ಗುರುವಾರ, 3 ಜುಲೈ 2025
×
ADVERTISEMENT

Swara Bhaskar

ADVERTISEMENT

Maharashtra Election | ನಟಿ ಸ್ವರಾ ಭಾಸ್ಕರ್ ಪತಿಗೆ ಸೋಲು: EVM ದೂಷಿಸಿದ ದಂಪತಿ

ಮಹಾರಾಷ್ಟ್ರದ ಅನುಶಕ್ತಿನಗರ ವಿಧಾನಸಭಾ ಕ್ಷೇತ್ರದಿಂದ ಎನ್‌ಸಿಪಿ (ಶರದ್ಚಂದ್ರ) ಯಿಂದ ಸ್ಪರ್ಧೆ ಮಾಡಿದ್ದ ನಟಿ ಸ್ವರಾ ಭಾಸ್ಕರ್ ಅವರ ಪತಿ ಫಹದ್ ಅಹ್ಮದ್ ಅವರು ಸೋಲುಂಡಿದ್ದಾರೆ.
Last Updated 23 ನವೆಂಬರ್ 2024, 15:19 IST
Maharashtra Election | ನಟಿ ಸ್ವರಾ ಭಾಸ್ಕರ್ ಪತಿಗೆ ಸೋಲು: EVM ದೂಷಿಸಿದ ದಂಪತಿ

ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಸೇರಿದ ಸ್ವರಾ ಭಾಸ್ಕರ್ ಪತಿ ಫಹಾದ್

ನಟಿ ಮತ್ತು ಸಾಮಾಜಿಕ ಕಾರ್ಯಕರ್ತೆ ಸ್ವರಾ ಭಾಸ್ಕರ್ ಅವರ ಪತಿ ಫಹಾದ್ ಅಹಮದ್ ಅವರು ಸಮಾಜವಾದಿ ಪಕ್ಷವನ್ನು (ಎಸ್‌ಪಿ) ತೊರೆದು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಸೇರಿದ್ದಾರೆ.
Last Updated 27 ಅಕ್ಟೋಬರ್ 2024, 14:21 IST
ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಸೇರಿದ ಸ್ವರಾ ಭಾಸ್ಕರ್ ಪತಿ ಫಹಾದ್

ಮೋದಿ ವಿರುದ್ಧ ಅಜಯ್‌ ರೈ; ಕಾಂಗ್ರೆಸ್‌ ಟಿಕೆಟ್ ಕೇಳಿದ ನಟಿ ಸ್ವರಾ ಭಾಸ್ಕರ್‌?

ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಾಣಸಿಯಿಂದ ಹಾಗೂ ಮಧ್ಯಪ್ರದೇಶ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಅರುಣ್ ಯಾದವ್ ಅವರು ಗುನಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ವಿರುದ್ಧ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 22 ಮಾರ್ಚ್ 2024, 4:52 IST
ಮೋದಿ ವಿರುದ್ಧ ಅಜಯ್‌ ರೈ; ಕಾಂಗ್ರೆಸ್‌ ಟಿಕೆಟ್ ಕೇಳಿದ ನಟಿ ಸ್ವರಾ ಭಾಸ್ಕರ್‌?

ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಸ್ವರಾ ಭಾಸ್ಕರ್‌

ಇತ್ತೀಚೆಗಷ್ಟೆ ತನ್ನ ಬಹುಕಾಲದ ಗೆಳೆಯ ಹಾಗೂ ಸಮಾಜವಾದಿ ಪಕ್ಷದ ನಾಯಕ ಫಹದ್‌ ಅಹಮದ್ ಅವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಸ್ವರಾ ಭಾಸ್ಕರ್‌ ಇದೀಗ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
Last Updated 6 ಜೂನ್ 2023, 7:38 IST
ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಸ್ವರಾ ಭಾಸ್ಕರ್‌

ಫಸ್ಟ್‌ ನೈಟ್‌ ಬೆಡ್‌ರೂಂ ಫೋಟೊ ಹಾಕಿ ಟ್ರೋಲ್‌ಗೆ ತುತ್ತಾದ ನಟಿ ಸ್ವರಾ ಭಾಸ್ಕರ್

ವಯಸ್ಸಿನ ಅಂತರ ಹಾಗೂ ರಿಜಿಸ್ಟರ್ ಮ್ಯಾರೇಜ್ ಆಗಿದ್ದಕ್ಕೆ ಟ್ರೋಲಿಗರ ಟೀಕೆಗೆ ಗುರಿಯಾಗಿದ್ದ ಈ ನಟಿ ಇದೀಗ ಮತ್ತೊಂದು ವಿಷಯದಲ್ಲಿ ಟ್ರೋಲಿಗರಿಗೆ ಆಹಾರವಾಗಿದ್ದಾರೆ.
Last Updated 4 ಮಾರ್ಚ್ 2023, 14:15 IST
ಫಸ್ಟ್‌ ನೈಟ್‌ ಬೆಡ್‌ರೂಂ ಫೋಟೊ ಹಾಕಿ ಟ್ರೋಲ್‌ಗೆ ತುತ್ತಾದ ನಟಿ ಸ್ವರಾ ಭಾಸ್ಕರ್

