ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Street Vendors

ADVERTISEMENT

ಬೀದಿಬದಿ ವ್ಯಾಪಾರಿಗಳಿಗೆ ನಿರ್ದಿಷ್ಟ ಸ್ಥಳ: ಡಿಸಿಎಂಗೆ ಪತ್ರ

ಬೀದಿ ಬದಿ ವ್ಯಾಪಾರಿಗಳ ವಹಿವಾಟಿಗೆ ಅನುಕೂಲ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ತೊಂದರೆ ನಿವಾರಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮನವಿ ಮಾಡಿದ್ದಾರೆ.
Last Updated 22 ಡಿಸೆಂಬರ್ 2023, 23:30 IST
ಬೀದಿಬದಿ ವ್ಯಾಪಾರಿಗಳಿಗೆ ನಿರ್ದಿಷ್ಟ ಸ್ಥಳ: ಡಿಸಿಎಂಗೆ ಪತ್ರ

Editorial | ಬೀದಿಬದಿ ವ್ಯಾಪಾರಿಗಳ ಎತ್ತಂಗಡಿ: ಬಿಬಿಎಂಪಿ ಕ್ರಮ ಕಾನೂನುಬಾಹಿರ

ಬಿಬಿಎಂಪಿ ಕ್ರಮವು ಬೀದಿಬದಿ ವ್ಯಾಪಾರಿಗಳಿಗೆ ಸಂಬಂಧಿಸಿದ ಕಾಯ್ದೆಯ ಆಶಯಗಳಿಗೆ ವಿರುದ್ಧವಾಗಿದೆ
Last Updated 4 ಡಿಸೆಂಬರ್ 2023, 23:40 IST
Editorial | ಬೀದಿಬದಿ ವ್ಯಾಪಾರಿಗಳ ಎತ್ತಂಗಡಿ: ಬಿಬಿಎಂಪಿ ಕ್ರಮ ಕಾನೂನುಬಾಹಿರ

ಹುಬ್ಬಳ್ಳಿ | ಜಿಪಿಆರ್‌ಎಸ್‌ ಸಮೀಕ್ಷೆ ವಿಳಂಬ: ಆತಂಕದಲ್ಲಿ ಬೀದಿಬದಿ ವ್ಯಾಪಾರಿಗಳು

ಅನುದಾನಕ್ಕಾಗಿ ಕಾಯುತ್ತಿರುವ ಪಾಲಿಕೆ
Last Updated 26 ನವೆಂಬರ್ 2023, 6:40 IST
ಹುಬ್ಬಳ್ಳಿ | ಜಿಪಿಆರ್‌ಎಸ್‌ ಸಮೀಕ್ಷೆ ವಿಳಂಬ: ಆತಂಕದಲ್ಲಿ ಬೀದಿಬದಿ ವ್ಯಾಪಾರಿಗಳು

ಧಾರವಾಡ | ಬೀದಿಬದಿ ವ್ಯಾಪಾರಿಗಳಿಗೆ ಕಿರುಕುಳ; ಆರೋಪ

ಬೀದಿಬದಿ ವ್ಯಾಪಾರಸ್ಥರ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಹಾಗೂ ಭಾರತ ರಾಷ್ಟ್ರೀಯ ಬೀದಿ ವ್ಯಾಪಾರಿಗಳ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
Last Updated 8 ಆಗಸ್ಟ್ 2023, 16:32 IST
ಧಾರವಾಡ | ಬೀದಿಬದಿ ವ್ಯಾಪಾರಿಗಳಿಗೆ ಕಿರುಕುಳ; ಆರೋಪ

ತರಕಾರಿ ಮಾರಾಟಗಾರರ ಸಂಘದ ಅಧ್ಯಕ್ಷರಿಂದ ₹14 ಲಕ್ಷ  ಮಳಿಗೆ ಬಾಡಿಗೆ ಬಾಕಿ: ಜಲ್ದಾರ್

ತರಕಾರಿ ಮಾರುಕಟ್ಟೆಯಲ್ಲಿನ ಮಳಿಗೆಗಳ ಬಾಡಿಗೆ, ಕಟ್ಟೆ, ನೆಲದ ಮೇಲೆ ಕುಳಿತುಕೊಂಡು ತರಕಾರಿ ಮಾರಾಟಗಾರರಿಂದ ಸಂಗ್ರಹಿಸಿದ ಶುಲ್ಕ ಸೇರಿ ಒಟ್ಟು ₹14 ಲಕ್ಷ ಬಾಕಿ ಉಳಿಸಿಕೊಂಡಿದ್ದಾರೆ.
Last Updated 26 ಜುಲೈ 2023, 16:20 IST
ತರಕಾರಿ ಮಾರಾಟಗಾರರ ಸಂಘದ ಅಧ್ಯಕ್ಷರಿಂದ ₹14 ಲಕ್ಷ  ಮಳಿಗೆ ಬಾಡಿಗೆ ಬಾಕಿ: ಜಲ್ದಾರ್

