ಕಾಟಾಚಾರಕ್ಕಿದೆ ರಾಜ್ಯದ ಸ್ವಾಧಾರ ಗೃಹ: ರಾಷ್ಟ್ರೀಯ ಮಹಿಳಾ ಆಯೋಗ ವರದಿ
ಕರ್ನಾಟಕ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಉತ್ತರ ಪ್ರದೇಶದಲ್ಲಿನ 26 ಸ್ವಾಧಾರ ಗೃಹಗಳ ಪರಿಶೀಲನೆ ನಡೆಸಿದ ಆಯೋಗ ನೇಮಿಸಿದ ತನಿಖಾ ಸಮಿತಿ ಅಲ್ಲಿನ ಸ್ಥಿತಿಗತಿಗಳ ಕುರಿತು ವರದಿ ಸಿದ್ಧಪಡಿಸಿದೆ.Last Updated 17 ಡಿಸೆಂಬರ್ 2018, 13:39 IST