ಫಹಾದ್‌ಗೆ ಸಹೋದರ ಎಂದು ಹೇಳಿ ಕಡೆಗೆ ಅವರನ್ನೇ ಮದುವೆಯಾದರೇ ನಟಿ ಸ್ವರಾ ಭಾಸ್ಕರ್?

ಫಹಾದ್‌ ಅವರನ್ನು ಸ್ವರಾ, ‘ಸಹೋದರ’ ಎಂದು ಕರೆದ ವಿಷಯಕ್ಕೆ ಸಂಬಂಧಿಸಿದಂತೆ ಸ್ವರಾ ಭಾಸ್ಕರ್ ಮದುವೆ ಸಂಗತಿ ಸದ್ದು ಮಾಡುತ್ತಿದೆ. ಅಲ್ಲದೇ ಅದೇ ವಿಷಯಕ್ಕೆ ಸ್ವರಾ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ.
Last Updated 20 ಫೆಬ್ರುವರಿ 2023, 14:51 IST
ಫಹಾದ್‌ಗೆ ಸಹೋದರ ಎಂದು ಹೇಳಿ ಕಡೆಗೆ ಅವರನ್ನೇ ಮದುವೆಯಾದರೇ ನಟಿ ಸ್ವರಾ ಭಾಸ್ಕರ್?

PHOTOS: ಸ್ವರಾ ಭಾಸ್ಕರ್ ವೆಡ್ಸ್‌ ಫಹಾದ್‌ ಅಹ್ಮದ್‌

ಮುಂಬೈ: ನಟಿ ಸ್ವರಾ ಭಾಸ್ಕರ್‌ ಅವರು ಮಹಾರಾಷ್ಟ್ರದ ರಾಜಕಾರಣಿ ಫಹಾದ್‌ ಅಹ್ಮದ್‌ ಎಂಬುವವರನ್ನು ವಿವಾಹವಾಗಿದ್ದಾರೆ.ಸಮಾಜವಾದಿ ಪಕ್ಷದ ಯುವ ಘಟಕ ‘ಸಮಾಜವಾದಿ ಯುವಜನ ಸಭಾ’ದ ಮಹಾರಾಷ್ಟ್ರ ರಾಜ್ಯ ಘಟಕದ ಅಧ್ಯಕ್ಷ ಫಹಾದ್‌ ಅಹ್ಮದ್‌ ಅವರನ್ನು ವಿವಾಹವಾಗಿರುವ ವಿಷಯವನ್ನು ಸ್ವರಾ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದ್ದಾರೆ.ವಿಡಿಯೊವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಸ್ವರಾ ಅದಕ್ಕೆ ಒಂದು ಒಕ್ಕಣೆಯನ್ನೂ ಬರೆದಿದ್ದಾರೆ. 'ನಮಗೆ ಬೇಕಾದ ಕೆಲವನ್ನು ನಮ್ಮ ಪಕ್ಕದಲ್ಲೇ ಇಟ್ಟುಕೊಂಡು ಎಲೆಲ್ಲೋ ಹುಡುಕುತ್ತಿರುತ್ತೇವೆ. ನಾವು ಪ್ರೀತಿಯನ್ನು ಹುಡುಕುತ್ತಿದ್ದೆವು. ನಾವು ಮೊದಲು ಸ್ನೇಹವನ್ನು ಕಂಡುಕೊಂಡೆವು. ತದನಂತರ ನಾವು ಒಬ್ಬರನ್ನೊಬ್ಬರು ಕಂಡುಕೊಂಡೆವು! ನನ್ನ ಹೃದಯಕ್ಕೆ ಸುಸ್ವಾಗತ ಫಹಾದ್ ಅಹ್ಮದ್. ಹೃದಯ ಗಲಿಬಿಲಿಗೊಂಡಿದೆ, ಆದರೆ ಅದು ನಿನ್ನದೇ!’ ಎಂದು ಸ್ವರಾ ಬರೆದಿದ್ದಾರೆ.ಈ ಟ್ವೀಟ್‌ ಅನ್ನು ರೀಟ್ವೀಟ್‌ ಮಾಡಿಕೊಂಡಿರುವ ಫಹಾದ್‌ ಅಹ್ಮದ್, ‘ಈ ಗಲಿಬಿಲಿಯೂ ಇಷ್ಟು ಸುಂದರವಾಗಿರುತ್ತದೆ ಎಂದು ನನಗೆ ತಿಳಿದಿರಲಿಲ್ಲ. ನನ್ನ ಕೈ ಹಿಡಿದಿದ್ದಕ್ಕಾಗಿ ನಿನಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.ಸ್ವರಾ ಭಾಸ್ಕರ್‌ ಕೊನೆಯ ಬಾರಿಗೆ ‘ಜಹಾನ್ ಚಾರ್ ಯಾರ್’ (2022) ಎಂಬ ಚಲನಚಿತ್ರದಲ್ಲಿ ಕಾಣಿಸಿಕೊಂಡಿದ್ದರು.'ಅನಾರ್ಕಲಿ ಆಫ್ ಆರಾಹ್', 'ವೀರೆ ದಿ ವೆಡ್ಡಿಂಗ್', 'ನಿಲ್ ಬತ್ತೆ ಸನ್ನತಾ' ಮತ್ತು 'ರಾಂಜನಾ' ಸೇರಿದಂತೆ ಹಲವು ಚಿತ್ರಗಳಲ್ಲಿ ಸ್ವರಾ ಭಾಸ್ಕರ್‌ ಅಭಿನಯಿಸಿದ್ದಾರೆ.
Last Updated 17 ಫೆಬ್ರುವರಿ 2023, 14:27 IST
PHOTOS: ಸ್ವರಾ ಭಾಸ್ಕರ್ ವೆಡ್ಸ್‌ ಫಹಾದ್‌ ಅಹ್ಮದ್‌
err
ADVERTISEMENT

