ಪೈಲಟ್ ಸಾಹಿಲ್ಗೆ ಗೌರವ: ಏರೋ ಇಂಡಿಯಾದಲ್ಲಿ ಸೂರ್ಯ ಕಿರಣ್ ವೈಮಾನಿಕ ಪ್ರದರ್ಶನ
ಸೂರ್ಯ ಕಿರಣ್ ವಿಮಾನಗಳು ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಸಾವಿಗೀಡಾಗಿದ್ದ ವಿಂಗ್ ಕಮಾಂಡರ್ ಸಾಹಿಲ್ ಗಾಂಧಿಗೆ ಗೌರವಸಲ್ಲಿಸಿ ಸೂರ್ಯ ಕಿರಣ್ ತಂಡ ಶನಿವಾರ ವೈಮಾನಿಕ ಪ್ರದರ್ಶನ ನೀಡಿದೆ.Last Updated 23 ಫೆಬ್ರುವರಿ 2019, 7:16 IST