ಜರ್ಮನಿಯಲ್ಲಿ ಕುಂದಾಪುರದ ದಂಪತಿಗೆ ಚೂರಿ ಇರಿತ: ಪತಿಯ ಸಾವು, ಪತ್ನಿಗೆ ತೀವ್ರ ಗಾಯ
ಜರ್ಮನಿಯ ಮ್ಯೂನಿಚ್ ನಗರದಲ್ಲಿ ಕುಂದಾಪುರ ಮೂಲದ ಸ್ಮಿತಾ ಹಾಗೂ ಪ್ರಶಾಂತ್ ದಂಪತಿಗೆ ಚೂರಿ ಇರಿಯಲಾಗಿದೆ. ದಾಳಿಯಲ್ಲಿ ಪ್ರಶಾಂತ್ ಮೃತಪಟ್ಟಿದ್ದಾರೆ. ಸ್ಮಿತಾ ಬಸ್ರೂರು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.Last Updated 7 ಆಗಸ್ಟ್ 2019, 4:48 IST