ಅಂಗವೈಕಲ್ಯ ಮೆಟ್ಟಿನಿಂತ ಕಿರಣ್
ತಾವೊಬ್ಬ ಅಂಗವಿಕಲ. ತನ್ನಂತೆ ಉಳಿದ ಅಂಗವಿ ಕಲರೂ ಎದುರಿಸುವ ಕಷ್ಟಕೋಟಲೆಗಳನ್ನು ಅರಿತು, ಅವರ ಕಲ್ಯಾಣಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಕಿರಣ್ ನಾಯಕ್. ಬಾಲ್ಯದಿಂದ ಊರುಗೋಲಿನೊಂದಿಗೆ ಜೀವಿಸಿದ ಕಿರಣ್, ಮುಂದೆ ತ್ರಿಚಕ್ರವಾಹನಗಳಲ್ಲೇ ಅಡ್ಡಾಡುತ್ತಾ, ಅಂಗವಿಕಲರಿಗೆ ನ್ಯಾಯ ದೊರಕಿಸಿಕೊಡಲು ಹೋರಾಡುತ್ತಿರುವ ಅಪ್ರತಿಮ ಸಾಧಕ.Last Updated 24 ಏಪ್ರಿಲ್ 2019, 19:46 IST