ಷೇರುಪೇಟೆಯಲ್ಲಿ ಕರಡಿ ಕುಣಿತ: ₹15 ಲಕ್ಷ ಕೋಟಿಯಷ್ಟು ಕರಗಿದ ಹೂಡಿಕೆದಾರರ ಸಂಪತ್ತು
ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಸುಳಿವು ಮತ್ತು ಇಸ್ರೇಲ್–ಇರಾನ್ ಯುದ್ಧ ವಾತಾವರಣದ ಬೆನ್ನಲ್ಲೇ ಜಾಗತಿಕ ಷೇರುಪೇಟೆಗಳಲ್ಲಿ ಭಾರಿ ಕುಸಿತ ಕಂಡುಬಂದಿದ್ದು, ಅದರ ಪರಿಣಾಮ ದೇಶೀಯ ಷೇರುಪೇಟೆಯೂ ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ.Last Updated 5 ಆಗಸ್ಟ್ 2024, 13:36 IST