ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shanta Rangaswamy

ADVERTISEMENT

ಸಂವಾದ | ನಮ್ಮೊಡನೆ ವಿಷ್ಣು ಕ್ರಿಕೆಟ್‌ ಆಡುತ್ತಿದ್ದ...: ಶಾಂತಾ ರಂಗಸ್ವಾಮಿ

ಬಾಲ್ಯದಲ್ಲಿ ವಿಷ್ಣುವರ್ಧನ್‌ ಅವರೊಂದಿಗೆ ಆಡಿದ್ದರಿಂದ ಹಿಡಿದು ಪಟ್ನಾದಲ್ಲಿ ಭರ್ತಿ ತುಂಬಿದ್ದ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್‌ ಕ್ರಿಕೆಟ್‌ನಲ್ಲಿ ಪಾಲ್ಗೊಂಡವರೆಗೆ ಹಿರಿಯ ಕ್ರಿಕೆಟ್‌ ಆಟಗಾರ್ತಿ ಶಾಂತಾ ರಂಗಸ್ವಾಮಿ ಅವರ ಮನದಂಗಳದಲ್ಲಿ ಎಷ್ಟೊಂದು ಸಿರಿವಂತ ನೆನಪುಗಳು! ಭಾರತ ತಂಡದ ಹಾಲಿ ಆಟವಾರ್ತಿ ವೇದಾ ಕೃಷ್ಣಮೂರ್ತಿ ಅವರೊಂದಿಗೆ ನಡೆಸಿದ ಈ ಸಂವಾದದಲ್ಲಿ ಆ ನೆನಪುಗಳು ಸುರುಳಿಯಂತೆ ಬಿಚ್ಚಿಕೊಂಡಿದ್ದು ಹೇಗೆ ಗೊತ್ತೆ?
Last Updated 17 ಜನವರಿ 2021, 3:51 IST
ಸಂವಾದ | ನಮ್ಮೊಡನೆ ವಿಷ್ಣು ಕ್ರಿಕೆಟ್‌ ಆಡುತ್ತಿದ್ದ...: ಶಾಂತಾ ರಂಗಸ್ವಾಮಿ

ನೋಡಿ: 'ನಮ್ಮೊಡನೆ ವಿಷ್ಣು ಕೂಡ ಕ್ರಿಕೆಟ್‌ ಆಡುತ್ತಿದ್ದ...'

Last Updated 17 ಜನವರಿ 2021, 0:54 IST
fallback

ಸಿಎಸಿ–ಐಎಸಿಗೆ ಶಾಂತಾ ರಂಗಸ್ವಾಮಿ ರಾಜೀನಾಮೆ

ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆ ಆರೋಪ
Last Updated 29 ಸೆಪ್ಟೆಂಬರ್ 2019, 20:15 IST
ಸಿಎಸಿ–ಐಎಸಿಗೆ ಶಾಂತಾ ರಂಗಸ್ವಾಮಿ ರಾಜೀನಾಮೆ

ಸಮರ್ಥ ಕೋಚ್ ಆಯ್ಕೆ; ಶಾಂತಾ

ವಿರಾಟ್ ಕೊಹ್ಲಿ ಅವರು ತಂಡದ ನಾಯಕನಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಿಎಸಿಯ ಸದಸ್ಯರೆಲ್ಲರ ಅಭಿಪ್ರಾಯಗಳನ್ನು ಕ್ರೂಢೀಕರಿಸಿ ಸಮರ್ಥ ಕೋಚ್ ನೇಮಕ ಮಾಡಲಾಗುವುದು ಎಂದು ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಸದಸ್ಯೆ ಶಾಂತಾ ರಂಗಸ್ವಾಮಿ ಹೇಳಿದ್ದಾರೆ. ಗುರುವಾರ ಈ ವಿಷಯ ಕುರಿತು ಮಾತನಾಡಿದ ಅವರು, ‘ಕೆಲವು ಮಾಧ್ಯಮ ವರದಿಗಳಲ್ಲಿ ಕೊಹ್ಲಿಯವರ ಅಭಿಪ್ರಾಯವನ್ನು ಓದಿದ್ದೇನೆ. ಆ ಕುರಿತು ಅನ್ಷುಮನ್ ಗಾಯಕವಾಡ ಹೇಳಿರುವುದನ್ನು ನೋಡಿದ್ದೇನೆ. ಅನ್ಷುಮನ್ ಅವರ ಹೇಳಿಕೆಯನ್ನು ಬೆಂಬಲಿಸುತ್ತೇನೆ. ಕೋಚ್ ಅಭ್ಯರ್ಥಿಗಳ ಅನುಭವ, ತಂಡವನ್ನು ಒಗ್ಗೂಡಿಸಿ ಇಡುವ ಸಾಮರ್ಥ್ಯ, ಆಟದ ತಂತ್ರಗಾರಿಕೆಗಳನ್ನು ಹೆಣೆಯುವ ಪ್ರತಿಭೆಗಳನ್ನು ಅನುಲಕ್ಷಿಸಿ ಅವಕಾಶ ನೀಡಲಾಗುತ್ತದೆ’ ಎಂದರು.
Last Updated 1 ಆಗಸ್ಟ್ 2019, 19:45 IST
ಸಮರ್ಥ ಕೋಚ್ ಆಯ್ಕೆ; ಶಾಂತಾ
ADVERTISEMENT
ADVERTISEMENT
ADVERTISEMENT
ADVERTISEMENT