ಅಂಗೈನಿಂದ ಹಾರಬಲ್ಲ ಸ್ಪಾರ್ಕ್ ಡ್ರೋನ್
ಆಕಾಶದಲ್ಲಿ ಹಾರಾಡುವ ಡ್ರೋನ್ ಅನ್ನು ನೋಡಿ ಇದರ ವೆಚ್ಚ ಸಾಕಷ್ಟಿರಬಹುದು ಎಂದು ನೀವು ಅಂದುಕೊಂಡಿರಬಹುದು. ಸ್ವಲ್ಪ ತಾಳಿ. ಕಡಿಮೆ ವೆಚ್ಚದ ಡ್ರೋನ್ಗಳೂ ಶೀಘ್ರದಲ್ಲೇ ಸಿಗಲಿವೆ. ಅದರ ಬೆಲೆ ಐಫೋನ್ಗಳ ದರಕ್ಕಿಂತ ಅರ್ಧದಷ್ಟು ಕಡಿಮೆ ಇರಲಿದೆ.Last Updated 13 ಜೂನ್ 2017, 19:30 IST