Operation Sindoor ವಿರುದ್ಧ ಪೋಸ್ಟ್: ವಿದ್ಯಾರ್ಥಿನಿ ಬಂಧನ ಕ್ರಮಕ್ಕೆ HC ಕಿಡಿ
Student Protest Arrest: ಆಪರೇಷನ್ ಸಿಂಧೂರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ನಂತರ ಅಳಿಸಿದ ಪೋಸ್ಟ್ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಬಂಧನವನ್ನು ಹೈಕೋರ್ಟ್ ತೀವ್ರವಾಗಿ ಖಂಡಿಸಿದೆ.Last Updated 29 ಮೇ 2025, 9:38 IST