ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Spokesperson

ADVERTISEMENT

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ ಜೈವೀರ್ ಶೆರ್ಗಿಲ್ ರಾಜೀನಾಮೆ

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ ಜೈವೀರ್ ಶೆರ್ಗಿಲ್ ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ.
Last Updated 24 ಆಗಸ್ಟ್ 2022, 11:24 IST
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ ಜೈವೀರ್ ಶೆರ್ಗಿಲ್ ರಾಜೀನಾಮೆ

ನಿರ್ಭಯಾ ಅತ್ಯಾಚಾರ ಪ್ರಕರಣದ ವಕೀಲೆ ಬಿಎಸ್‌ಪಿ ವಕ್ತಾರೆಯಾಗಿ ನೇಮಕ

ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ‘ನಿರ್ಭಯಾ’ ಅತ್ಯಾಚಾರ ಪ್ರಕರಣದ ವಕೀಲೆ ಸೀಮಾ ಕುಶ್ವಾಹಾ ಅವರನ್ನು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ತನ್ನ ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಿದೆ.
Last Updated 4 ಫೆಬ್ರುವರಿ 2022, 7:31 IST
ನಿರ್ಭಯಾ ಅತ್ಯಾಚಾರ ಪ್ರಕರಣದ ವಕೀಲೆ ಬಿಎಸ್‌ಪಿ ವಕ್ತಾರೆಯಾಗಿ ನೇಮಕ

ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರೆಯಾಗಿ ಉಡುಪಿಯ ಸುರಯ್ಯ ಅಂಜುಮ್ ಆಯ್ಕೆ

ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರರ ಆಯ್ಕೆಗಾಗಿ ನಡೆದ ರಾಷ್ಟ್ರೀಯ ಮಟ್ಟದ ಭಾಷಣ ಸ್ಪರ್ಧೆಯಾದ ‘ಯಂಗ್ ಇಂಡಿಯಾ ಕೇ ಬೋಲ್’ನಲ್ಲಿ ಉಡುಪಿಯ ಸುರಯ್ಯ ಅಂಜುಮ್ ರಾಷ್ಟ್ರೀಯ ವಕ್ತಾರೆಯಾಗಿ ಆಯ್ಕೆಯಾಗಿದ್ದು, ಯುವ ವಾಗ್ಮಿ ಪ್ರಶಸ್ತಿಯನ್ನು ಪಡೆದಿದ್ದಾರೆ.
Last Updated 27 ನವೆಂಬರ್ 2021, 19:31 IST
ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರೆಯಾಗಿ ಉಡುಪಿಯ ಸುರಯ್ಯ ಅಂಜುಮ್ ಆಯ್ಕೆ

ಕಾಂಗ್ರೆಸ್‌ನಲ್ಲಿ ವಕ್ತಾರರ ವಲಸೆ ಪರ್ವ

ಒಂದೂವರೆ ವರ್ಷದಲ್ಲಿ ನಾಲ್ವರ ರಾಜೀನಾಮೆ: ಪ್ರಿಯಾಂಕಾ, ಟಾಮ್‌, ಝಾ ಬಳಿಕ ಖುಷ್ಬೂ ಸರದಿ
Last Updated 13 ಅಕ್ಟೋಬರ್ 2020, 1:20 IST
ಕಾಂಗ್ರೆಸ್‌ನಲ್ಲಿ ವಕ್ತಾರರ ವಲಸೆ ಪರ್ವ

ಕಾಂಗ್ರೆಸ್ ವಕ್ತಾರ ಹುದ್ದೆಯಿಂದ ಸಂಜಯ್ ಝಾ ಹೊರಕ್ಕೆ: ಸಹಿಷ್ಣುತೆ ಎಲ್ಲಿ ಹೋಯಿತು?

ಪಕ್ಷ ತನ್ನ ಆಂತರಿಕ ಮೌಲ್ಯಗಳು ಹಾಗೂ ಸಹಿಷ್ಣತೆಯಿಂದ ಏಕೆ ದೂರ ಸರಿಯಿತು ಎಂದು ಝಾ ಪ್ರಶ್ನಿಸಿದ್ದಾರೆ.
Last Updated 18 ಜೂನ್ 2020, 9:44 IST
ಕಾಂಗ್ರೆಸ್ ವಕ್ತಾರ ಹುದ್ದೆಯಿಂದ ಸಂಜಯ್ ಝಾ ಹೊರಕ್ಕೆ: ಸಹಿಷ್ಣುತೆ ಎಲ್ಲಿ ಹೋಯಿತು?

ಬಿಜೆಪಿ ಮಾಧ್ಯಮ ವಕ್ತಾರ ಪತ್ರಕರ್ತ ಹೇಮಂತ್‌ ಕುಮಾರ್‌ ಬಂಧನ

ಗೃಹ ಸಚಿವ ಎಂ.ಬಿ.ಪಾಟೀಲ ಅವರು ಸೋನಿಯಾ ಗಾಂಧಿ ಅವರಿಗೆ ಬರೆದಿದ್ದಾರೆ ಎನ್ನಲಾದ ರೀತಿಯಲ್ಲಿ ಪತ್ರವನ್ನು ಸೃಷ್ಟಿಸಿದ್ದ ಆರೋಪದಡಿ ಪತ್ರಕರ್ತ ಹೇಮಂತ್‌ ಕುಮಾರ್‌ ಎಂಬುವರನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ‌.
Last Updated 27 ಏಪ್ರಿಲ್ 2019, 18:17 IST
ಬಿಜೆಪಿ ಮಾಧ್ಯಮ ವಕ್ತಾರ ಪತ್ರಕರ್ತ ಹೇಮಂತ್‌ ಕುಮಾರ್‌ ಬಂಧನ
ADVERTISEMENT
ADVERTISEMENT
ADVERTISEMENT
ADVERTISEMENT