ಶಬರಿಮಲೆ: ಅರಣ್ಯ ಮಾರ್ಗ ಯಾತ್ರೆಗೆ ವಿಶೇಷ ಪಾಸ್ ಇಲ್ಲ
ಅರಣ್ಯ ಮಾರ್ಗವಾಗಿ ಕಾಲ್ನಡಿಗೆಯಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಬರುವ ಭಕ್ತರಿಗೆ ನೀಡಲಾಗುವ ವಿಶೇಷ ಪಾಸ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಿರುವುದಾಗಿ ತಿರುವಾಂಕೂರು ದೇವಸಂ ಬೋರ್ಡ್ ಹೇಳಿದೆ.Last Updated 1 ಜನವರಿ 2025, 15:52 IST