ಸಮಾಜವಾದಿ ಪಕ್ಷದ ನಾಯಕ ಫಹಾದ್‌ ಅಹ್ಮದ್‌ ಕೈ ಹಿಡಿದ ನಟಿ ಸ್ವರಾ ಭಾಸ್ಕರ್‌

ನಟಿ ಸ್ವರಾ ಭಾಸ್ಕರ್‌ ಅವರು ಮಹಾರಾಷ್ಟ್ರದ ರಾಜಕಾರಣಿ ಫಹಾದ್‌ ಅಹ್ಮದ್‌ ಎಂಬುವವರನ್ನು ವಿವಾಹವಾಗಿದ್ದಾರೆ.
Last Updated 16 ಫೆಬ್ರುವರಿ 2023, 15:28 IST
ಸಮಾಜವಾದಿ ಪಕ್ಷದ ನಾಯಕ ಫಹಾದ್‌ ಅಹ್ಮದ್‌ ಕೈ ಹಿಡಿದ ನಟಿ ಸ್ವರಾ ಭಾಸ್ಕರ್‌

ಭಾರತ್ ಜೋಡೊ ಯಾತ್ರೆ: ರಾಹುಲ್ ಗಾಂಧಿ ಜತೆ ಹೆಜ್ಜೆ ಹಾಕಿದ ಸ್ವರಾ ಭಾಸ್ಕರ್

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಕಾಂಗ್ರೆಸ್ ಯಾತ್ರೆಯಲ್ಲಿ ಭಾಗಿ
Last Updated 1 ಡಿಸೆಂಬರ್ 2022, 6:08 IST
ಭಾರತ್ ಜೋಡೊ ಯಾತ್ರೆ: ರಾಹುಲ್ ಗಾಂಧಿ ಜತೆ ಹೆಜ್ಜೆ ಹಾಕಿದ ಸ್ವರಾ ಭಾಸ್ಕರ್

ನಟಿ ಸ್ವರಾ ಭಾಸ್ಕರ್‌ಗೆ ಕೊಲೆ ಬೆದರಿಕೆ: ತನಿಖೆ ಆರಂಭಿಸಿದ ಪೊಲೀಸರು

ನಟಿ ಸ್ವರಾ ಭಾಸ್ಕರ್‌ ಜೀವ ಬೆದರಿಕೆ ಬಂದಿದ್ದು ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಈ ಕುರಿತು ‘ಎನ್‌ಡಿಟಿವಿ’ ವರದಿ ಮಾಡಿದೆ.
Last Updated 29 ಜೂನ್ 2022, 14:30 IST
ನಟಿ ಸ್ವರಾ ಭಾಸ್ಕರ್‌ಗೆ ಕೊಲೆ ಬೆದರಿಕೆ: ತನಿಖೆ ಆರಂಭಿಸಿದ ಪೊಲೀಸರು
ADVERTISEMENT
ADVERTISEMENT
ADVERTISEMENT