‘ಬೀದಿ ಬದಿ ವ್ಯಾಪಾರಿಗಳ ನಿಯಂತ್ರಣಕ್ಕೆ ಚಿಂತನೆ’

ಬೀದಿ ಬದಿಯಲ್ಲಿ ಮಾರಾಟ ಮಾಡುವ ತಿನಿಸುಗಳಿಗೆ ಗುಣಮಟ್ಟ ನಿಗದಿ ಮಾಡುವ ಉದ್ದೇಶದಿಂದ, ಬೀದಿ ಬದಿ ವ್ಯಾಪಾರಿಗಳನ್ನು ನಿಯಂತ್ರಣಕ್ಕೆ ಒಳಪಡಿಸಲು ಕೇಂದ್ರವು ಚಿಂತನೆ ನಡೆಸಿದೆ.
Last Updated 20 ಜುಲೈ 2023, 16:19 IST
fallback

ಬೀದಿಬದಿ ವ್ಯಾಪಾರ: ಪಕ್ಷಭೇದ ಮರೆತು ಆಕ್ರೋಶ

‘ಟೈಗರ್‌’ ಕಾರ್ಯಾಚರಣೆ ಪುನರಾರಂಭಿಸಿ– ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಸಲಹೆ
Last Updated 1 ಮಾರ್ಚ್ 2023, 4:51 IST
ಬೀದಿಬದಿ ವ್ಯಾಪಾರ: ಪಕ್ಷಭೇದ ಮರೆತು ಆಕ್ರೋಶ
ADVERTISEMENT

ಬೀದಿಬದಿ ವ್ಯಾಪಾರಸ್ಥರಿಗೆ ಕಾಂಪ್ಲೆಕ್ಸ್‌ ನಿರ್ಮಾಣ: ಎ.ಎಸ್‌.ಪಾಟೀಲ ನಡಹಳ್ಳಿ

ಮುದ್ದೇಬಿಹಾಳ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಭರವಸೆ
Last Updated 25 ಫೆಬ್ರುವರಿ 2023, 14:55 IST
ಬೀದಿಬದಿ ವ್ಯಾಪಾರಸ್ಥರಿಗೆ ಕಾಂಪ್ಲೆಕ್ಸ್‌ ನಿರ್ಮಾಣ: ಎ.ಎಸ್‌.ಪಾಟೀಲ ನಡಹಳ್ಳಿ

ಚಿಂತಾಮಣಿ: ಬೀದಿಗೆ ಬಿತ್ತು ಬೀದಿಬದಿ ವ್ಯಾಪಾರಿಗಳ ಬದುಕು

ಚಿಂತಾಮಣಿ ನಗರ ವ್ಯಾಪ್ತಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಂದಿ ವ್ಯಾಪಾರಿಗಳು
Last Updated 23 ಜನವರಿ 2023, 4:27 IST
ಚಿಂತಾಮಣಿ: ಬೀದಿಗೆ ಬಿತ್ತು ಬೀದಿಬದಿ ವ್ಯಾಪಾರಿಗಳ ಬದುಕು

ಬೀದಿ ಬದಿ ವ್ಯಾಪಾರಿಗಳಿಗೆ ಕಿರುಸಾಲ ನೀಡಲು ಗಮನ: ಕೇಂದ್ರ ಸಚಿವ ವೈಷ್ಣವ್

ಬೀದಿ ಬದಿ ವ್ಯಾಪಾರಿಗಳಿಗೆ ₹ 3 ಸಾವಿರದಿಂದ ₹4 ಸಾವಿರದವರೆಗಿನ ಮೊತ್ತದ ಕಿರುಸಾಲ ನೀಡಲು ಈ ವರ್ಷ ಹೆಚ್ಚು ಗಮನ ಹರಿಸಲಾಗುವುದು ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಶನಿವಾರ ಹೇಳಿದ್ದಾರೆ.
Last Updated 7 ಜನವರಿ 2023, 11:20 IST
ಬೀದಿ ಬದಿ ವ್ಯಾಪಾರಿಗಳಿಗೆ ಕಿರುಸಾಲ ನೀಡಲು ಗಮನ: ಕೇಂದ್ರ ಸಚಿವ ವೈಷ್ಣವ್
ADVERTISEMENT
ADVERTISEMENT
ADVERTISEMENT