ಶುಕ್ರವಾರ, 4 ಜುಲೈ 2025
×
ADVERTISEMENT

Siddaganga Sri

ADVERTISEMENT

ಸಿದ್ದಗಂಗಾ ಶ್ರೀಗಳ ಸ್ಮರಣೆ

ಚಿಂಚೋಳಿ: ತಾಲ್ಲೂಕಿನ ನಿಡಗುಂದಾ ಗ್ರಾಮದ ಕಂಚಾಳಕುಂಟಿ ನಂದೀಶ್ವರ ಮಠದಲ್ಲಿ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಜಯಂತಿ ಪ್ರಯುಕ್ತ ಅವರನ್ನು ಮಂಗಳವಾರ ಸ್ಮರಿಸಲಾಯಿತು.
Last Updated 1 ಏಪ್ರಿಲ್ 2025, 14:16 IST
ಸಿದ್ದಗಂಗಾ ಶ್ರೀಗಳ ಸ್ಮರಣೆ

ಸಿದ್ದಗಂಗಾ ಶ್ರೀಗಳ ಹುಟ್ಟುಹಬ್ಬ ಏ.1ರಂದು

ಏಪ್ರಿಲ್ 1 ರಂದು ಕುಶಾಲನಗರದಲ್ಲಿ ಸಿದ್ದಗಂಗಾ ಶ್ರೀಗಳ ಹುಟ್ಟುಹಬ್ಬ ಅಚರಣೆ
Last Updated 20 ಮಾರ್ಚ್ 2025, 14:47 IST
fallback

ಶಿವಕುಮಾರ ಸ್ವಾಮೀಜಿಗೆ ‘ಗಾನ ನಮನ’

ಶರಣು ಶರಣು ಜ್ಞಾನ ಗಂಗೆ, ಸಿದ್ಧಗಂಗೆ: ಉಘೇ ಉಘೇ ಶಿವಕುಮಾರ ಸ್ವಾಮೀಜಿ....
Last Updated 1 ಏಪ್ರಿಲ್ 2023, 18:49 IST
ಶಿವಕುಮಾರ ಸ್ವಾಮೀಜಿಗೆ ‘ಗಾನ ನಮನ’

ಡಾ.ಸಿ.ಎನ್.ಮಂಜುನಾಥ್ ಅವರಿಗೆ ‘ಸಿದ್ಧಗಂಗಾಶ್ರೀ’ ಪ್ರಶಸ್ತಿ

ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘ ಕೊಡ ಮಾಡುವ 2022ನೇ ಸಾಲಿನ ‘ಸಿದ್ಧಗಂಗಾಶ್ರೀ’ ಪ್ರಶಸ್ತಿಗೆ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಆಯ್ಕೆ ಆಗಿದ್ದಾರೆ.
Last Updated 13 ಡಿಸೆಂಬರ್ 2022, 12:26 IST
ಡಾ.ಸಿ.ಎನ್.ಮಂಜುನಾಥ್ ಅವರಿಗೆ ‘ಸಿದ್ಧಗಂಗಾಶ್ರೀ’ ಪ್ರಶಸ್ತಿ

ತ್ಯಾಗ, ಸೇವೆಯ ಪ್ರತೀಕ ಸಿದ್ಧಗಂಗಾ ಶ್ರೀ: ಸಂಸದ ರಾಘವೇಂದ್ರ

ಶಿವಕುಮಾರ ಸ್ವಾಮೀಜಿ ಜಯಂತ್ಯುತ್ಸವದಲ್ಲಿ ಸಂಸದ ರಾಘವೇಂದ್ರ
Last Updated 25 ಮೇ 2022, 2:27 IST
ತ್ಯಾಗ, ಸೇವೆಯ ಪ್ರತೀಕ ಸಿದ್ಧಗಂಗಾ ಶ್ರೀ: ಸಂಸದ ರಾಘವೇಂದ್ರ

