ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sunanda Pushkar

ADVERTISEMENT

ಸುನಂದಾ ಸಾವಿನ ಪ್ರಕರಣ: ಹೈಕೋರ್ಟ್‌ನಲ್ಲಿ ತರೂರ್‌ ಖುಲಾಸೆ ಪ್ರಶ್ನಿಸಿದ ಪೊಲೀಸರು

ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಪತ್ನಿ ಸುನಂದಾ ‍ಪುಷ್ಕರ್‌ ನಿಗೂಢ ಸಾವಿನ ಪ್ರಕರಣದಿಂದ ತರೂರ್‌ ಅವರನ್ನು ಖುಲಾಸೆಗೊಳಿಸಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಇಲ್ಲಿನ ಪೊಲೀಸರು ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ.
Last Updated 1 ಡಿಸೆಂಬರ್ 2022, 12:49 IST
ಸುನಂದಾ ಸಾವಿನ ಪ್ರಕರಣ: ಹೈಕೋರ್ಟ್‌ನಲ್ಲಿ ತರೂರ್‌ ಖುಲಾಸೆ ಪ್ರಶ್ನಿಸಿದ ಪೊಲೀಸರು

ಸುನಂದಾ ಸಾವಿನ ಪ್ರಕರಣ: ಆರೋಪ ಕೈಬಿಡಲು ತರೂರ್‌ ಕೋರಿಕೆ

ತಮ್ಮ ಪತ್ನಿ ಸುನಂದಾ ಪುಷ್ಕರ್ ಅವರ ಸಾವಿನ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, ಈ ಪ್ರಕರಣದಲ್ಲಿ ತನಿಖೆ ನಡೆಸಿ ವರದಿ ನೀಡಿರುವ ವಿವಿಧ ತಜ್ಞರು ಸುನಂದಾ ಸಾವಿಗೆ ಕಾರಣವೇನೆಂಬುದರ ಬಗ್ಗೆ ಖಚಿತ ಅಭಿಪ್ರಾಯ ನೀಡಿಲ್ಲ ಎಂದು ಗುರುವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.
Last Updated 18 ಮಾರ್ಚ್ 2021, 16:13 IST
ಸುನಂದಾ ಸಾವಿನ ಪ್ರಕರಣ: ಆರೋಪ ಕೈಬಿಡಲು ತರೂರ್‌ ಕೋರಿಕೆ

ಪುಷ್ಕರ್‌ ಪ್ರಕರಣ: ಕೋರ್ಟ್‌ ಆದೇಶದ ಬೆನ್ನಲ್ಲೇ ತರೂರ್‌ಗೆ ದಾಖಲೆ ನೀಡಿದ ಪೊಲೀಸರು

ಸುನಂದಾ ಪುಷ್ಕರ್‌ ಸಾವಿನ ಪ್ರಕರಣದ ವಿಚಾರಣೆ ದಿನಾಂಕವನ್ನು ಡಿಸೆಂಬರ್‌ 01ಕ್ಕೆ ನಿಗದಿಪಡಿಸಿರುವ ಇಲ್ಲಿನ ಪಟಿಯಾಲ ಹೈಕೋರ್ಟ್‌, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಾಂಗ್ರೆಸ್‌ ನಾಯಕ ಹಾಗೂ ಸುನಂದಾ ಪತಿ ಶಶಿ ತರೂರ್‌ ಅವರಿಗೆ ವಾಪಸ್‌ ಮಾಡುವಂತೆ ಪೊಲೀಸರಿಗೆ ಸೂಚಿಸಿದೆ.
Last Updated 3 ನವೆಂಬರ್ 2018, 14:13 IST
ಪುಷ್ಕರ್‌ ಪ್ರಕರಣ: ಕೋರ್ಟ್‌ ಆದೇಶದ ಬೆನ್ನಲ್ಲೇ ತರೂರ್‌ಗೆ ದಾಖಲೆ ನೀಡಿದ ಪೊಲೀಸರು

ಸುನಂದಾ ಸಾವು: ದಾಖಲೆ ಹಸ್ತಾಂತರ

ಸುನಂದಾ ಪುಷ್ಕರ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಅವರ ಪತಿ, ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಅವರಿಗೆ ದೆಹಲಿ ಪೊಲೀಸರು ಗುರುವಾರ ಹಸ್ತಾಂತರಿಸಿದರು.
Last Updated 23 ಆಗಸ್ಟ್ 2018, 18:48 IST
ಸುನಂದಾ ಸಾವು: ದಾಖಲೆ ಹಸ್ತಾಂತರ

ತರೂರ್‌ಗೆ ಜಾಮೀನು

ಸುನಂದಾ ಪುಷ್ಕರ್ ನಿಗೂಢ ಸಾವಿನ ಪ್ರಕರಣದಲ್ಲಿ, ಅವರ ಪತಿ ಹಾಗೂ ಕಾಂಗ್ರೆಸ್ ಸಂಸದ ಶಶಿ ತರೂರ್‌ ಅವರಿಗೆ ದೆಹಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
Last Updated 5 ಜುಲೈ 2018, 19:04 IST
ತರೂರ್‌ಗೆ ಜಾಮೀನು
ADVERTISEMENT
ADVERTISEMENT
ADVERTISEMENT
ADVERTISEMENT