Updated 23 ಜನವರಿ 2026, 13:36 IST
ಶಬರಿಮಲೆ ಚಿನ್ನ ಕಳವು ಪ್ರಕರಣ: ಮುರಾರಿ ಬಾಬುಗೆ ಜಾಮೀನು

ಶಬರಿಮಲೆಯಲ್ಲಿ ಚಿನ್ನ ನಾಪ‍ತ್ತೆ ಪ್ರಕರಣ: ಎರಡನೇ ಪ್ರಕರಣದಲ್ಲೂ ರಾಜೀವಾರು ಬಂಧನ

Temple Gold Missing: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಚಿನ್ನ ನಾಪತ್ತೆಯಾಗಿರುವ ಪ್ರಕರಣದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಕಂಡರಾರು ರಾಜೀವಾರು ಅವರನ್ನು ಎರಡನೇ ಪ್ರಕರಣದಲ್ಲೂ ಗುರುವಾರ ಬಂಧಿಸಲಾಗಿದೆ.
Last Updated 15 ಜನವರಿ 2026, 15:10 IST
ಶಬರಿಮಲೆಯಲ್ಲಿ ಚಿನ್ನ ನಾಪ‍ತ್ತೆ ಪ್ರಕರಣ: ಎರಡನೇ ಪ್ರಕರಣದಲ್ಲೂ ರಾಜೀವಾರು ಬಂಧನ

ಶಬರಿಮಲೆ ರೀತಿಯಲ್ಲೇ ಸುಲಭವಾಗಿ ಮನೆಯಲ್ಲೇ ತಯಾರಿಸಿ ಅರವಣ ಪಾಯಸಂ

Aravana Payasam Recipe: ದಕ್ಕಿಣ ಭಾರತದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಶಬರಿಮಲೆ ಒಂದಾಗಿದೆ. ಕೇರಳದಲ್ಲಿರುವ ಅಯ್ಯಪ್ಪಸ್ವಾಮಿ ದೇವಾಸ್ಥಾನಕ್ಕೆ ಮಾಲೆ ಧರಿಸಿ ಲಕ್ಷಾಂತರ ಭಕ್ತರು ಶಬರಿಮಲೆಗೆ ಭೇಟಿ ನೀಡುತ್ತಾರೆ. ಅರವಣ ಪಾಯಸಂಗೆ ಮುಖ್ಯವಾಗಿ ಅಕ್ಕಿ, ಬೆಲ್ಲ ಮತ್ತು ತುಪ್ಪ ಬಳಸಿ ತಯಾರಿಸಲಾಗುತ್ತದೆ. ‌
Last Updated 1 ಜನವರಿ 2026, 9:10 IST
ಶಬರಿಮಲೆ ರೀತಿಯಲ್ಲೇ ಸುಲಭವಾಗಿ ಮನೆಯಲ್ಲೇ ತಯಾರಿಸಿ ಅರವಣ ಪಾಯಸಂ
ADVERTISEMENT
ADVERTISEMENT
ADVERTISEMENT