ಮಿ ಟೂ ಬಗ್ಗೆ ಮಾತಾಡಲು ಧೈರ್ಯ ಬೇಕು: ಶ್ರೇಯಸ್ ತಾಲ್ಪಡೆ
ಗೋಲ್ಮಾಲ್, ದೂರ್, ಹಮ್ ತುಮ್ ಶಬಾನಾ, ಪೇಯಿಂಗ್ಗೆಸ್ಟ್ನಂತಹ ಜನಪ್ರಿಯ ಚಿತ್ರಗಳಲ್ಲಿ ನಟಿಸಿರುವ ಬಾಲಿವುಡ್ನ ಖ್ಯಾತ ನಟ ಶ್ರೇಯಸ್ ತಾಲ್ಪಡೆ ಫಿಟ್ನೆಸ್ಗೆ ಒತ್ತು ನೀಡುವ ಮಳಿಗೆಯೊಂದರ ಉದ್ಘಾಟನೆಗೆ ಬಂದಿದ್ದರು. ಫಿಟ್ನೆಸ್ ಟಿಪ್ಸ್ ಹೇಳುತ್ತಲೇ ಆರೋಗ್ಯ ಕಾಳಜಿ ವಹಿಸುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಅವರು ಪ್ರಜಾವಾಣಿಯೊಂದಿಗೆ ಮಾತನಾಡಿದರು.Last Updated 16 ಅಕ್ಟೋಬರ್ 2018, 19:30 IST