ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

Shiggaon Assembly constituency

ADVERTISEMENT

ಶಿಗ್ಗಾವಿ:‌ ವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹಣ ದುರುಪಯೋಗ- ತನಿಖೆಗೆ ಮನವಿ

Shiggavi News  ಶಿಗ್ಗಾವಿ: ತಾಲ್ಲೂಕಿನ ವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹಣ ದುರುಪಯೋಗವಾಗಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಸೋಮವಾರ ಸಾರ್ವಜನಿಕರು ತಾಲ್ಲೂಕು ಪಂಚಾಯಿತಿ ಇಒ ಮಂಜುನಾಥ ಸಾಳೊಂಕಿ ಅವರಿಗೆ ಮನವಿ ಸಲ್ಲಿಸಿದರು.
Last Updated 9 ಸೆಪ್ಟೆಂಬರ್ 2025, 2:46 IST
ಶಿಗ್ಗಾವಿ:‌ ವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹಣ ದುರುಪಯೋಗ- ತನಿಖೆಗೆ ಮನವಿ

ಶಿಗ್ಗಾವಿ ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ವಿರುದ್ಧ ಕೆಲ ಸದಸ್ಯರ ಪ್ರತಿಭಟನೆ

ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವ ಸಿದ್ದಾರ್ಥಗೌಡ ಪಾಟೀಲ; ಆರೋಪ
Last Updated 26 ಆಗಸ್ಟ್ 2025, 5:35 IST
ಶಿಗ್ಗಾವಿ ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ವಿರುದ್ಧ ಕೆಲ ಸದಸ್ಯರ ಪ್ರತಿಭಟನೆ

ಸತತ ಮಳೆಗೆ ಶಿಗ್ಗಾವಿ ತಾಲ್ಲೂಕಿನಲ್ಲಿ ಹಲವು ಬೆಳೆ ನಾಶ: ಕಂಗಾಲಾದ ರೈತರು

ಜವಳು ಹಿಡಿದ ಜಮೀನಿಗೂ ಪರಿಹಾರಕ್ಕಾಗಿ ರೈತರ ಒತ್ತಾಯ
Last Updated 26 ಆಗಸ್ಟ್ 2025, 5:10 IST
ಸತತ ಮಳೆಗೆ ಶಿಗ್ಗಾವಿ ತಾಲ್ಲೂಕಿನಲ್ಲಿ ಹಲವು ಬೆಳೆ ನಾಶ: ಕಂಗಾಲಾದ ರೈತರು

ಶಿಗ್ಗಾವಿ: ನೀರಾವರಿಗಾಗಿ ವರದಾ-ಬೇಡ್ತಿ ನದಿಗಳ ಜೋಡಣೆ ಅವಶ್ಯ- ಶಾಸಕ ಪಠಾಣ ಅಭಿಮತ

ಶಾಸಕ ಯಾಸೀರ ಅಹ್ಮದಖಾನ್ ಪಠಾಣ ಅಭಿಮತ
Last Updated 16 ಆಗಸ್ಟ್ 2025, 2:36 IST
ಶಿಗ್ಗಾವಿ: ನೀರಾವರಿಗಾಗಿ ವರದಾ-ಬೇಡ್ತಿ ನದಿಗಳ ಜೋಡಣೆ ಅವಶ್ಯ- ಶಾಸಕ ಪಠಾಣ ಅಭಿಮತ

ಶಿಗ್ಗಾವಿಯ ಬಾಡ ಪಿಡಿಒ ರಾಮಕೃಷ್ಣ ಮನೆ ಮೇಲೆ ಲೋಕಾಯುಕ್ತ ದಾಳಿ: ಭಾರಿ ಆಸ್ತಿ ಪತ್ತೆ

ಗ್ರಾಮ ಪಂಚಾಯಿತಿ ಕಚೇರಿ, ಮನೆ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ
Last Updated 31 ಮೇ 2025, 13:24 IST
ಶಿಗ್ಗಾವಿಯ ಬಾಡ ಪಿಡಿಒ ರಾಮಕೃಷ್ಣ ಮನೆ ಮೇಲೆ ಲೋಕಾಯುಕ್ತ ದಾಳಿ: ಭಾರಿ ಆಸ್ತಿ ಪತ್ತೆ

