ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Sourav Kothari

ADVERTISEMENT

ಪೆಸಿಫಿಕ್ ಬಿಲಿಯರ್ಡ್ಸ್‌: ಸೌರವ್‌ ಕೊಠಾರಿಗೆ ಪ್ರಶಸ್ತಿ

ಭಾರತದ ಸೌರವ್‌ ಕೊಠಾರಿ ಅವರು ಇಲ್ಲಿ ನಡೆದ ಪೆಸಿಫಿಕ್‌ ಇಂಟರ್‌ನ್ಯಾಷನಲ್‌ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದರು. ಇದೇ ಟೂರ್ನಿಯ ಸ್ನೂಕರ್‌ನಲ್ಲೂ ಗೆಲುವು ಪಡೆದಿದ್ದ ಅವರು ಪ್ರಶಸ್ತಿ ‘ಡಬಲ್‌’ ಸಾಧನೆ ಮಾಡಿದರು.
Last Updated 18 ಜೂನ್ 2022, 20:30 IST
ಪೆಸಿಫಿಕ್ ಬಿಲಿಯರ್ಡ್ಸ್‌: ಸೌರವ್‌ ಕೊಠಾರಿಗೆ ಪ್ರಶಸ್ತಿ

ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌: ಸೌರವ್‌ ರನ್ನರ್‌ಅಪ್‌

ಭಾರತದ ಸೌರವ್‌ ಕೊಠಾರಿ ಅವರು ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್‌ಅಪ್‌ ಆದರು. ಫೈನಲ್‌ ಪಂದ್ಯದಲ್ಲಿ ಅವರು ಸಿಂಗಪುರದ ಪೀಟರ್‌ ಗಿಲ್‌ಕ್ರಿಸ್ಟ್‌ ಎದುರು 967– 1307 ಫ್ರೇಮ್‌ಗಳಿಂದ ಸೋತರು.
Last Updated 12 ಅಕ್ಟೋಬರ್ 2019, 20:00 IST
ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌: ಸೌರವ್‌ ರನ್ನರ್‌ಅಪ್‌

ಸೌರವ್‌ ಭಾರತದ ನಂ.1 ಆಟಗಾರ

ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ ಸೌರವ್‌ ಕೊಠಾರಿ ಅವರು ಭಾರತದ ನಂಬರ್‌ ಒನ್‌ ಬಿಲಿಯರ್ಡ್ಸ್‌ ಆಟಗಾರ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ.
Last Updated 8 ಆಗಸ್ಟ್ 2019, 19:45 IST
ಸೌರವ್‌ ಭಾರತದ ನಂ.1 ಆಟಗಾರ

ಸ್ನೂಕರ್‌: ಸೌರವ್‌ ಗೆಲುವಿನ ಓಟ

ಭಾರತದ ಸೌರವ್‌ ಕೊಠಾರಿ, ಈಜಿಪ್ಟ್‌ನ ಮರ್ಸಾ ಆಲಮ್‌ನಲ್ಲಿ ನಡೆಯುತ್ತಿರುವ ಐಬಿಎಸ್‌ಎಫ್‌ ವಿಶ್ವ 6 ರೆಡ್‌ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ಗೆಲುವಿನ ಓಟ ಮುಂದುವರಿಸಿದ್ದಾರೆ.
Last Updated 20 ಡಿಸೆಂಬರ್ 2018, 19:42 IST
ಸ್ನೂಕರ್‌: ಸೌರವ್‌ ಗೆಲುವಿನ ಓಟ
ADVERTISEMENT
ADVERTISEMENT
ADVERTISEMENT
ADVERTISEMENT