ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Suicide Helpline

ADVERTISEMENT

ಪ್ರಚಲಿತ Podcast: ಆತ್ಮಹತ್ಯೆ ಪರಿಹಾರವಲ್ಲ, ಅದುವೇ ಸಮಸ್ಯೆ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 9 ಸೆಪ್ಟೆಂಬರ್ 2022, 7:42 IST
ಪ್ರಚಲಿತ Podcast: ಆತ್ಮಹತ್ಯೆ ಪರಿಹಾರವಲ್ಲ, ಅದುವೇ ಸಮಸ್ಯೆ

PV Web Exclusive: ಆತ್ಮಹತ್ಯಾ ತಡೆ ಸಹಾಯವಾಣಿ ‘ಸಹಾಯ್‌’ಗೆ ಕರೆಗಳ ಹೆಚ್ಚಳ

ಆತ್ಮಹತ್ಯೆಯ ಕೂಪದತ್ತ ಹೋಗುವ ನೂರಾರು ಜನರಿಗೆ ‘ಸಹಾಯ್‌’ ಹೆಲ್ಪ್‌ಲೈನ್‌ ಸಾಂತ್ವನ, ಸಲಹೆ, ಸಮಾಲೋಚನೆಗಳ ಮೂಲಕ ಸಹಾಯ ಒದಗಿಸುತ್ತಿದೆ. ಕೌಟುಂಬಿಕ ಕಲಹ, ಓದಿನಲ್ಲಿ ವೈಫಲ್ಯ, ಪ್ರೇಮ ವೈಫಲ್ಯ, ಉದ್ಯೋಗ ನಷ್ಟ, ಖಿನ್ನತೆ, ಕಾರ್ಯದೊತ್ತಡಗಳು ಹೀಗೆ ಹಲವು ಕಾರಣಗಳಿಗೆ ಆತ್ಮಹತ್ಯೆಗೆ ಬಲಿಯಾಗ ಹೊರಟ ಅಮೂಲ್ಯ ಜೀವಗಳು ಕೊನೆಯ ಕ್ಷಣದಲ್ಲಿ ‘ಸಹಾಯ್‌’ಗೆ ಕರೆ ಮಾಡಿ ತಮ್ಮ ದುಃಖ ತೋಡಿಕೊಂಡಿದ್ದಾರೆ.
Last Updated 2 ಆಗಸ್ಟ್ 2021, 19:30 IST
PV Web Exclusive: ಆತ್ಮಹತ್ಯಾ ತಡೆ ಸಹಾಯವಾಣಿ ‘ಸಹಾಯ್‌’ಗೆ ಕರೆಗಳ ಹೆಚ್ಚಳ

ಎಂಥದ್ದೇ ಕಷ್ಟವಿರಲಿ... ಸಾವಿನ ನಿರ್ಧಾರವೇಕೆ? ಒಂದು ಕ್ಷಣ ಇದನ್ನು ಓದಿ

ಎಂಥದ್ದೇ ಕಷ್ಟ ಕಾರ್ಪಣ್ಯಗಳ ನಡುವೆಯೂ ಜಗತ್ತಿನ ಸಕಲ ಜೀವಿಗಳೂ ಉಳಿವಿಗಾಗಿಯೇ ಹೋರಾಟ ಮಾಡುತ್ತವೆಯಾದರೂ, ಸಾವಿಗಾಗಿ ಯೋಚಿಸುವುದಿಲ್ಲ. ಆದರೆ, ಯೋಚನಾ ಶಕ್ತಿ ಯೊಂದಿರುವ, ಲೌಕಿಕ ಜಗತ್ತಿನ ಜಂಜಡಗಳನ್ನು ಮನಸ್ಸು, ಬುದ್ಧಿಯ ಆಳಕ್ಕೆ ಇಳಿಸಿಕೊಂಡಿರುವ ಮಾನುಷ್ಯ ಮಾತ್ರ ಈ ವಿಚಿತ್ರ ಆಲೋಚನೆಗಳಿಗೆ ತುತ್ತಾಗುತ್ತಿದ್ದಾನೆ, ಮುಂದುವರಿದು ಬಲವಂತದ ಸಾವು ತಂದುಕೊಳ್ಳುತ್ತಿದ್ದಾನೆ.
Last Updated 3 ಅಕ್ಟೋಬರ್ 2019, 7:03 IST
ಎಂಥದ್ದೇ ಕಷ್ಟವಿರಲಿ... ಸಾವಿನ ನಿರ್ಧಾರವೇಕೆ? ಒಂದು ಕ್ಷಣ ಇದನ್ನು ಓದಿ
ADVERTISEMENT
ADVERTISEMENT
ADVERTISEMENT
ADVERTISEMENT