ತಡಸ ಬಳಿ ಬೈಕ್ ಅಪಘಾತ: ಯುವಕ ಸಾವು

ಹಾನಗಲ್ ಕಡೆಯಿಂದ ಹುಬ್ಬಳಿಗೆ ಹೊರಟಿದ್ದ ಲಾರಿಗೆ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ರಾತ್ರಿ ಹೊಸೂರು ಯತ್ತಿನಹಳ್ಳಿ ಬಳಿ ನಡೆದಿದೆ.
Last Updated 24 ಫೆಬ್ರುವರಿ 2025, 15:57 IST
ತಡಸ ಬಳಿ ಬೈಕ್ ಅಪಘಾತ: ಯುವಕ ಸಾವು

ಯಲ್ಲಾಪುರ ಬಳಿ ಅಪಘಾತ: ಸವಣೂರಿನ ಪ್ರತಿ ಓಣಿಯಲ್ಲೂ ಜನ–ಮೃತರ ಮನೆಗಳ ಎದುರು ಆಕ್ರಂದನ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಳಿ ಸಂಭವಿಸಿರುವ ಅಪಘಾತದಲ್ಲಿ‌ ಮೃತಪಟ್ಟಿರುವ 10 ಮಂದಿಯು ಹಾವೇರಿ‌ ಜಿಲ್ಲೆಯ ಸವಣೂರು ಪಟ್ಟಣದ ನಿವಾಸಿಗಳು
Last Updated 22 ಜನವರಿ 2025, 7:15 IST
ಯಲ್ಲಾಪುರ ಬಳಿ ಅಪಘಾತ: ಸವಣೂರಿನ ಪ್ರತಿ ಓಣಿಯಲ್ಲೂ ಜನ–ಮೃತರ ಮನೆಗಳ ಎದುರು ಆಕ್ರಂದನ
ADVERTISEMENT

ಶಿಗ್ಗಾವಿ ಬಳಿ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: ಬೆಂಗಳೂರಿನ ನಾಲ್ವರ ಸಾವು

ಹಾವೇರಿ ಜಿಲ್ಲೆಯ ಶಿಗ್ಗಾವಿ ಬಳಿಯ ತಡಸ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.
Last Updated 25 ಡಿಸೆಂಬರ್ 2024, 8:44 IST
ಶಿಗ್ಗಾವಿ ಬಳಿ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: ಬೆಂಗಳೂರಿನ ನಾಲ್ವರ ಸಾವು

ಶಿಗ್ಗಾವಿ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಿಂದ ₹32.69 ಲಕ್ಷ ಖರ್ಚು

ಖರ್ಚು– ವೆಚ್ಚಗಳ ಲೆಕ್ಕ ಪರಿಶೀಲಿಸಿದ ಆಯೋಗದ ವೀಕ್ಷಕ
Last Updated 20 ಡಿಸೆಂಬರ್ 2024, 6:17 IST
ಶಿಗ್ಗಾವಿ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಿಂದ ₹32.69 ಲಕ್ಷ ಖರ್ಚು

ಹಾವೇರಿ: ಪ್ರೀತಿಸಿದ ಹುಡುಗಿ ಎದುರು ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ!

ಈ ಸಂಬಂಧ ತಡಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ: ಪ್ರವೀಣ ಬೆಟದೂರು (25) ಎಂಬುವವರು ಬೆಂಕಿ ಹಚ್ಚಿಕೊಂಡು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 6 ಡಿಸೆಂಬರ್ 2024, 14:18 IST
ಹಾವೇರಿ: ಪ್ರೀತಿಸಿದ ಹುಡುಗಿ ಎದುರು ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ!
ADVERTISEMENT
ADVERTISEMENT
ADVERTISEMENT