ಸಿರಿಯಾ ಶಸ್ತ್ರಾಸ್ತ್ರ ಸಂಗ್ರಹಾಗಾರ ಸ್ಫೋಟ: 12 ಮಕ್ಕಳು ಸೇರಿ 39 ಮಂದಿ ಸಾವು
ವಾಯುವ್ಯ ಸಿರಿಯಾ ಪ್ರಾಂತ್ಯದ ಇಡ್ಲಿಬ್ನಲ್ಲಿ ಭಾನುವಾರ ಶಸ್ತ್ರಾಸ್ತ್ರ ಸಂಗ್ರಹಾಗಾರ ಸ್ಫೋಟಗೊಂಡಿದ್ದು, 12 ಮಕ್ಕಳು ಸೇರಿ 39 ನಾಗರಿಕರು ಮೃತಪಟ್ಟಿದ್ದಾರೆ.ಕಟ್ಟಡದ ಅವಶೇಷಗಳ ಅಡಿ ಸಿಲುಕಿರುವವರನ್ನು ಹೊರ ತೆಗೆಯಲಾಗುತ್ತಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹದು ಎಂದು ವರದಿಯಾಗಿದೆ.Last Updated 12 ಆಗಸ್ಟ್ 2018, 15:04 IST