ರಾಯಚೂರು | ಸಾಹಿತ್ಯದಿಂದ ಸಂಚಲನ ಸೃಷ್ಟಿಸಿದವರು ಸಿದ್ದಲಿಂಗಯ್ಯ: ಬಾಬು ಭಂಡಾರಿಗಲ್
‘ಸಿದ್ಧಲಿಂಗಯ್ಯನವರು ಸಾಹಿತ್ಯ ಲೋಕದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿ, ಯುವಪೀಳಿಗೆಯನ್ನು ನಿದ್ದೆಯಿಂದ ಹೊರಗೆ ತಂದವರು. ಸಿದ್ದಲಿಂಗಯ್ಯನವರ ಬರಹದಿಂದ ಸಾಹಿತ್ಯದಲ್ಲಿ ದೊಡ್ಡ ಪಲ್ಲಟವಾಯಿತು' ಎಂದು ಸಾಹಿತಿ ಬಾಬು ಭಂಡಾರಿಗಲ್ ಅಭಿಪ್ರಾಯಪಟ್ಟರು.Last Updated 23 ಮಾರ್ಚ್ 2025, 12:15 IST