ಸರ್ಕಾರಿ ಶಾಲಾ ಮಕ್ಕಳಿಗಾಗಿ ಮಕ್ಕಳ ಹಬ್ಬ
ಬಡ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಲು ನಗರದ ಸುರಭಿ ಫೌಂಡೇಷನ್ ಟ್ರಸ್ಟ್ ‘ಸುರಭಿ ಚಿನ್ನರ ಸಂಭ್ರಮ 2018’ ಅಂತರ ಸರ್ಕಾರಿ ಶಾಲಾ ಮಕ್ಕಳ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇದೇ 22ರಂದು ಹಮ್ಮಿಕೊಂಡಿದೆ.Last Updated 21 ನವೆಂಬರ್ 2018, 19:45 IST