ಶ್ರೀರಂಗಪಟ್ಟಣ| ಧ್ವನಿ ಮತ್ತು ಬೆಳಕು ಯೋಜನೆಗೆ ಪ್ರವಾಸಿಗರ ನಿರಾಸಕ್ತಿ
Light and Sound Show: ಶ್ರೀಮಂತ ಪರಂಪರೆಯನ್ನು ಪ್ರವಾಸಿಗರಿಗೆ ಪರಿಚಯಿಸಲು ರೂಪಿಸಿದ್ದ ಧ್ವನಿ ಮತ್ತು ಬೆಳಕು ಯೋಜನೆ ಸ್ಥಗಿತಗೊಂಡಿದೆ. ಆನೆ ಕೋಟೆ ದ್ವಾರದ ಬಳಿ ರೂಪಿಸಿದ ಐತಿಹಾಸಿಕ ಘಟನಾವಳಿಗಳ ಪ್ರದರ್ಶನ ಯೋಜನೆ ನಿಂತು ಹೋಗಿದೆ.Last Updated 10 ನವೆಂಬರ್ 2025, 2:51 IST