‘ಸಂವೇದ’ದಲ್ಲಿ ಸಂಯಮದ ಶಿಕ್ಷಣ!
ಬುದ್ಧಿ ಮಾಂದ್ಯ, ಕಲಿಕಾ ನ್ಯೂನತೆ ಗುಣವಿರುವ ಮಕ್ಕಳಿಗೆ ವಿಶೇಷ ಬೋಧನೆ ಮೂಲಕ ಕಲಿಸುವ ಸಂವೇದ ಪರ್ಯಾಯ ಮತ್ತು ತರಬೇತಿ ಶಿಕ್ಷಣ ಕೇಂದ್ರ ಸಂವೇದ’. ಇದು ಕೇವಲ ಶಾಲೆಯಷ್ಟೇ ಅಲ್ಲದೇ, ವಿಶೇಷ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರಿಗೆ ತರಬೇತಿ ನೀಡುವ ಕೇಂದ್ರವೂ ಆಗಿದೆ.Last Updated 9 ಜುಲೈ 2018, 20:08 IST