ತರಕಾರಿ ಕೈ ಕೊಡ್ತು, ರೇಷ್ಮೆ ಕೈ ಹಿಡಿಯಿತು
ಕೊರೊನಾ ವೈರಸ್ ಸೋಂಕಿನ ಹೊಡೆತಕ್ಕೆ ಹಣ್ಣು, ತರಕಾರಿ ಬೆಳೆಗಾರರು ತತ್ತರಿಸಿ ಹೋಗಿದ್ದಾರೆ. ಆದರೆ ಹಿಪ್ಪುನೇರಳೆ ಬೆಳೆಯುತ್ತಾ ರೇಷ್ಮೆ ಹುಳು ಸಾಕಣೆ ಮಾಡುತ್ತಾ, ಗೂಡು ಉತ್ಪಾದಿಸುವ ರೈತರು ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ. ಅಂಥ ರೈತರಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದ ರೈತ ಮಹೇಂದ್ರ ಕೂಡ ಒಬ್ಬರು.Last Updated 8 ಜೂನ್ 2020, 19:30 IST