ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

shravana

ADVERTISEMENT

ಪಾವಗಡ: ಮೊದಲ ಶ್ರಾವಣ ಶನಿವಾರಕ್ಕೆ ಸಕಲ ಸಿದ್ಧತೆ

ಮೊದಲ ಶ್ರಾವಣ ಶನಿವಾರಕ್ಕೆ ಸಕಲ ಸಿದ್ದತೆ
Last Updated 18 ಆಗಸ್ಟ್ 2023, 14:37 IST
ಪಾವಗಡ: ಮೊದಲ ಶ್ರಾವಣ ಶನಿವಾರಕ್ಕೆ ಸಕಲ ಸಿದ್ಧತೆ

ಈ ಸಾರಿ ಯಾವ ಸೀರಿ..!

ಸೀರಿ ಅನ್ನೂದು ಹೆಣ್ಮಕ್ಕಳ ಸಿರಿಪ್ರಪಂಚ. ಎಷ್ಟು ತಂದ್ರೂ ಕಡಿಮಿ. ಎಷ್ಟು ಇದ್ರೂ ಕಡಿಮಿ.. ಅಂಗಡಿಯೊಳಗ ಕುಂತಾಗ ಯಾವಾಗಲೂ ಬ್ಯಾರೆಯೋರು ಆರಿಸಿದ ಸೀರಿ ಸೇರೂದು ಅಷ್ಟೇ ಸಹಜ. ಇರುವುದೆಲ್ಲ ಬಿಟ್ಟು.. ಇರದುದರೆಡೆಗೆ... ಅನ್ನೂ ಹಂಗ!
Last Updated 19 ಆಗಸ್ಟ್ 2022, 20:45 IST
ಈ ಸಾರಿ ಯಾವ ಸೀರಿ..!

ಸಚ್ಚಿದಾನಂದ ಸತ್ಯಸಂದೇಶ | ವ್ರತಗಳ ಮಾಸ ಶ್ರಾವಣ

ಶ್ರಾವಣಮಾಸ ವ್ರತಗಳ ಮಾಸ. ವರ್ಷಧಾರೆಯ ಶ್ರಾವಣಮಾಸದಲ್ಲಿ ಪ್ರತಿದಿನವೂ ಹೊಸ ಒಸಗೆಯ ಸಂಭ್ರಮ ತುಂಬಿರುತ್ತದೆ. ಅತಿ ಮಳೆಯಾಗುವ ಕಾರಣ ಗೃಹಸ್ಥರು ಸುಮ್ಮನೆ ಕೂರುವ ಬದಲು ದೇವರ ವ್ರತಗಳನ್ನು ಮಾಡುತ್ತಾ, ಮನಸ್ಸನ್ನು ನಿರ್ಮಲಗೊಳಿಸಿಕೊಳ್ಳಲೆಂದು ನಮ್ಮ ಹಿರಿಯರು ಶ್ರಾವಣಮಾಸವನ್ನು ವ್ರತಗಳ ಮಾಸವನ್ನಾಗಿಸಿದ್ದಾರೆ. ಯತಿಗಳೂ ಸಹ ಮಳೆಯಿಂದಾಗಿ ದೇಶಪರ್ಯಟನೆ ಮಾಡದೆ, ಒಂದೆಡೆ ಕುಳಿತು ಚಾತುರ್ಮಾಸ್ಯವನ್ನು ಆಚರಿಸುವ ಪದ್ಧತಿಯನ್ನು ರೂಪಿಸಿದ್ದಾರೆ.
Last Updated 20 ಆಗಸ್ಟ್ 2021, 20:15 IST
ಸಚ್ಚಿದಾನಂದ ಸತ್ಯಸಂದೇಶ | ವ್ರತಗಳ ಮಾಸ ಶ್ರಾವಣ

ಕೆರೆಹಳ್ಳಿ ದೇಗುಲ: ಬಂಡೆಯೇ ತಟ್ಟೆ!

ಸಮೀಪದ ಕೆರೆಹಳ್ಳಿ ಗ್ರಾಮದ ಹೊರ ವಲಯದ ಗುಡ್ಡದ ಮೇಲಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಶ್ರಾವಣ ಮಾಸದಲ್ಲಿ ನೂರಾರು ಭಕ್ತರು ಬರುತ್ತಾರೆ. ಪೂಜೆಯಾದ ಬಳಿಕ ಬಂಡೆಗಲ್ಲಿನ ಮೇಲೆ ಊಟ ಮಾಡುತ್ತಾರೆ.
Last Updated 20 ಆಗಸ್ಟ್ 2020, 6:37 IST
ಕೆರೆಹಳ್ಳಿ ದೇಗುಲ: ಬಂಡೆಯೇ ತಟ್ಟೆ!

