ಅಮೆರಿಕದಲ್ಲಿ ಅಣ್ಣನಿಗೆ ರಾಖಿ ಕಟ್ಟಿದ ಶಾಲ್ಮಲಿ
ಬಾಲಿವುಡ್ನ ಹಿನ್ನೆಲೆ ಗಾಯಕಿ ಶಾಲ್ಮಲಿ ಖೋಲ್ಗಡೆ ಅಮೆರಿಕದಲ್ಲಿರುವ ಅಣ್ಣ ಸುಧನ್ವ ಖೋಲ್ಗಡೆಗೆ ರಾಖಿ ಕಟ್ಟಲು ವಿದೇಶಕ್ಕೆ ಹಾರಿದ್ದರು. ವಿಶೇಷವೆಂದರೆ ಶಾಲ್ಮಲಿ ತನ್ನ ಸಹೋದರನಿಗೆ ರಾಖಿ ಕಟ್ಟಿರುವುದು 15 ವರ್ಷಗಳ ನಂತರ..Last Updated 19 ಆಗಸ್ಟ್ 2019, 13:33 IST