ಶಿವಕುಮಾರ ಶ್ರೀಗಳ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಮಿತ್ ಶಾ

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಕಾರ್ಯಕ್ರಮ
Last Updated 1 ಏಪ್ರಿಲ್ 2022, 6:30 IST
ಶಿವಕುಮಾರ ಶ್ರೀಗಳ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಮಿತ್ ಶಾ

ಸಿದ್ಧಗಂಗಾ ಸ್ವಾಮೀಜಿ ಬದುಕನ್ನು ಇಂದಿನ ಪೀಳಿಗೆಗೆ ಪರಿಚಯಿಸಬೇಕಿದೆ: ಬೊಮ್ಮಾಯಿ

ಸಿದ್ಧಗಂಗಾ ಮಠಕ್ಕೆ ಗುರುವಾರ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿ 115ನೇ ಜಯಂತಿ ಕಾರ್ಯಕ್ರಮದ ಪೂರ್ವಸಿದ್ಧತೆ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮಠದ ಪರಂಪರೆ ಹಲವರಿಗೆ ಮಾದರಿಯಾಗಿದೆ. ಲಕ್ಷಾಂತರ ಮಕ್ಕಳು ಮಠದಿಂದ ವಿದ್ಯಾಭ್ಯಾಸ ಪಡೆದು ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಸ್ವಾಮೀಜಿ ಜಯಂತಿಯನ್ನು ಉತ್ಸವದಂತೆ ಆಚರಿಸಲಾಗುವುದು’ ಎಂದರು.
Last Updated 31 ಮಾರ್ಚ್ 2022, 10:07 IST
ಸಿದ್ಧಗಂಗಾ ಸ್ವಾಮೀಜಿ ಬದುಕನ್ನು ಇಂದಿನ ಪೀಳಿಗೆಗೆ ಪರಿಚಯಿಸಬೇಕಿದೆ: ಬೊಮ್ಮಾಯಿ
ADVERTISEMENT

ಸಿದ್ಧಗಂಗಾ ಮಠದ ಸಿದ್ಧಲಿಂಗ ಶ್ರೀ ಹಂಪಿಗೆ ಭೇಟಿ

ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಬುಧವಾರ ಹಂಪಿಗೆ ಭೇಟಿ ನೀಡಿದರು.
Last Updated 9 ಫೆಬ್ರುವರಿ 2022, 11:10 IST
ಸಿದ್ಧಗಂಗಾ ಮಠದ ಸಿದ್ಧಲಿಂಗ ಶ್ರೀ ಹಂಪಿಗೆ ಭೇಟಿ

ಆನೆ ಮರಿಗೆ ಸಿದ್ಧಗಂಗಾ ಶ್ರೀಗಳಿಂದ ನಾಮಕರಣ

ಬನ್ನೇರುಘಟ್ಟ ಜೈವಿಕ ಉದ್ಯಾನದ ಆನೆ ಮರಿಯೊಂದಕ್ಕೆ ಸಿದ್ಧಗಂಗಾ ಮಠಾಧೀಶರಾದ ಸಿದ್ಧಲಿಂಗ ಸ್ವಾಮೀಜಿ ಅವರು ಬಸವ ಎಂದು ನಾಮಕರಣ ಮಾಡಿದರು.
Last Updated 24 ಜನವರಿ 2021, 6:27 IST
ಆನೆ ಮರಿಗೆ ಸಿದ್ಧಗಂಗಾ ಶ್ರೀಗಳಿಂದ ನಾಮಕರಣ

ಶಿವಕುಮಾರ ಸ್ವಾಮೀಜಿ ಪುಣ್ಯತಿಥಿ ಆಚರಣೆ

ಇಲ್ಲಿಯ ಬಸವೇಶ್ವರ ವೃತ್ತದ ಬಳಿ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ದ್ವಿತೀಯ ಪುಣ್ಯತಿಥಿ ಆಚರಿಸಲಾಯಿತು.
Last Updated 21 ಜನವರಿ 2021, 15:50 IST
ಶಿವಕುಮಾರ ಸ್ವಾಮೀಜಿ ಪುಣ್ಯತಿಥಿ ಆಚರಣೆ
ADVERTISEMENT
ADVERTISEMENT
ADVERTISEMENT