ಅಮಾವಾಸ್ಯೆ: ಅಪ್ಪನ ಗುಡಿಗೆ ಭಕ್ತರ ದಂಡು

ಶ್ರಾವಣ ಮಾಸ ಮುಕ್ತಾಯವಾದ ಪ್ರಯುಕ್ತ ಬೆನಕನ ಅಮಾವಾಸ್ಯೆ ಪ್ರಯುಕ್ತ ನಗರದ ಶರಣಬಸವೇಶ್ವರ ದೇವಸ್ಥಾನಕ್ಕೆ ಸಹಸ್ರಾರು ಸಂಖ್ಯೆ ಭಕ್ತರು ತೆರಳಿ ಪೂಜೆ ನೆರವೇರಿಸಿದರು.
Last Updated 20 ಆಗಸ್ಟ್ 2020, 6:36 IST
ಅಮಾವಾಸ್ಯೆ: ಅಪ್ಪನ ಗುಡಿಗೆ ಭಕ್ತರ ದಂಡು

ಚಿಕ್ಕಬಳ್ಳಾಪುರ | ಶ್ರಾವಣ ಶನಿವಾರ, ದೇಗುಲಗಳಲ್ಲಿ ಸಂಭ್ರಮ

 ಶ್ರಾವಣ ಮಾಸದ ಮೂರನೇ ಶನಿವಾರದ ಪ್ರಯುಕ್ತ ನಗರದ ಕಂದವಾರ ಬಾಗಿಲು ಬಳಿ ಇರುವ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ಅನೇಕ ದೇವಸ್ಥಾನಗಳಲ್ಲಿ ಭಕ್ತರು ಬೆಳಿಗ್ಗೆಯಿಂದಲೇ ದರ್ಶನ ಪಡೆಯುತ್ತಿದ್ದ ದೃಶ್ಯಗಳು ಕಂಡುಬಂದವು.
Last Updated 8 ಆಗಸ್ಟ್ 2020, 14:03 IST
ಚಿಕ್ಕಬಳ್ಳಾಪುರ | ಶ್ರಾವಣ ಶನಿವಾರ, ದೇಗುಲಗಳಲ್ಲಿ ಸಂಭ್ರಮ

ಚಿತ್ರದುರ್ಗ | ವರಮಹಾಲಕ್ಷ್ಮಿ ಹಬ್ಬಕ್ಕೂ ಕೊರೊನಾ ಕರಿನೆರಳು

ಕೆಲವೇ ದೇಗುಲಗಳಲ್ಲಿ ವಿಶೇಷಾಲಂಕಾರ | ಪೂಜಾ ಸಾಮಗ್ರಿ ಖರೀದಿಗೆ ಕಾಣದ ಉತ್ಸಾಹ
Last Updated 30 ಜುಲೈ 2020, 12:02 IST
ಚಿತ್ರದುರ್ಗ | ವರಮಹಾಲಕ್ಷ್ಮಿ ಹಬ್ಬಕ್ಕೂ ಕೊರೊನಾ ಕರಿನೆರಳು
ADVERTISEMENT

ಸಂಸ್ಕೃತಿ ಸಂಭ್ರಮ | ಶ್ರಾವಣವಿದು ದೇವತೆಗಳ ಜಾತ್ರೆ

ಭಾರತೀಯ ಕಾಲಗಣನೆಯ ಒಂದೊಂದು ಮಾಸಕ್ಕೂ ಒಂದೊಂದು ಬಗೆಯ ವಿಶೇಷತೆಯಿದೆ. ಅದರಲ್ಲೂ ಶ್ರಾವಣವೆಂದರಂತೂ ಹಬ್ಬಗಳದ್ದೇ ಸಂತೆ ಎದ್ದು ಬಂದಂತೆ. ಹಬ್ಬಗಳ ಕಾರಣಕ್ಕಲ್ಲದೆಯೂ ಶ್ರಾವಣಕ್ಕೆ ಬೇರೆ ವಿಶೇಷತೆಗಳಿವೆಯೆಂದೇ ಶ್ರಾವಣವು ಸಂಪ್ರದಾಯನಿಷ್ಠರನ್ನಲ್ಲದೆ ಕವಿಮನಗಳನ್ನೂ ಸೆಳೆದಿದೆ.
Last Updated 22 ಜುಲೈ 2020, 19:31 IST
ಸಂಸ್ಕೃತಿ ಸಂಭ್ರಮ | ಶ್ರಾವಣವಿದು ದೇವತೆಗಳ ಜಾತ್ರೆ

ಶ್ರಾವಣದ ಸಂಭ್ರಮ

ನಮ್ಮ ದೇಶದ ಜ್ಞಾನಪರಂಪರೆ ಕೇವಲ ವೇದ, ಶಾಸ್ತ್ರಗಳ ಪುಸ್ತಕಗಳಲ್ಲಷ್ಟೇ ಅಡಕವಾಗದೆ ನಮ್ಮ ಹಬ್ಬ, ವ್ರತ, ಪರ್ವ, ಉತ್ಸವ ಇನ್ನಿತರ ಜನರ ನಿತ್ಯ ಆಚರಣೆಗಳ ನಡುವೆ ಜೀವಂತವಾಗಿರುವುದನ್ನು ನೋಡಬಹುದು.
Last Updated 15 ಜುಲೈ 2020, 19:30 IST
ಶ್ರಾವಣದ ಸಂಭ್ರಮ

ಶ್ರಾವಣ ನಿಮಿತ್ತ ವಿರೂಪಾಕ್ಷೇಶ್ವರನಿಗೆ ಪೂಜೆ

ಶ್ರಾವಣ ಮಾಸದ ಪ್ರಯುಕ್ತ ತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಗುರುವಾರ ವಿರೂಪಾಕ್ಷೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
Last Updated 1 ಆಗಸ್ಟ್ 2019, 11:29 IST
ಶ್ರಾವಣ ನಿಮಿತ್ತ ವಿರೂಪಾಕ್ಷೇಶ್ವರನಿಗೆ ಪೂಜೆ
ADVERTISEMENT
ADVERTISEMENT
ADVERTISEMENT