ಗಿರೀಶ್ ಕಾರ್ನಾಡ್ಗೆ ಆಕಾಶದೀಪ ಪ್ರಶಸ್ತಿ
ದೆಹಲಿಯ ಅಮರ ಉಜಾಲಾ ಪ್ರತಿಷ್ಠಾನ ಭಾರತೀಯ ಭಾಷೆಗಳ ಲೇಖಕರು ಮತ್ತು ಸಾಹಿತಿಗಳಿಗೆ ನಿಡುವ ‘ಆಕಾಶದೀಪ’ ಶಬ್ದ ಸಮ್ಮಾನ ಗೌರವಕ್ಕೆ ಕನ್ನಡ ಹೆಸರಾಂತ ಲೇಖಕ, ಚಿಂತಕ ಗಿರೀಶ್ ಕಾರ್ನಾಡ್ ಮತ್ತು ಹಿಂದಿ ಲೇಖಕ ಡಾ. ನಾಮವರ ಸಿಂಹ ಪಾತ್ರರಾಗಿದ್ದಾರೆ.Last Updated 14 ಸೆಪ್ಟೆಂಬರ್ 2018, 14:08 IST