‘ಸ್ಟ್ರೈಕರ್’ಗೆ ಪ್ರೇಕ್ಷಕರ ಮೆಚ್ಚುಗೆ
ಹೊಸಬರು ನಿರ್ಮಿಸಿದ ‘ಸ್ಟ್ರೈಕರ್’ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರ ರಾಜ್ಯದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿವೆ. ಈ ನಡುವೆಯೇ ಈ ವಾರ ನಟ ದರ್ಶನ್ ನಟನೆಯ ‘ಯಜಮಾನ’ ಚಿತ್ರವೂ ಚಿತ್ರಮಂದಿರಗಳಿಗೆ ಲಗ್ಗೆ ಇಡುತ್ತಿದೆ. ಹಾಗಾಗಿ, ಈ ಸಿನಿಮಾವನ್ನೂ ಥಿಯೇಟರ್ನಲ್ಲಿ ಉಳಿಸಿಕೊಳ್ಳಲು ಚಿತ್ರತಂಡ ಸಿದ್ಧತೆ ನಡೆಸಿದೆಯಂತೆ.Last Updated 28 ಫೆಬ್ರುವರಿ 2019, 19:45 IST