ಸೌರಶಕ್ತಿ ಚಾಲಿತ ವಿಮಾನ ನಿಲ್ದಾಣ
ದಕ್ಷಿಣ ಆಫ್ರಿಕಾದ ಜಾರ್ಜ್ನಲ್ಲಿರುವ ಪ್ರಾದೇಶಿಕ ವಿಮಾನ ನಿಲ್ದಾಣ ಸೌರಶಕ್ತಿ ಬಳಸಿಕೊಂಡೇ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ. ಭಾರತದಲ್ಲಿ ಕೊಚ್ಚಿ ನಿಲ್ದಾಣದ ನಂತರ ಸೌರಶಕ್ತಿ ಬಳಸಿದ ಜಾರ್ಜ್ ನಿಲ್ದಾಣದ ಯಶೋ ಗಾಥೆಯಿಂದ ಪ್ರೇರಣೆ ಪಡೆದಿರುವ ವಿಶ್ವದ ಇತರ ನಿಲ್ದಾಣಗಳು ಇದೇ ಕ್ರಮ ಅನುಸರಿಸಲು ಮುಂದಾಗಿವೆ.Last Updated 27 ಅಕ್ಟೋಬರ್ 2016, 19:50 IST