ರಾಮನಗರ: ರೇಷ್ಮೆಗೂಡು ಮಾರುಕಟ್ಟೆಯಲ್ಲಿ ₹1.06 ಕೋಟಿ ದಾಖಲೆ ವಹಿವಾಟು
ಏಷ್ಯಾದ ಅತಿದೊಡ್ಡ ಗೂಡು ಮಾರುಕಟ್ಟೆ ಎಂಬ ಖ್ಯಾತಿ ಹೊಂದಿರುವ ಇಲ್ಲಿನ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಸೋಮವಾರ ಒಂದು ದಿನದಲ್ಲಿಯೇ ಬರೋಬ್ಬರಿ 1.06 ಕೋಟಿ ರೂಪಾಯಿ ಮೊತ್ತದ ದ್ವಿತಳಿ (ಬೈವೋಲ್ಟನ್) ಗೂಡು ಮಾರಾಟವಾಯಿತು.Last Updated 20 ಆಗಸ್ಟ್ 2018, 13:26 IST